14/09/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 14/09/2022
All Day

Categories No Categories


 • ಪುತ್ತೂರು ಕೋರ್ಟ್‌ರೋಡ್ ಜೇಸಿಐ ಅಡ್ಮಿನ್ ಹಾಲ್‌ನಲ್ಲಿ ಸಂಜೆ 7ರಿಂದ ಪುತ್ತೂರು ಜೇಸಿಐ ಸಪ್ತಾಹದಿಂದ ಜೆಸಿಒಎಮ್ ಟೇಬಲ್ ಸದಸ್ಯರ ಸಭೆ
 • ನೆಹರುನಗರ ಶಿವನಗರ ಆದಿಬ್ರಹ್ಮ ಗುರುದೇವರ ಸನ್ನಿಧಿಯಲ್ಲಿ ಸಂಜೆ 6ರಿಂದ ಧರ್ಮ ಸಂಸ್ಥಾಪನಂ ಚಾರಿಟೇಬಲ್ ಸೇವಾಟ್ರಸ್ಟ್‌ನಿಂದ ಮುದ್ರಾ ವಿಜ್ಞಾನ ಪ್ರಾಣಾಯಾಮ ಶಿಬಿರ
 • ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.30ರಿಂದ ನೆಲ್ಯಾಡಿ ಜೇಸಿ ಸಪ್ತಾಹದಿಂದ ಆರೋಗ್ಯ ದಿನ
 • ಉಪ್ಪಿನಂಗಡಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 10ರಿಂದ ಎಸ್‌ಎಮ್‌ಎ ಸ್ಪಂದನೆ ದಿನ
 • ರಾಮಕುಂಜ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಗ್ರಾಮಸಭೆ
 • ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ವಾರ್ಷಿಕ ಸಾಮಾನ್ಯ ಸಭೆ
 • ಕೊಯಿಲ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಕೊಯಿಲ ಗ್ರಾ.ಪಂ 3ನೇ ವಾರ್ಡ್, ಮಧ್ಯಾಹ್ನ 2ಕ್ಕೆ ವಳಕಡಮ ಕಿ.ಪ್ರಾ. ಶಾಲೆಯಲ್ಲಿ 4ನೇ ವಾರ್ಡ್‌ನ ವಾರ್ಡುಸಭೆ
 • ಕೆದಿಲ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
 • 34 ನೆಕ್ಕಿಲಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
 • ಕೊಡಿಪ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಛೇರಿಯಲ್ಲಿ ಬೆಳಿಗ್ಗೆ 10ಕ್ಕೆ ವಾರ್ಷಿಕ ಸಾಮಾನ್ಯ ಸಭೆ
 • ಪೆರ್ನೆ ಎ.ಎಂ. ಅಡಿಟೋರಿಯಂನಲ್ಲಿ ಬೆಳಿಗ್ಗೆ 10ರಿಂದ ಕರ್ನಾಟಕ ಘನ ಸರಕಾರದ ಮಾಜಿ ಸಚಿವರಾದ ಬೆಳ್ಳಿಪ್ಪಾಡಿ ರಮಾನಾಥ ರೈಯವರ 71ನೇ ಹುಟ್ಟುಹಬ್ಬ ಆಚರಣೆ, ಅಭಿಮಾನಿಗಳಿಂದ ರಕ್ತದಾನ ಸಂಕಲ್ಪ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
 • ಪಾಣಾಜೆ ಸುಭೋಧ ಪ್ರೌಢಶಾಲೆಯ ಮೈದಾನದಲ್ಲಿ ಮುಕ್ತ ಕಬಡ್ಡಿ, ಖೋಖೋ ಪಂದ್ಯಾಟ
 • ಪಾಣಾಜೆ ಸುಭೋಧ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9ರಿಂದ ಪ್ರತಿಭಾ ಕಾರಂಜಿಯ ಪ್ರಯುಕ್ತ ಶ್ರಮದಾನ
  ಶುಭಾರಂಭ
 • ಪಾಣಾಜೆ ಆರ್ಲಪದವು ದೇವಿಕೃಪಾ ಕಾಂಪ್ಲೆಕ್ಸ್‌ನಲ್ಲಿ ನಮಸ್ವಿ ಕ್ಲಿನಿಕ್ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.