11/11/2022

Map Unavailable

Date/Time
Date(s) - 11/11/2022
All Day

Categories No Categories


  • ಪುತ್ತೂರು ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮಧ್ಯಾಹ ನಿರ್ಮಾಲ್ಯ ವಿಸರ್ಜನಾ ಪೂಜೆ, ಶ್ರೀ ದೇವರ ಅವಭೃತೋತ್ಸವ, ಪೇಟೆ ಸವಾರಿ ಉತ್ಸವ, ರಾತ್ರಿ ಭೂರಿ ಸಮಾರಾಧನೆ
  • ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡದ ನೆಲಮಹಡಿಯಲ್ಲಿ ಬೆಳಿಗ್ಗೆ 9.45ಕ್ಕೆ ಮಹಾವೀರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೧೧ನೇ ಶಾಖೆಯ ಉದ್ಘಾಟನೆ
  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ 10ರಿಂದ ಬೊಳುವಾರು ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ಮಂಡಳಿಯಿಂದ ಕನಕ ಜಯಂತಿ ಆಚರಣೆ, ಲಕ್ಷ್ಮೀನಾರಾಯಣ ಹೃದಯ ಹೋಮ, ಮಧ್ಯಾಹ್ನ ೧೨ಕ್ಕೆ ಸಭಾ ಕಾರ್ಯಕ್ರಮ
  • ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕನಸುಗಳು ಕಾರ್ಯಕ್ರಮ
  • ಪುತ್ತೂರು ಶೇಟ್ ಇಲೆಕ್ಟ್ರಾನಿಕ್‌ನಲ್ಲಿ ಸಂಜೆ ಕೂಪನ್ ಬಂಪರ್ ಡ್ರಾ
  • ಪುತ್ತೂರು ಸ್ವಾಗತ್ ಹೋಟೆಲ್‌ನಲ್ಲಿ ಸಂಜೆ 4ಕ್ಕೆ ತುಳುಕೂಟ ಪುತ್ತೂರು 2022-23ನೇ ಸಾಲಿನ ನಿರ್ದೇಶಕರ ಮಂಡಳಿಯ ಸಭೆ
  • ಮುಂಡೂರು ಉದಯಗಿರಿಯಲ್ಲಿರುವ ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಅಪರಾಹ್ನ ೨.೩೦ಕ್ಕೆ ಮೆಡಿಕಲ್ ಮ್ಯಾಗಝೀನ್ ಬಿಡುಗಡೆ
  • ದರ್ಬೆ ಬೈಪಾಸ್ ರೆನಾಲ್ಟ್ ಮುಂಭಾಗ ಮೆಗಾ ಎಕ್ಸ್‌ಚೇಂಜ್ ಮೇಳ
  • ಕುಂಬ್ರ ಜಂಕ್ಷನ್‌ನಲ್ಲಿ ಉಪ್ಪಿನಂಗಡಿ ಮಾಂಡೋವಿ ಮೋಟಾರ‍್ಸ್‌ನಿಂದ ಗ್ರಾಮೀಣ ಮಹೋತ್ಸವ
  • ಕೆಯ್ಯೂರು ಕೆಪಿಎಸ್ ಪ್ರಾಥಮಿಕ ವಿಭಾಗದ ಮೈದಾನದಲ್ಲಿ ಬೆಳಿಗ್ಗೆ ೮ರಿಂದ ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್‌ನಿಂದ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ
  • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಭಜನೋತ್ಸವ, ಶತರುದ್ರಾಭಿಷೇಕ, ಭಜನಾ ಸಂಕೀರ್ತನಾ ಮೆರವಣಿಗೆ, ಸಂಜೆ ಭಜನಾ ಮಂಗಲೋತ್ಸವ
  • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 7ರಿಂದ ವಿಶೇಷ ರಂಗ ಪೂಜೆ, ಅನ್ನಸಂತರ್ಪಣೆ
  • ನಿಡಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಸಂಜೆ 6ರಿಂದ ಭಜನಾ ಸತ್ಸಂಗ
  • ಕುಂತೂರು ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಪೂಗ ಪೂಜೆಯ ಪ್ರಯುಕ್ತ ಹಸಿರುವಾಣಿ ಹೊರೆ ಕಾಣಿಕೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.