13/05/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 13/05/2022
All Day

Categories No Categories


 • ದರ್ಬೆ ಶ್ರೀರಾಮ ಸೌಧದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಕಚೇರಿಯ ಮುಂಭಾಗದಲ್ಲಿ ಸಂಜೆ 4.30ಕ್ಕೆ ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕ ಅನಾವರಣ
 • ಪುತ್ತೂರು ಕಿಲ್ಲೆ ಮೈದಾನದಲ್ಲಿ ಭಾರತ್ ಅಟೋ ಕಾರ್‍ಸ್‌ನಿಂದ ಗ್ರಾಮೀಣ ಮಹೋತ್ಸವ
 • ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾ ಪುತ್ತೂರು ಮಂಡಲದ ವಿಶೇಷ ಸಭೆ
 • ಚಿಕ್ಕಪುತ್ತೂರು ತರವಾಡು ಕುಟುಂಬದ ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಸಬ್ಬಮ್ಮ ತಾಯಿ, ಶ್ರೀ ರುದ್ರಚಾಮುಂಡಿ, ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ
 • ಪುಣಚ ಗ್ರಾಮ ಪಟಿಕಲ್ಲು ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ರಕ್ತೇಶ್ವರಿ ದೈವದ ಪುನಃ ಪ್ರತಿಷ್ಠೆ, ತಂಬಿಲ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ ಟಿವಿಟ್ಲ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ನವೀಕೃತ ದೇವಾಲಯದ ಗೋಪುರ ಉದ್ಘಾಟನೆ, ದಿವ್ಯ ಬಲಿ ಪೂಜೆ ಜೀರ್ಣೋದ್ಧಾರ, ರಜತ ಮಹೋತ್ಸವ
 • ಬೆಳ್ಳಿಪ್ಪಾಡಿ ಉ.ಹಿ.ಪ್ರಾ ಶಾಲೆಯಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ವಾರ್ಷಿಕ ವಿಶೇಷ ಶಿಬಿರ
 • ಕುಳ ಓಜಾಲ ಶ್ರೀ ವನದುರ್ಗೆ, ರಕ್ತೇಶ್ವರಿ, ಪಂಜುರ್ಲಿ, ಪರಿವಾರ ದೈವಗಳ ಸನ್ನಿಧಿಯಲ್ಲಿ ಬೆಳಿಗ್ಗೆ ಶ್ರೀ ವನದುರ್ಗೆ, ರಕ್ತೇಶ್ವರಿ, ಪಂಜುರ್ಲಿ, ಸಪರಿವಾರ ದೈವ ದೇವರುಗಳ ಪ್ರತಿಷ್ಠೆ, ಕಲಶಾಭಿಷೇಕ, ಚಂಡಿಕಾ ಯಾಗ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಯಕ್ಷಗಾನ ಬಯಲಾಟ ‘ಶ್ವೇತ ಕುಮಾರ ಚರಿತ್ರೆ’
 • ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ಬೆಳಿಗ್ಗೆ ದೈವಗಳ ಪ್ರತಿಷ್ಠೆ, ತಂಬಿಲ, ಭಜನೆ, ಸಂಜೆ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ ಕೋಟೆ ಚಾಮುಂಡಿ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ
 • ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಬೆಳಿಗ್ಗೆ ಧರ್ಮದೈವ ಶ್ರೀ ಧೂಮಾವತಿ ದೈವದ ಧರ್ಮ ನೇಮೋತ್ಸವ, ಅನ್ನಸಂತರ್ಪಣೆ
 • ನರಿಮೊಗರು ಎಲಿಕ ಕಾರಣಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಬೆಳಿಗ್ಗೆ ಚಂಡಿಕಾ ಹೋಮ
 • ನರಿಮೊಗರು ಗ್ರಾಮ ಮಾಡತ್ತಾರು ಎಂಬಲ್ಲಿ ‘ನಂದಗೋಕುಲ’ದ ಗೃಹಪ್ರವೇಶ, ದೈವಗಳ ಪ್ರತಿಷ್ಠೆ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ, ಆಶ್ಲೇಷ ಬಲಿ
  ಶುಭವಿವಾಹ
 • ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾ ಸದನದಲ್ಲಿ ಕೋಡಿಂಬಾಡಿ ನಿಡ್ಯ ಮೋಹಿನಿ ಸುಂದರ ಗೌಡರ ಪುತ್ರ ಭರತ್ ಗೌಡ ನಿಡ್ಯ ಮತ್ತು ಬೆಳ್ತಂಗಡಿ ತೋಟತ್ತಾಡಿ ನೆಕ್ಕರೆ ವಾರಿಜ ರಾಮಣ್ಣ ಗೌಡರ ಪುತ್ರಿ ಹಿತಾರವರ ವಿವಾಹ
  ಟಿಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆಕ್ಕಿಲಾಡಿ ಗ್ರಾಮ ಮೈಂದಡ್ಕ ಕೃಷ್ಣಪ್ಪ ಗೌಡರ ಪುತ್ರಿ ಚೈತ್ರ ಮತ್ತು ಬಲ್ನಾಡು ಪಟ್ಟೆ ದಿ. ಬಾಬು ಗೌಡರ ಪುತ್ರ ಲೋಕೇಶ್‌ರವರ ವಿವಾಹ ಹಾಗೂ ವರನ ಮನೆಯಲ್ಲಿ ಔತಣಕೂಟ
 • ಕಾಯರ್‌ಕಟ್ಟೆ, ಲಾಲ್‌ಭಾಗ್ ಕುಲಾಲ ಸಮಾಜ ಭವನದಲ್ಲಿ ಬೆಟ್ಟಂಪಾಡಿ ಬೇಂಗತ್ತಡ್ಕ ಶೀನಪ್ಪ ಮೂಲ್ಯರ ಪುತ್ರಿ ರಕ್ಷಿತಾ ಮತ್ತು ಮಂಜೇಶ್ವರ ಬಾಯಾರು ಕನಿಯಾಲ ಚಾಕಟೆಗುಳಿ ಐತ್ತು ಮೂಲ್ಯರ ಪುತ್ರ ಪ್ರದೀಪ್ ಕುಮಾರ್‌ರವರ ವಿವಾಹ ಹಾಗೂ ಮಧ್ಯಾಹ್ನ ವಧುವಿನ ಮನೆಯಲ್ಲಿ ಅತಿಥಿ ಸತ್ಕಾರ
 • ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಮಾಡ್ನೂರು ಕಾವು ಕೆರೆಮಾರು ಮೋನಪ್ಪ ಪೂಜಾರಿಯವರ ಪುತ್ರಿ ಹರ್ಷಿತಾ ಕೆ. ಯಂ ಮತ್ತು ಕೆಯ್ಯೂರು ಕಣಿಯಾರು ದಿ. ಶಾಂತಪ್ಪರವರ ಪುತ್ರ ಪವನ್ ಕೆ. ಎಸ್‌ರವರ ವಿವಾಹ
 • ಕುಂಬ್ರ ಪರ್ಪುಂಜ ಮದಕಮ್ ಅಬ್ರೋಡ್ ಮಲ್ಟಿಫ್ಲೆಕ್ಸ್ ಅಡಿಟೋರಿಯಂನಲ್ಲಿ ಒಳಮೊಗ್ರು ಕೋಡಿಬೈಲ್ ಬಾಬು ಪೂಜಾರಿಯವರ ಪುತ್ರಿ ವಿಂದ್ಯಾಶ್ರೀ ಕೆ. ಮತ್ತು ಒಳಮೊಗ್ರು ಬೊಳ್ಳಾಡಿ ಪಿ. ಸೋಮಪ್ಪ ಪೂಜಾರಿಯವರ ಪುತ್ರ ಅನಿತ್ ಕುಮಾರ್‌ರವರ ವಿವಾಹ
 • ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಆರ್ಯಾಪು ದಿ. ನಾರಾಯಣ ಸುವರ್ಣರವರ ಪುತ್ರ ಸಂತೋಷ್ ಕುಮಾರ್ ಮತ್ತು ಒಳಮೊಗ್ರು ಟಿ. ಮೋಹನ್‌ದಾಸ್‌ರವರ ಪುತ್ರಿ ಶ್ರಾವ್ಯರವರ ವಿವಾಹ ಹಾಗೂ ಮಧ್ಯಾಹ್ನ ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಔತಣಕೂಟ
 • ಆಲಂಕಾರು ದೀನ ದಯಾಳ್ ರೈತ ಸಭಾ ಭವನದಲ್ಲಿ ಕಡಬ ಕಂಗುಳೆ ಪಿಜಕಳ ಸುಂದರ ಗೌಡರ ಪುತ್ರ ನವನೀತ್ ಪಿ.ಎಸ್ ಮತ್ತು ಬೆಳ್ತಂಗಡಿ ಮಲವಂತಿಗೆ ಕೆ.ಎಸ್. ನವೀನ್ ಕುಮಾರ್‌ರವರ ಪುತ್ರಿ ವಿಜೇತ ಕೆ.ಎನ್‌ರವರ ವಿವಾಹ
 • ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಬಕ ಸಂಜೀವ ಗೌಡರ ಪುತ್ರ ಗುರುರಾಜ್ ಮತ್ತು ಬಲ್ನಾಡು ಬ್ರಹ್ಮರಕೋಡಿ ರುಕ್ಮಯ್ಯ ಗೌಡರ ಪುತ್ರಿ ನವ್ಯಶ್ರೀಯವರ ವಿವಾಹ ಹಾಗೂ ಮಧ್ಯಾಹ್ನ ತೆಂಕಿಲ ದರ್ಶನ್ ಕಲಾ ಮಂದಿರದಲ್ಲಿ ಆರತಕ್ಷತೆ
 • ಮಂಗಳೂರಿನ ಮಿಲಾಗ್ರಿಸ್ ಹಾಲ್‌ನಲ್ಲಿ ಪೆರುವಾಯಿ ಮುನ್ಚಿರಬೆಟ್ಟು ಸದಾಶಿವ ರೈ ಕೋಡಿಂಬಾಡಿ ಮತ್ತು ಎರ್ಮೆನಿಲೆ ವೇದಾವತಿ ಎಸ್. ರೈ ಕೋಡಿಂಬಾಡಿರವರ ಪುತ್ರ ಸುಶಾಂತ್ ಹಾಗೂ ಕಯ್ಯಾರ ಮಾಡನ ಮನೆ ವಿಶ್ವನಾಥ ಪಕಳ ಮತ್ತು ಬಡಿಲಗುತ್ತು ಹೇಮಲತಾ ವಿ. ಪಕಳರವರ ಪುತ್ರಿ ವರ್ಷಾರವರ ವಿವಾಹದ ಔತಣಕೂಟ
 • ಕುಂಬ್ರ ಪರ್ಪುಂಜದ ಮದಕಮ್ ಅಬ್ರೋಡ್ ಮಲ್ಟಿಫ್ಲೆಕ್ಸ್ ಅಡಿಟೋರಿಯಂನಲ್ಲಿ ಒಳಮೊಗ್ರು ಕೋಡಿಬೈಲ್ ಬಾಬು ಪೂಜಾರಿಯವರ ಪುತ್ರ ವಿದಿನ್ ಕುಮಾರ್ ಕೆ. ಮತ್ತು ಕುರಿಯ ಶಿಬರಾಡಿ ಸೇಸಪ್ಪ ಪೂಜಾರಿಯವರ ಪುತ್ರಿ ಪ್ರತಿಮಾ ಎಸ್.ರವರ ವಿವಾಹದ ಔತಣಕೂಟ
 • ಕಾವು ಶ್ರೀಪಂಚಲಿಂಗೇಶ್ವರ ದೇವಾಲಯದಲ್ಲಿ ಮಾಡ್ನೂರು ಕಾವು ವೆಂಕಪ್ಪ ಸಾಲಿಯಾನ್‌ರವರ ಪುತ್ರಿ ಪ್ರಜ್ಞಾ ಮತ್ತು ಬೆಳ್ತಂಗಡಿ ಬಡಗಕಾರಂದೂರು ಸದಾಶಿವ ಕುಲಾಲ್‌ರವರ ಪುತ್ರ ಶ್ರೀನಾಥ್‌ರವರ ವಿವಾಹ
 • ಕೆಮ್ಮಿಂಜೆ ಶ್ರೀಷಣ್ಮುಖ ಮಹಾವಿಷ್ಣು ಸಮುದಾಯ ಭವನದಲ್ಲಿ ಪುತ್ತೂರು ಕಸಬಾ ಕರ್ಮಲ ರಾಮಣ್ಣ ಗೌಡರ ಪುತ್ರಿ ನವ್ಯಶ್ರೀ ಮತ್ತು ಕಡಬ ಏನೆಕಲ್ಲು ಉಡುದೋಳಿ ದಿ.ಗೋಪಾಲಕೃಷ್ಣ ಗೌಡರ ಪುತ್ರ ದೀಕ್ಷಿತ್‌ರವರ ವಿವಾಹ
 • ಕೋಲ್ಪೆ ಶ್ರೀಷಣ್ಮುಖ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಬಂಟ್ವಾಳ ಪುಣಚ ದೇವಿನಗರ ಕುಶಾಲಪ್ಪ ನಾಯ್ಕರ ಪುತ್ರಿ ಪುಷ್ಪ ಮತ್ತು ಬಂಟ್ವಾಳ ಇಡ್ಕಿದು ನೇರ್ಲಾಜೆ ದಿ.ರಾಮಣ್ಣ ನಾಯ್ಕರ ಪುತ್ರ ರಾಧಾಕೃಷ್ಣರವರ ವಿವಾಹ
 • ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಒಳಮೊಗ್ರು ಟಿ.ಮೋಹನ್‌ದಾಸ್‌ರವರ ಪುತ್ರಿ ಶ್ರಾವ್ಯ ಮತ್ತು ಆರ್ಯಾಪು ದಿ.ನಾರಾಯಣ ಆಚಾರ್ಯರವರ ಪುತ್ರ ಸಂತೋಷ್ ಕುಮಾರ್‌ರವರ ವಿವಾಹದ ಔತಣಕೂಟ
  ಶುಭಾರಂಭ
 • ಕಾವು ಅಚಲ ಕಾಂಪ್ಲೆಕ್ಸ್‌ನಲ್ಲಿ ಬೆಳಗ್ಗೆ ೧೦ಕ್ಕೆ ಮೆಡಿಪ್ಲೆಕ್ಸ್ ಲ್ಯಾಬೋರೇಟರಿ ಶುಭಾರಂಭs
  ಗೃಹಪ್ರವೇಶ
 • ಪುತ್ತೂರು ಮರೀಲ್ ಶ್ರೀಮಾ ಸಿಟಿ ಲೇಔಟ್‌ನಲ್ಲಿ ಸಮೃದ್ಧಿ ಇದರ ಗೃಹಪ್ರವೇಶ
 • ಬಜತ್ತೂರು ಗ್ರಾಮ ಪಾಲೆತ್ತಾಡಿಯಲ್ಲಿ ರಾಮಣ್ಣ ಗೌಡರ `ಪಾಲೆತ್ತಾಡಿ’ ಯ ಗೃಹಪ್ರವೇಶ

         ಉತ್ತರಕ್ರಿಯೆ

 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಧ್ಯಾಹ್ನ ಬಡಗನ್ನೂರು ಗ್ರಾಮದ ಪಡುಮಲೆ ಬಡಕ್ಕಾಯೂರು ಸುಶೀಲ ರೈಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.