HomePage_Banner
HomePage_Banner
HomePage_Banner

11-2-2020

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 11/02/2020
All Day

Categories No Categories


ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದ್ವಿತೀಯ ಸುತ್ತಿನ ಗ್ರಾಮ ಸಭೆ ಮುಂದೆ ಓದಿ…

ಕೊಳ್ತಿಗೆ ಕುದ್ಕುಳಿ ತರವಾಡು ಮನೆಯಲ್ಲಿ  ತರವಾಡು ಮನೆಯ ಗೃಹಪ್ರವೇಶ, ಶಿರಾಡಿದೈ, ಧರ್ಮಸ್ಥಳ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ  ಪ್ರತಿಷ್ಠೆ ಮತ್ತು ನೇಮನಡಾವಳಿ ಮುಂದೆ ಓದಿ…

ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಮಂಗಳೂರು ಯೂನಿವರ್ಸಿಟಿ ಇಂಟರ್ ಕಾಲೇಜ್ ನ ಗ್ರಾಮೀಣ ಮಹಿಳಾ ಕ್ರೀಡೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ಜಿ.ಎಲ್ ಕಾಂಪ್ಲೆಕ್ಸ್‌ನಲ್ಲಿ ಚೈನ್ ಮೇಳ
  • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 7.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ
  • ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ `ಆಂಬಿಯೋರಾ-2020′ ರಾಜ್ಯಮಟ್ಟದ ವಾಣಿಜ್ಯೋತ್ಸವ
  • ಗಾಳಿಮುಖ ಪುದಿಯವಳಪ್ಪುವಿನಲ್ಲಿ ಮಖಾಂ ಉರೂಸ್ ಕಾರ್ಯಕ್ರಮದ ಪ್ರಯುಕ್ತ ರಾತ್ರಿ 8.30ಕ್ಕೆ ಶರಫುದ್ದೀನ್ ಫಾಳಲಿ, ವೇಙರರವರಿಂದ ಧಾರ್ಮಿಕ ಪ್ರಭಾಷಣ
  • ಬನ್ನೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ
  • ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದ್ವಿತೀಯ ಸುತ್ತಿನ ಗ್ರಾಮ ಸಭೆ 
  • ಶಾಂತಿನಗರ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಗೋಳಿತೊಟ್ಟು ಗ್ರಾ.ಪಂ ನ 2ನೇ ವಾರ್ಡು ಸಭೆ
  • ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಸಂಪ್ರೋಕ್ಷಣೆ, ನಾಗಾರಾಧನೆ, ರಾತ್ರಿ ದೈವಗಳ ನೇಮ
  • ಕೆಯ್ಯೂರು ಗ್ರಾ.ಪಂ ಕಛೇರಿಯಲ್ಲಿ ಬೆಳಿಗ್ಗೆ 10.30ಕ್ಕೆ 2ನೇ ಮತ್ತು 3ನೇ ವಾರ್ಡು ಸಭೆ
  • ಕಣಿಯಾರು ಬೈಲು ಹಿ.ಪ್ರಾ ಶಾಲೆಯಲ್ಲಿ ಅಪರಾಹ್ನ 2ಕ್ಕೆ ಕೆಯ್ಯೂರು ಗ್ರಾ.ಪಂ ನ 4ನೇ ವಾರ್ಡು ಸಭೆ
  • ಬರೆಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ 2ಕ್ಕೆ ಕುದ್ಮಾರು ಗ್ರಾ.ಪಂ ನ 1ನೇ ವಾರ್ಡುಸಭೆ
  • ಅಡೀಲು ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ 2.30ಕ್ಕೆ ಕುದ್ಮಾರು ಗ್ರಾ.ಪಂ ನ 2ನೇ ವಾರ್ಡು ಸಭೆ
  • ಪಳ್ಳತ್ತಾರು ಅಂಗನವಾಡಿ ಕೇಂದ್ರದಲ್ಲಿ ಬೆಳಂದೂರು ಗ್ರಾ.ಪಂ ನ 1ನೇ ವಾರ್ಡುಸಭೆ
  • ಅಬೀರ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ 3.30ಕ್ಕೆ ಬೆಳಂದೂರು ಗ್ರಾ.ಪಂ ನ 2ನೇ ವಾರ್ಡುಸಭೆ
  • ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಮಂಗಳೂರು ಯೂನಿವರ್ಸಿಟಿ ಇಂಟರ್ ಕಾಲೇಜ್ ನ ಗ್ರಾಮೀಣ ಮಹಿಳಾ ಕ್ರೀಡೆ 
  • ಕೊಳ್ತಿಗೆ ಕುದ್ಕುಳಿ ತರವಾಡು ಮನೆಯಲ್ಲಿ  ತರವಾಡು ಮನೆಯ ಗೃಹಪ್ರವೇಶ, ಶಿರಾಡಿದೈ, ಧರ್ಮಸ್ಥಳ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ  ಪ್ರತಿಷ್ಠೆ ಮತ್ತು ನೇಮನಡಾವಳಿ 
  • ಪುಣಚ ಗ್ರಾ.ಪಂ ಸುವರ್ಣ ಸೌಧ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಗ್ರಾಮ ಸಭೆ
  • ಕಾಣಿಯೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬೆಳಿಗ್ಗೆ 9ಕ್ಕೆ ಬ್ರಹ್ಮಕಲಶೋತ್ಸವದ ಸಮಿತಿ ರಚನೆ ಸಭೆ
  • ಬೆಳಿಗ್ಗೆ 11ಕ್ಕೆ ವಿಟ್ಲದಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ.

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.