Home_Page_Advt
Home_Page_Advt
Home_Page_Advt

16-2-2020

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 16/02/2020
All Day

Categories No Categories


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ ಮಖೆ ಜಾತ್ರೆ ಮತ್ತು ಉತ್ಸವ ಮುಂದೆ ಓದಿ….

ಭಕ್ತಕೋಡಿ ಭಜನಾಮಂದಿರದಲ್ಲಿ  50 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಹೈಸ್ಕೂಲ್ ವಿಭಾಗದ ಕಬಡ್ಡಿ ಪಂದ್ಯಾಟ ಮುಂದೆ ಓದಿ…

ಎಲಿಯ ಮರಾಟಿ ಸಮುದಾಯ ಭವನದಲ್ಲಿ  ಮರಾಟಿ ಸಮಾಜ ಸೇವಾ ಸಂಘ ಎಲಿಯ ವತಿಯಿಂದ  ಸಾರ್ವಜನಿಕ ಶ್ರೀ ದುರ್ಗಾಪೂಜೆ ಮತ್ತು ಭಜನಾ ಕಾರ್ಯಕ್ರಮ ಮುಂದೆ ಓದಿ…

ಬೆಟ್ಟಂಪಾಡಿ ನವೋದಯ  ಕ್ರೀಡಾಂಗಣದಲ್ಲಿ ಬೆಟ್ಟಂಪಾಡಿ ಪ್ರೀಮಿಯರ್ ಲೀಗ್ ಪ್ರಸ್ತುತ  ಪಡಿಸುವ ಸೌಹಾರ್ದ ಪಂದ್ಯಾಟ ಮುಂದೆ ಓದಿ…

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ  ಜಾತ್ರೋತ್ಸವ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮುಂದೆ ಓದಿ…

ಶಾಂತಿಗೋಡು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

ಕೋಡಿಂಬಾಳ ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ವಾರ್ಷಿಕ ನೇಮೋತ್ಸವ ಮುಂದೆ ಓದಿ…

ನವೋದಯ ಯುವಕ ಮಂಡಲದ ವಠಾರದಲ್ಲಿ ಮಹಿಳೆ ಮತ್ತು ಕಾನೂನು ಹಾಗೂ ಮೂಲಭೂತ ಕರ್ತವ್ಯಗಳ ಬಗ್ಗೆ ಕಾನೂನು ಮಾಹಿತಿ ಕಾರ್ಯಗಾರ ಮುಂದೆ ಓದಿ…

ಶುಭವಿವಾಹ 

ಗುರುರಾಜ್-ಶ್ರುತಿ

ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪುತ್ತೂರು ತಾ ಕಸಬ ಬೇರಿಕೆ ವಾಸುದೇವ ಗೌಡರ ಪುತ್ರ ಗುರುರಾಜ್ ಮತ್ತು ಪುತ್ತೂರು ತಾ ಕಸಬ ಕಲ್ಲಾರೆ ತಿಮ್ಮಪ್ಪ ಗೌಡರ ಪುತ್ರಿ ಶ್ರುತಿಯವರ ವಿವಾಹ ಮುಂದೆ ಓದಿ…

ಉಷಾ-ನವೀನ್ ಕುಮಾರ್

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಪುತ್ತೂರು ತಾ. ಬೆಳಂದೂರು ಅಮ್ಮೆಗುತ್ತು ಹೊನ್ನಪ್ಪ ಗೌಡರ ಪುತ್ರಿ ಉಷಾ ಮತ್ತು ಸುಳ್ಯ ತಾ. ಅಜ್ಜಾವರ  ನಾರ್ಕೋಡು-ಕೂಕ್ಲುಮಜಲು ಮೋನಪ್ಪ ಗೌಡರ ಪುತ್ರ ನವೀನ್ ಕುಮಾರ್ ರವರ ವಿವಾಹ ಮುಂದೆ ಓದಿ…

ಸತೀಶ್-ಕುಸುಮಾ

ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಪುತ್ತೂರು ತಾ. ಪುಣ್ಚಪ್ಪಾಡಿ ಕುಮಾರಮಂಗಲ ಕೊಳಂಬೆತ್ತಡ್ಕ ಚೆನ್ನಪ್ಪ ಗೌಡರ ಪುತ್ರ ಸತೀಶ ಮತ್ತು ಕೆಯ್ಯೂರು  ಬಲ್ಯಾಡು ದಿ. ಶೀನಪ್ಪ ಗೌಡರ ಪುತ್ರಿ ಕುಸುಮರವರ ವಿವಾಹ ಮುಂದೆ ಓದಿ…

ನವೀನ್-ಸೌಮ್ಯ

ಪುತ್ತೂರು ಕೊಂಬೆಟ್ಟು  ಶ್ರೀ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಸೇರಾಜೆ ದಿ. ಸದಾನಂದ ರೈರವರ ಪುತ್ರ ನವೀನ್ ಮತ್ತು ಅಲೆಟ್ಟಿ ಚಂದಪ್ಪ ರೈ ರವರ ಪುತ್ರಿ  ಸೌಮ್ಯರವರ ವಿವಾಹ ಮುಂದೆ ಓದಿ…

ಪ್ರಸಾದ್ – ದೀಕ್ಷಿತ 

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾಭವನದಲ್ಲಿ ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಬೆಳಗಜೆ ಗಂಗಾಧರ ಬಂಗೇರರ ಪುತ್ರ ಪ್ರಸಾದ್ ಮತ್ತು ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಮೇಗಿನ ಬಲ್ನಾಡು ದಿ. ಹೊನ್ನಪ್ಪ ಪೂಜಾರಿಯವರ ಪುತ್ರಿ ದೀಕ್ಷಿತರವರ ವಿವಾಹ ಮುಂದೆ ಓದಿ…

ಅನಿಲ್ ಕುಮಾರ್-ರಮ್ಯಶ್ರೀ

ಪುತ್ತೂರು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಪಾಂಡಿ ಸುರ್ಲಾಡಿ ದಿ. ದೇವಪ್ಪ ನಾಯ್ಕರ ಪುತ್ರ ಅನಿಲ್ ಕುಮಾರ್ ಮತ್ತು ಕಾಸರಗೋಡು ತಾ ಮಂಜೇಶ್ವರ ಹೊಸಬೆಟ್ಟು ನಾರಾಯಣ ನಾಯ್ಕರ ಪುತ್ರಿ ರಮ್ಯಶ್ರೀ ರವರ ವಿವಾಹ ಮುಂದೆ ಓದಿ…

ಚಂದ್ರಕಲಾ-ಹರೀಶ್

ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಗೋಪಾಲಕೃಷ್ಣ ಕ್ಷೇತ್ರದ ಸಂಗಮಶ್ರೀ ಸಭಾಭವನದಲ್ಲಿ ಪುತ್ತೂರು ತಾ. ನಿಡ್ಪಳ್ಳೊ ದುರ್ಗಾ ಐತ್ತಪ್ಪ ನಾಯ್ಕರ ಪುತ್ರಿ ಚಂದ್ರಕಲಾ ಮತ್ತು ಆರ್ಯಾಪು ನೀರುಕುಕ್ಕು ಕೃಷ್ಣಪ್ಪ ನಾಯ್ಕ ಪುತ್ರ ಹರೀಶ್ ರವರ ವಿವಾಹ ಮುಂದೆ ಓದಿ…

ರೇಣುಕಾ-ದಿನೇಶ್

ಪುತ್ತೂರು ತೆಂಕಿಲ ದರ್ಶನ್ ಕಲಾ ಮಂದಿರದಲ್ಲಿ ಆರ್ಯಾಪು ಮರಿಕೆ ಗುರುವಪ್ಪರವರ ಪುತ್ರಿ ರೇಣುಕಾ ಮತ್ತು ವೀರಕಂಭ ನೆಕ್ಕರಾಜೆ ಮುದ್ದರವರ ಪುತ್ರ ದಿನೇಶ್ ರವರ ವಿವಾಹ ಮುಂದೆ ಓದಿ…

ಸುಬಿನ್ ದಾಸ್-ನಂದಿನಿ

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಎಡಕ್ಕಿದಂ ಪ್ಲಕೊಡು ಶಶಿಧರನ್ ರವರ ಪುತ್ರ ಸುಬಿನ್ ದಾಸ್ ಮತ್ತು  ಪುತ್ತೂರು ಕುರಿಯ ಮಾಪಲ ಮಾಪಳ  ಗಣೇಶ್ ಪೂಜಾರಿಯವರ ಪುತ್ರಿ ನಂದಿನಿಯವರ ವಿವಾಹ ಮುಂದೆ ಓದಿ…

ಸಿಂಧೂರ-ಹರೀಶ

ಬೆಳ್ಳಾರೆ ದುಗ್ಗಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ  ಸವಣೂರುಗುತ್ತು ದಿ. ದೇವಣ್ಣ ರೈರವರ ಪುತ್ರಿ ಸಿಂಧೂರ ಮತ್ತು ಬಾಳ್ಪುಪೇಟೆ ಆನಂದ ಶೆಟ್ಟಿಯವರ ಪುತ್ರ ಹರೀಶರವರ ವಿವಾಹ ಮುಂದೆ ಓದಿ…

ಗೃಹಪ್ರವೇಶ

ಬಲ್ನಾಡು ದೇವಸ್ಯ ಉಜ್ಜಿರುಪಾದೆಯಲ್ಲಿ ಜೋಸೆಫ್ ಡಿಸೋಜರವರ ಜ್ಯುವೆಲ್ ಕೊಟೇಜ್ ನ ಶುಭಾರಂಭ ಮುಂದೆ ಓದಿ…

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.