Home_Page_Advt
Home_Page_Advt
Home_Page_Advt

15-10-2019

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 15/10/2019
All Day

Categories No Categories


ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ಮುಂದೆ ಓದಿ…

ಮಂಗಳೂರು ಡಾ.ಟಿ.ಎಂ.ಎ ಪೈ ಕನ್ವೆನ್ಯನ್ ಹಾಲ್ ನಲ್ಲಿ 12ನೇ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 • ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಬಾಲಕರು ಮತ್ತು ಪುರುಷರಿಗೆ ಬೆಳಿಗ್ಗೆ 5.30ರಿಂದ 7ರ ತನಕ ಹಾಗೂ ಮಹಿಳೆಯರಿಗೆ ಸಂಜೆ 6ರಿಂದ ರಾತ್ರಿ 7ರ ತನಕ ಯೋಗಾಸನ, ಧ್ಯಾನ, ಪ್ರಾಣಾಯಾಮ ಶಿಬಿರ
 • ಮಂಗಳೂರು ಡಾ.ಟಿ.ಎಂ.ಎ ಪೈ ಕನ್ವೆನ್ಯನ್ ಹಾಲ್ ನಲ್ಲಿ 12ನೇ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಮುಂದೆ ಓದಿ…
 • ಉಪ್ಪಿನಂಗಡಿ ಬಸ್ ಸ್ಟ್ಯಾಂಡ್ ಸಮೀಪ ನ್ಯೂ ಕೈಲಾರ್ ಮೆಡಿಕಲ್ಸ್‌ನಲ್ಲಿ ಕೈಲಾರ್‍ಸ್ ಐಸ್‌ಕ್ರೀಮ್ ಮಳಿಗೆ ಶುಭಾರಂಭ
 • ಬೊಬ್ಬೆಕೇರಿ ಪಂಚಾಯತ್ ಕಟ್ಟಡದಲ್ಲಿ ಬೆಳಿಗ್ಗೆ 10.30ಕ್ಕೆ ಕಾಣಿಯೂರು ವಾರ್ಡ್ 2, ದೋಳ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ಬೆಳಿಗ್ಗೆ 11.30ಕ್ಕೆ, ಇಡ್ಯಡ್ಕ ಹಿ.ಪ್ರಾ.ಶಾಲೆಯಲ್ಲಿ ಬೆಳಿಗ್ಗೆ 12.30ಕ್ಕೆ ವಾರ್ಡುಸಭೆ
 • ಚಾರ್ವಾಕ ಹಿ.ಪ್ರಾ ಶಾಲೆಯಲ್ಲಿ ಮಧ್ಯಾಹ್ನ 1.30ಕ್ಕೆ ಚಾರ್ವಕ ವಾರ್ಡ್ 1, ಕೊಪ್ಪ ಕೆಳಗಿನಕೇರಿ ಹಿ.ಪ್ರಾ.ಶಾಲೆಯಲ್ಲಿ ಮಧ್ಯಾಹ್ನ 2.30ಕ್ಕೆ ಚಾರ್ವಾಕ ವಾರ್ಡ್ 2, ವಾರ್ಡುಸಭೆ
 • ಕಾಣಿಯೂರು ಗ್ರಾ.ಪಂ. ಸಭಾಭವನದಲ್ಲಿ ಮಧ್ಯಾಹ್ನ 3.30ಕ್ಕೆ ಕಾಣಿಯೂರು ವಾರ್ಡ್ 1ರ ವಾರ್ಡ್ ಸಭೆ
 • ಬೆಟ್ಟಂಪಾಡಿ ಗ್ರಾ.ಪಂ. ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಬೆಳಿಗ್ಗೆ 10ಕ್ಕೆ ಸ್ಚಚ್ಛತಾ ಸಮಿತಿ ಸಭೆ
 • ಕೆಯ್ಯೂರು ಗ್ರಾಮ ಪಂಚಾಯತ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಮರ್ಧಾಳ ಗ್ರಾ.ಪಂಚಾಯತ್‌ನಲ್ಲಿ ಬೆಳಿಗ್ಗೆ 11ಕ್ಕೆ ನಮ್ಮ ಗ್ರಾಮ, ನಮ್ಮ ಯೋಜನೆ ಗ್ರಾಮ ಸಭೆ
 • ಕಬಕ, ಕೊಡಿಪ್ಪಾಡಿ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ
 • ಕಾಣಿಯೂರು ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಕಣ್ವರ್ಷಿ ಅಟೋ ರಿಕ್ಷಾ-ಚಾಲಕ ಮಾಲಕರ ಸಂಘದ ಪದಾಧಿಕಾರಿಗಳ ಪದಗ್ರಹಣ
 • ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ಮುಂದೆ ಓದಿ…
 • ಪುತ್ತೂರು ಬಸ್ ನಿಲ್ದಾಣದ ಬಳಿ ವಿ.ಹಿಂ.ಪ, ಬಜರಂಗದಳ ಪುತ್ತೂರು ಜಿಲ್ಲೆವತಿಯಿಂದ ಪ್ರತಿಭಟನೆ
  ಉತ್ತರಕ್ರಿಯೆ
 • ತೆಂಕಿಲ ಬೈಪಾಸ್ ಸ್ವಾಮಿ ಕಲಾಮಂದಿರದಲ್ಲಿ ದಿ. ನಾರಾಯಣ ರೈ ಆನಾಜೆಯವರ ಉತ್ತರಕ್ರಿಯೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.