16/11/2022

Map Unavailable

Date/Time
Date(s) - 16/11/2022
12:00 am

Categories No Categories


  • ಪುತ್ತೂರು ಜಿ.ಎಲ್.ಆಚಾರ್ಯ ಸ್ವರ್ಣ ಮಳಿಗೆಯಲ್ಲಿ ಆಂಟಿಕ್ ಫೆಸ್ಟ್
  • ನೂಜಿಬಾಳ್ತಿಲ ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಜಮಾಬಂಧಿ ಸಭೆ
  • ಬನರು ಗ್ರಾ.ಪಂ ಕಛೇರಿಯ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
  • ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ರಾತ್ರಿ ದೈವಗಳಿಗೆ ಕೋಲ, ಅಗೇಲು ಸೇವೆ
  • ಸಂಪ್ಯ ಅಕಯ ಕಾಲೇಜು ಆಡಿಟೋರಿಯಂನಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಪದ ಪ್ರದಾನ
  • ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬೆಳಿಗ್ಗೆ 10ಕ್ಕೆ ನಾಗತಂಬಿಲ, 10.30ರಿಂದ ಸಾಮೂಹಿಕ ಶ್ರೀ ಗಾಯತ್ರೀ ಹವನ, ಆಶ್ಲೇಷಬಲಿ ಪೂಜೆ, ಮಧ್ಯಾಹ್ನ ಹವನದ ಪೂರ್ಣಾಹುತಿ
  • ಕುರಿಯ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 10.30ರಿಂದ ಹಿರಿಯ ವಿದ್ಯಾರ್ಥಿಗಳ ಸಮಿತಿ ಸಭೆ
  • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 7ರಿಂದ ವಿಶೇಷ ರಂಗ ಪೂಜೆ, ಅನ್ನಸಂತರ್ಪಣೆ
  • ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 10ರಿಂದ ಗ್ರಾಮೀಣ ವಿಜ್ಞಾನ ಮೇಳ
    ಶುಭಾರಂಭ
  • ಪುತ್ತೂರು ಕೋರ್ಟ್‌ರಸ್ತೆ ಡಿಸೈನರ್ ಕಾಂಪ್ಲೆಕ್ಸ್‌ನಲ್ಲಿ ಕಾಮತ್ ಗೋಲ್ಡ್ ನವೀಕೃತಗೊಂಡು ಶುಭಾರಂಭ
    ಉತ್ತರಕ್ರಿಯೆ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕೋಡಿಂಬಾಡಿ ಮರ್ಧನಳಿಕೆ ರಾಮ ಎಂ.ರವರ ಉತ್ತರಕ್ರಿಯೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.