15/09/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 15/09/2022
All Day

Categories No Categories


 • ಪುತ್ತೂರು ಮುಳಿಯ ಜೇಸಿಐ ಟ್ರೈನಿಂಗ್ ಹಾಲ್‌ನಲ್ಲಿ ಸಂಜೆ 7ರಿಂದ ಪುತ್ತೂರು ಜೇಸಿಐ ಸಪ್ತಾಹದಿಂದ ಗ್ರೇಟ್ ಸೆಲೆಬ್ರೇಷನ್ ಡೇ
 • ಪುತ್ತೂರು ಬಿರುಮಲೆ ಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಬೆಳಿಗ್ಗೆ 11.30ರಿಂದ ಬೆಳ್ಳಿಪ್ಪಾಡಿ ರಮಾನಾಥ ರೈಯವರ 71ನೇ ಹುಟ್ಟುಹಬ್ಬ ಆಚರಣೆ, ಆಶ್ರಮದ ಸದಸ್ಯರಿಗೆ ಬಟ್ಟೆ ವಿತರಣೆ, ಸಾಧಕರಿಗೆ ಸನ್ಮಾನ, ಸಂಗೀತ ರಸಮಂಜರಿ
 • ಕಬಕ ಗ್ರಾ.ಪಂ ಕಛೇರಿ ಬಳಿಯ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ ೧೧ಕ್ಕೆ ಜಮಾಬಂದಿ ಸಭೆ, ಉಚಿತ ಆರೋಗ್ಯ ಭಾರತ ಹೆಲ್ತ್ ಕಾರ್ಡ್, ಕಾರ್ಮಿಕರ ಕಾರ್ಡ್ ಅಭಿಯಾನ
 • ಸಬಳೂರು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಕೊಯಿಲ ಗ್ರಾ.ಪಂ 5ನೇ ವಾರ್ಡ್‌ನ ವಾರ್ಡುಸಭೆ
 • ಗೋಳಿತ್ತೊಟ್ಟು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
 • ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಬೆಳಿಗ್ಗೆ 10.30ಕ್ಕೆ ವಾರ್ಷಿಕ ಸಾಮಾನ್ಯ ಸಭೆ
 • ಅಬೀರ ಅಂಗನವಾಡಿಯಲ್ಲಿ ಮಧ್ಯಾಹ್ನ 2.30ಕ್ಕೆ ಬೆಳಂದೂರು 2ನೇ ವಾರ್ಡುನ ವಾರ್ಡುಸಭೆ
 • ನೆಹರುನಗರ ಶಿವನಗರ ಆದಿಬ್ರಹ್ಮ ಗುರುದೇವರ ಸನ್ನಿಧಿಯಲ್ಲಿ ಸಂಜೆ 6ರಿಂದ ಧರ್ಮ ಸಂಸ್ಥಾಪನಂ ಚಾರಿಟೇಬಲ್ ಸೇವಾಟ್ರಸ್ಟ್‌ನಿಂದ ಮುದ್ರಾ ವಿಜ್ಞಾನ ಪ್ರಾಣಾಯಾಮ ಶಿಬಿರ
 • ನೆಲ್ಯಾಡಿ ಹಿ.ಪ್ರಾ. ಶಾಲೆಯಲ್ಲಿ ಸಂಜೆ 6.30ಕ್ಕೆ ನೆಲ್ಯಾಡಿ ಜೇಸಿ ಸಪ್ತಾಹದ ಸಮಾರೋಪ
 • ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಸಾಹಿತ್ಯಾಭಿಮಾನಿಗಳ ಸಭೆ
 • ನೆಟ್ಲಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ನೈರ್ಮಲ್ಯ ಸಭೆ
 • ಬನ್ನೂರು ಪಂಚಾಯತ್ ವ್ಯಾಪ್ತಿಯ ಬೀರಿಗ ಅಂಗನವಾಡಿಯಲ್ಲಿ ಬೆಳಿಗ್ಗೆ 10ರಿಂದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಪೌಷ್ಟಿಕ ಆಹಾರ ಸಪ್ತಾಹ
 • ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ 10ರಿಂದ ಜೇಸಿಐ ಆಲಂಕಾರು ವತಿಯಿಂದ ಶಾಶ್ವತ ಯೋಜನೆ ಶಿಶು ಪೋಷಣಾ ಕೊಠಡಿಯ ಹಸ್ತಾಂತರ, ಸಂಜೆ ಆಲಂಕಾರು ಸಿಎ ಬ್ಯಾಂಕ್ ಸಭಾಂಗಣದಲ್ಲಿ ಸಪ್ತಾಹ ಸಮಾರೋಪ, ಸಾಧಕರಿಗೆ ಸನ್ಮಾನ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.