14/11/2022

Map Unavailable

Date/Time
Date(s) - 14/11/2022
All Day

Categories No Categories


 • ಪುತ್ತೂರು ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮಧ್ಯಾಹ ಮಹಾಪೂಜೆ, ಭೂರಿ ಸಮಾರಾಧನೆ, ರಾತ್ರಿ ದೀಪ ನಮಸ್ಕಾರ, ಪೇಟೆ ಸವಾರಿ ಉತ್ಸವ
 • ಪುತ್ತೂರು ಮಹಾವೀರ ವೆಂಚರ‍್ಸ್‌ನಲ್ಲಿ ಬೆಳಿಗ್ಗೆ 9.30ರಿಂದ ರೋಟರಿ ಕ್ಲಬ್ ವತಿಯಿಂದ ವಿಶ್ವ ಮಧುಮೇಹ ದಿನ, ಮಕ್ಕಳ ದಿನಾಚರಣೆ ಪಯುಕ್ತ ಉಚಿತ ಮಧುಮೇಹ ತಪಾಸಣೆ, ಮಾಹಿತಿ ಶಿಬಿರ, ಪ್ರೊಜೆಕ್ಟ್ ಸ್ವೀಟ್ ಚೈಲ್ಡ್-ಮಕ್ಕಳ ಸಮ್ಮಿಲನ
 • ಪುತ್ತೂರು ಪುರಭವನದ ವಠಾರದಲ್ಲಿ ಬೆಳಿಗ್ಗೆ 9ರಿಂದ ಉಚಿತ ಮಧುಮೇಹ, ಮೂಳೆ ಸಾಂದ್ರತೆ, ರಕ್ತದೊತ್ತಡ ತಪಾಸಣಾ ಶಿಬಿರ
 • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 7ರಿಂದ ವಿಶೇಷ ರಂಗ ಪೂಜೆ, ಅನ್ನಸಂತರ್ಪಣೆ
 • ವಿಟ್ಲದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ, ಪುತ್ತೂರು ತಾಲೂಕು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾಮಗಾರಿ ಪ್ರಾರಂಭಿಸುವಂತೆ ಕಾಲ್ನಡಿಗೆ ಜಾಥಾ
 • ಕೆದಂಬಾಡಿ ಬೀಡು ಶ್ರೀ ಪಟ್ಟದ ಚಾವಡಿ ಶ್ರೀ ಧರ್ಮದೈವ ಪಿಲಿಭೂತ ದೈವಸ್ಥಾನದಲ್ಲಿ ಮಧ್ಯಾಹ್ನ 2ರಿಂದ ಪೂಕರೆ ರಥೋತ್ಸವ, ಅನ್ನಸಂತರ್ಪಣೆ, ರಾತ್ರಿ 9ರಿಂದ ಶ್ರೀ ದೈವದ ನೇಮೋತ್ಸವ
 • ಇಡ್ಕಿದು ಮುಂಡ್ರಬೈಲು ರಜತಾದ್ರಿ ಮುಂಡ್ರಬೈಲು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ
 • ಬೆಳ್ತಂಗಡಿ ಮಡಂತ್ಯಾರು ಪೊಂಪೈ ಸಂಕೀರ್ಣದಲ್ಲಿ ಬೆಳಿಗ್ಗೆ 10.30ಕ್ಕೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 13ನೇ ಮಡಂತ್ಯಾರು ಶಾಖೆಯ ಉದ್ಘಾಟನೆ
 • ಬೈಪಾಸ್ ಅಸ್ಮಿ ಕಂಪರ್ಟ್ ನಲ್ಲಿ ಸಂಜೆ 4.30ಕ್ಕೆ ನೆಹರು ವಿಚಾರ ವೇದಿಕೆಯಿಂದ ನೆಹರು ನೆನಪು ವಿಶೇಷ ಕಾರ್ಯಕ್ರಮ
 • ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯಲ್ಲಿ ತರಗತಿ ಕೊಠಡಿ, ಇತರ ಸೌಲಭ್ಯಗಳ ಉದ್ಘಾಟನೆ
 • ಅಪರಾಹ್ನ 2.30ಕ್ಕೆ ಮೊಟ್ಟೆತ್ತಡ್ಕ ಕೆಮ್ಮಿಂಜೆ ಶಾಲೆಯ ನೂತನ ಕೊಠಡಿ ಉದ್ಘಾಟನೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.