Map Unavailable
Date/Time
Date(s) - 13/06/2022
All Day
Categories No Categories
- ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಇ-ಶ್ರಮ್, ಪಿ.ಎಂ.ಎಸ್.ವೈ.ಎಂ, ಪಿಂ.ಎಂ.ಎಫ್.ಬಿ.ವೈ ಸಂರಕ್ಷಣೆ ಬೆಳೆ ವಿಮೆ ಯೋಜನೆಗಳ ಮಾಹಿತಿ, ನೋಂದಾವಣೆ ಶಿಬಿರ
- ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಬೆಳಿಗ್ಗೆ 9ಕ್ಕೆ ಬಿಜೆಪಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಆಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಾರ್ಪಣೆ, ಅಭಿನಂದನೆ, ಕೇಂದ್ರ, ರಾಜ್ಯ ಸರಕಾರಗಳ ಯೋಜನೆಗಳ ಮಾಹಿತಿ
- ಪುತ್ತೂರು ಪುರಭವನದಲ್ಲಿ ಶಾಸಕರ ನೇತೃತ್ವದಲ್ಲಿ ಬೆಳಿಗ್ಗೆ ಕೆಎಸ್ಆರ್ಟಿಸಿ ಜನಸಂಪರ್ಕ ಸಭೆ
- ಪುತ್ತೂರು ಲಯನ್ಸ್ ಕ್ಲಬ್ನಲ್ಲಿ ಬೆಳಿಗ್ಗೆ 11ಕ್ಕೆ ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತ ಸಮಾಜ ವಿಷಯದ ಮಾಹಿತಿ ಕಾರ್ಯಕ್ರಮ
- ಕೆಮ್ಮಿಂಜೆ ರಾಮ ಕ್ಷತ್ರಿಯ ಸಮಾಜದ ಅತ್ತಾಳ ಕುಟುಂಬದ ದೇವಸ್ಥಾನದಲ್ಲಿ ಬೆಳಿಗ್ಗೆ ಮಹಾಗಣಪತಿಹೋಮ, ಶ್ರೀರುದ್ರಹೋಮ, ಶಿಖರ ಪ್ರತಿಷ್ಠೆ, ಮಲ್ಲಿಕಾರ್ಜುನ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ
- ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ಮಧ್ಯಾಹ್ನ 3ರಿಂದ ದ.ಕ.ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಪೂರ್ವಭಾವಿ ಸಭೆ
- ಮುಂಡೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ಕಣ್ಣಿನ ತಪಾಸಣಾ ಶಿಬಿರ
ಶುಭವಿವಾಹ - ಬೊಳುವಾರು ಶ್ರೀ ವಿಶ್ವಕರ್ಮ ಸಭಾ ಭವನದಲ್ಲಿ ಸೀತಾಂಗೋಳಿ ಪೆರ್ನೆ ಜನಾರ್ಧನ ಆಚಾರ್ಯರ ಪುತ್ರ ಮೋಹನ ಮತ್ತು ಪುತ್ತೂರು ಪದ್ಮನಾಭ ಆಚಾರ್ಯರ ಪುತ್ರಿ ದಿವ್ಯಶ್ರೀಯವರ ವಿವಾಹ
- ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ ನಿಡ್ಪಳ್ಳಿ ಗ್ರಾಮ ರಾಜಿಮೂಲೆ ದಿ. ಗುಡ್ಡಪ್ಪ ನಾಯ್ಕರ ಪುತ್ರ ಗಿರೀಶ ಮತ್ತು ಕಾಸರಗೋಡು ತಾಲೂಕು ದೇಲಂಪಾಡಿ ಗ್ರಾಮ ಕಕ್ಕಪ್ಪಾಡಿ ಪುಟ್ಟಣ್ಣ ನಾಯ್ಕರ ಪುತ್ರಿ ದಿವ್ಯಶ್ರೀಯವರ ವಿವಾಹ ಹಾಗೂ ವರನ ಮನೆಯಲ್ಲಿ ಅತಿಥಿ ಸತ್ಕಾರ
ಗೃಹಪ್ರವೇಶ - ವಿಟ್ಲ ಕಸಬ ಗ್ರಾಮ ಸೇರಾಜೆಯಲ್ಲಿ ಸುರೇಶ್ ಕುಮಾರ್ರವರ ನೂತನ ಮನೆ ‘ಓಂ’ ಇದರ ಗೃಹಪ್ರವೇಶ