Map Unavailable
Date/Time
Date(s) - 16/05/2022
All Day
Categories No Categories
- ಪುತ್ತೂರು ಎಪಿಎಂಸಿಯಲ್ಲಿ ಬೆಳಿಗ್ಗೆ 10.30ಕ್ಕೆ ಶಾಸಕ ಸಂಜೀವ ಮಠಂದೂರು ರವರಿಂದ ಎಪಿಎಂಸಿ ಅಂಡರ್ಪಾಸ್ ಶಿಲಾನ್ಯಾಸದ ಸಮಾಲೋಚನಾ ಸಭೆ.
- ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ಭಾರತ್ ಕಟ್ಟಡ ಕಾರ್ಮಿಕರ ಸಂಘದ 4ನೇ ವರ್ಷದ ಮಹಾಸಭೆ
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಂಜೆ ೫ರಿಂದ ಪುತ್ತೂರು ಗಾನಸಿರಿ ಕಲಾಕೇಂದ್ರದ ವತಿಯಿಂದ ಮುಸ್ಸಂಜೆ ಮಧುರ ಗಾನ
- ಪುತ್ತೂರು ಸಿಟಿ ಇಲೆಕ್ಟ್ರಾನಿಕ್ಸ್ನಲ್ಲಿ ಲೋನ್ ಮೇಳ
- ಪುತ್ತೂರು ಮುಳಿಯ ಜ್ಯುವೆಲ್ಸ್ನಲ್ಲಿ ಮುಳಿಯ ಚಿನ್ನೋತ್ಸವ, ಬೆಳಿಗ್ಗೆ 11ಕ್ಕೆ ಉದ್ಘಾಟನೆ
- ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ಮನೆಯಲ್ಲಿ ಸಂಜೆ ಪಂಜುರ್ಲಿ ಕಲ್ಲುರ್ಟಿ, ಕೊರತಿ ದೈವಗಳ ಭಂಡಾರ ತೆಗೆಯುವುದು, ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ
- ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯಲ್ಲಿ ಬೆಳಿಗ್ಗೆ ಧರ್ಮದೈವ ಜುಮಾದಿ ಬಂಟ ದೈವದ ನೇಮ, ಮಧ್ಯಾಹ್ನ ಗುಳಿಗ, ಅಂಗಾರಬಾಕುಡ, ಎರುವಲ ದೈವಗಳ ನೇಮ
- ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಂಜೆ 5.30ಕ್ಕೆ ಧಾರ್ಮಿಕ ಶಿಕ್ಷಣ ಯೋಜನೆಯ ಉದ್ಘಾಟನೆ
- ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮ್ಮಾ ಮಸೀದಿಯಲ್ಲಿ ನಟ್ಟಿಬೈಲು ದರ್ಗಾ ಉರೂಸ್
ಟಿಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಅರಿಯಡ್ಕ ಗ್ರಾ.ಪಂನಿಂದ ಬೆಳಿಗ್ಗೆ 10.30ಕ್ಕೆ ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಕಾರ್ಯಗಾರ - ಸವಣೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಡೆಂಗ್ಯೂ ಮಾಸಾಚರಣೆ
- ನೆಹರು ನಗರ ಲೋಕೇಶ್ ಕಾರೆಕ್ಕಾಡ್ರವರ ಮನೆ ವಠಾರದಲ್ಲಿ ಸಂಜೆ 5ರಿಂದ ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಇದರ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ ಸಂಭ್ರಮಾಚರಣೆ
- ಶಿಬರಾಡಿ ಹುಕ್ರಪ್ಪ ಪೂಜಾರಿಯವರ ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಕಲ್ಲುರ್ಟಿ, ಮಂತ್ರದೇವತೆ, ರಾಹುಗುಳಿಗ, ಕೊರಗಜ್ಜ ನೇಮೋತ್ಸವ
ಶುಭಾರಂಭ - ಬೊಳ್ವಾರು ಇನ್ಲ್ಯಾಂಡ್ ಮಯೂರ ಪ್ರಥಮ ಮಹಡಿಯಲ್ಲಿ ಖಲಂದರಿಯ ರೆಸ್ಟೋರೆಂಟ್ ಶುಭಾರಂಭ
- ಬೊಳ್ವಾರು ಪ್ರಗತಿ ಆಸ್ಪತ್ರೆಯ ಬಳಿ ಸಂಜೆ ೫ಕ್ಕೆ ಇನ್ಸ್ಟ ಬಾಸ್ಕೆಟ್ ಮಳಿಗೆಯ ಉದ್ಘಾಟನೆ