15/11/2022

Map Unavailable

Date/Time
Date(s) - 15/11/2022
All Day

Categories No Categories


  • ಪುತ್ತೂರು ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮಧ್ಯಾಹ ಮಹಾಪೂಜೆ, ಭೂರಿ ಸಮಾರಾಧನೆ, ರಾತ್ರಿ ದೀಪ ನಮಸ್ಕಾರ, ಪೇಟೆ ಸವಾರಿ ಉತ್ಸವ
  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಂಜೆ 6ರಿಂದ ಸ್ವಾಮಿ ಸೂರ್ಯಪಾದ (ಛಾಯಣ್ಣ) ಜೀ ಅವರಿಂದ ದಿವ್ಯ ಸತ್ಸಂಗ
  • ಪುತ್ತೂರು ಸ್ಮಿತಾ ದಂತ ಚಿಕಿತ್ಸಾಲಯ, ವಕ್ರದಂತ ಚಿಕಿತ್ಸೆಯಲ್ಲಿ ಉಚಿತ ದಂತ ತಪಾಸಣೆ ಶಿಬಿರ
  • ಪುತ್ತೂರು ಜಿ.ಎಲ್.ಆಚಾರ್ಯ ಸ್ವರ್ಣ ಮಳಿಗೆಯಲ್ಲಿ ಆಂಟಿಕ್ ಫೆಸ್ಟ್
  • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 7ರಿಂದ ವಿಶೇಷ ರಂಗ ಪೂಜೆ, ಅನ್ನಸಂತರ್ಪಣೆ
  • ಬನ್ನೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ನರೇಗಾ ಯೋಜನೆಯ ಜಲಸಂಜೀವಿನಿ ವಿಸ್ತೃತಾ ಯೋಜನಾ ವರದಿ ತಯಾರಿಕೆಯ ವಿಶೇಷ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ
  • ಬೆಟ್ಟಂಪಾಡಿ ಗಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • ಕೋಡಿಂಬಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ವಿಶೇಷ ಗ್ರಾಮ ಸಭೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.