Map Unavailable
Date/Time
Date(s) - 16/06/2022
All Day
Categories No Categories
- ಪುತ್ತೂರು ಸತ್ಯಸಾಯಿ ಮಂದಿರ ವಠಾರದಲ್ಲಿ ಮಧ್ಯಾಹ್ನ 3ರಿಂದ ಉಚಿತ ವೈದ್ಯಕೀಯ ಶಿಬಿರ
- ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣ ದಲ್ಲಿ ಬೆಳಿಗ್ಗೆ 10ಕ್ಕೆ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ, ಪುತ್ತೂರು ನಗರಮಂಡಲ ಎಸ್.ಟಿ. ಮೋರ್ಚಾ ವತಿಯಿಂದ ಎಸ್.ಟಿ ಸಮಾಜದ ಗುರಿಕಾರರಿಗೆ, ಸಾಧಕರಿಗೆ ಸನ್ಮಾನ, ಇಲಾಖೆಗಳ ಮಾಹಿತಿ ಕಾರ್ಯಾಗಾರ
- ಪುಣಚ ಗ್ರಾ.ಪಂ.ನ ಸುವರ್ಣ ಸೌಧ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಗ್ರಾಮ ಸಭೆ
- ಬಡಗನ್ನೂರು ಪ್ರತಿಭಾ ಫ್ರೌಢಶಾಲೆ, ಪಟ್ಟೆ ಹಿ.ಪ್ರಾ ಶಾಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ತ್ರೋಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ ರಾಜ್ಯ ತಂಡದ 45ನೇ ಸೀನಿಯರ್ ರಾಷ್ಟ್ರೀಯ ತ್ರೋಬಾಲ್ ತರಬೇತಿ ಶಿಬಿರ
- ಅರಿಯಡ್ಕ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಜಲಜೀವನ್ ಮಿಷನ್ನ ಕುಡಿಯುವ ನೀರಿನ ಬಳಕೆದಾರರ ಸಭೆ
- ಕೆಯ್ಯೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಮಕ್ಕಳ ಪೂರ್ವಭಾವಿ ಸಭೆ, ಸಮಿತಿ ಸಭೆ
- ಬೆಟ್ಟಂಪಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ಸಾಮಾನ್ಯ ಸಭೆ
- ಉಪ್ಪಿನಂಗಡಿಯಲ್ಲಿ ಸಂಜೆ 4.30ಕ್ಕೆ ನೆರೆ ಮುಂಜಾಗ್ರತಾ ಸಭೆ