11/08/22

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 11/08/2022
All Day

Categories No Categories


 • ಪುತ್ತೂರು ನಗರ, ಕುಂಬ್ರ ಗ್ರಾಮಾಂತರ ಉಪವಿಭಾಗ ಮಟ್ಟದ ವೀಡಿಯೋ ಸಂವಾದದ ಮೂಲಕ ಮೆಸ್ಕಾಂ ಜನಸಂಪರ್ಕ ಸಭೆ
 • ಪುತ್ತೂರು ಸತ್ಯ ಸಾಯಿ ಮಂದಿರ ವಠಾರದಲ್ಲಿ ಮಧ್ಯಾಹ್ನ 3ರಿಂದ ಉಚಿತ ವೈದ್ಯಕೀಯ ಶಿಬಿರ
 • ವೀರಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಬೆಳಿಗ್ಗೆ 10ಕ್ಕೆ ಸಾಮಾನ್ಯ ಸಭೆ
 • ಉಪ್ಪಿನಂಗಡಿ ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾಜಿಕ ಲೆಕ್ಕ ಪರಿಶೋಧನೆ, ವಿಶೇಷ ಗ್ರಾಮಸಭೆ
 • ನೆಟ್ಟಣಿಗೆ ಗ್ರಾಮ ಕುಳದ ತರವಾಡು ಮನೆಯಲ್ಲಿ ಬೆಳಿಗ್ಗೆ 10.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಬಯಲು ಕೋಲ, 12.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅರಸಿನ ಪ್ರಸಾದ ಸ್ವೀಕಾರ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ
 • ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಮಾಸಿಕ ದ್ಸಿಕ್ರ್ ಹಲ್ಕಾ
 • ಆತೂರುಬೈಲ್ ಖಮರುಲ್ ಇಸ್ಲಾಂ ಮದರಸದಲ್ಲಿ ಮಾಸಿಕ ಸ್ವಲಾತ್, ಮಜ್ಲಿಸುನ್ನೂರ್
 • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ದುರ್ಗಾಗುಡಿಯಲ್ಲಿ ಹುಣ್ಣಿಮೆ ಪ್ರಯುಕ್ತ
  ಸಂಜೆ 6.30ಕ್ಕೆ ದುರ್ಗಾಪೂಜೆ, 6.45ಕ್ಕೆ ಕಾರ್ತಿಕ ಪೂಜೆ, 7ಕ್ಕೆ ಮಹಾಪೂಜೆ
 • ಕುದ್ಲೂರ್ ಮುಬಾರಕ್ ಜುಮಾ ಮಸೀದಿಯಲ್ಲಿ ಮಾಸಿಕ ಸ್ವಲಾತ್
 • ಹಳೆನೇರೆಂಕಿ ಮುಹ್ಯುದ್ದೀನ್ ಜುಮಾ ಮಸೀದಿಯಲ್ಲಿ ಮಾಸಿಕ್ ಸ್ವಲಾತ್
 • ಕುಂತೂರು ಎ & ಬಿ ಜುಮಾ ಮಸೀದಿಯಲ್ಲಿ ಮಾಸಿಕ ಸ್ವಲಾತ್
  ಶುಭಾರಂಭ
 • ಉರ್ಲಾಂಡಿ ಎಸ್‌ಜಿಕೆ ಬಿಲ್ಡಿಂಗ್‌ನಲ್ಲಿ ಬೆಳಿಗ್ಗೆ 11.30ಕ್ಕೆ ಫಾಸ್ಟ್ ಟ್ರ್ಯಾಕ್ ಇಂಡಿಯಾ ಟಯರ್ ಶೋರೂಂ ಶುಭಾರಂಭ
 • ಪುತ್ತೂರು ಹಿಂದೂಸ್ಥಾನ್ ಕಮರ್ಶಿಯಲ್ ಬಿಲ್ಡಿಂಗ್‌ನಲ್ಲಿ ಜ್ಯೂಸ್ ಟಾಕೀಸ್ ಹೊಸ ವಿನ್ಯಾಸದೊಂದಿಗೆ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.