HomePage_Banner
HomePage_Banner
HomePage_Banner
HomePage_Banner

16-12-2019

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 16/12/2019
All Day

Categories No Categories


ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ  ಸತ್ಯನಾರಾಯಣ ಪೂಜೆ ಮುಂದೆ ಓದಿ…

ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಅಕ್ಷರೋತ್ಸವ  ಹಾಗೂ ಬಾಲಮೇಳ ಮುಂದೆ ಓದಿ…

ಅಳಿಕೆ ಶ್ರೀ ಸತ್ಯಸಾಯಿ  ಲೋಕಸೇವಾ ಟ್ರಸ್ಟ್ ನಲ್ಲಿ ಸಾಯಿ ಸಮರ್ಪಣಂ  ಮತ್ತು ಶಾಲಾ ವಾರ್ಷಿಕೋತ್ಸವ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ವಿಶೇಷ ರಂಗಪೂಜೆ
  • ಮೊಟ್ಟೆತ್ತಡ್ಕ ಮಜಲು ಕ್ಷೇತ್ರದಲ್ಲಿ ರಾತ್ರಿ ಸ್ವಾಮಿ ಕೊರಗಜ್ಜ,  ಅಗ್ಲಿ ಕಲ್ಲುರ್ಟಿ ನೇಮೋತ್ಸವ
  • ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆ ಎ.ಎಂ. ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ನೂತನ ಕಛೇರಿ ಉದ್ಘಾಟನೆ
  • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ  ಸತ್ಯನಾರಾಯಣ ಪೂಜೆ ಮುಂದೆ ಓದಿ…
  • ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಅಕ್ಷರೋತ್ಸವ  ಹಾಗೂ ಬಾಲಮೇಳ ಮುಂದೆ ಓದಿ…
  • ಉಪ್ಪಿನಂಗಡಿ ನಟ್ಟಿಬೈಲು ವೇದಶಂಕರನಗರದಲ್ಲಿ ಶ್ರೀರಾಮ ಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಸಂಜೆ 4.30 ಕ್ಕೆ ಶ್ರೀರಾಮ-ಕಲಾಲೋಕ, 6ಕ್ಕೆ ಸಭಾ ಕಾರ್ಯಕ್ರಮ, 7ರಿಂದ ಸಾಂಸ್ಕೃತಿಕ ಕಾರ್‍ಯಕ್ರಮ
  • ಅಳಿಕೆ ಶ್ರೀ ಸತ್ಯಸಾಯಿ  ಲೋಕಸೇವಾ ಟ್ರಸ್ಟ್ ನಲ್ಲಿ ಸಾಯಿ ಸಮರ್ಪಣಂ  ಮತ್ತು ಶಾಲಾ ವಾರ್ಷಿಕೋತ್ಸವ ಮುಂದೆ ಓದಿ…
  • ಹಿರೇಬಂಡಾಡಿ ನೆಹರುತೋಟ ಸ್ವಾಮಿ ಕೊರ ಗಜ್ಜ ಕ್ಷೇತ್ರದಲ್ಲಿ ಸಂಕ್ರಮಣದ ಅಗೇಲು ಸೇವೆ
  • ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ 7ರಿಂದ ಭಜನೆ, ರಂಗಪೂಜೆ, ಅನ್ನಸಂತರ್ಪಣೆ
  • ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕೊಣಾಜೆ ಶಾಖೆಯಲ್ಲಿ ಬೆಳಿಗ್ಗೆ 9.30ಕ್ಕೆ ಪಡಿತರ ವಿತರಣಾ ವಿಭಾಗದ ಉದ್ಘಾಟನಾ ಸಮಾರಂಭ
  • ಪಾಂಗಳಾಯಿ ಮುಂಡ್ಯತ್ತಾಯ ದೈವ ಸ್ಥಾನದಲ್ಲಿ ಬೆಳಿಗ್ಗೆ 7.30ರಿಂದ ಅನುಜ್ಞಾಕಲಶ ಪೂಜೆ, ಧನು ಸಂಕ್ರಮಣ ತಂಬಿಲ
    ಅತಿಥಿ ಸತ್ಕಾರ
  • ಪೆರುವಾಜೆ ಜೆ.ಡಿ ಅಡಿಟೋರಿಯಂನಲ್ಲಿ ಪಾಲ್ತಾಡಿ ಗ್ರಾಮದ ಬಂಬಿಲ ಸುಂದರರವರ ಪುತ್ರಿ ಸೌಮ್ಯ ಮತ್ತು ಮೂಡಬಿದ್ರೆ ಕಲ್ಲಮುಂಡ್ಕೂರು ರವೀಂದ್ರರವರ ಪುತ್ರ ರತನ್‌ರವರ ವಿವಾಹದ ಅತಿಥಿ ಸತ್ಕಾರ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.