17/06/22

Map Unavailable

Date/Time
Date(s) - 17/06/2022
All Day

Categories No Categories


 • ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಂಜೆ 5ರಿಂದ ಆಜಾದೀ ಕಾ ಅಮೃತ ವರ್ಷ್-ಭಾರತ ಸಂವಿಧಾನ ವಿಶೇಷ ಉಪನ್ಯಾಸ-ಸ್ವಾತಂತ್ರ್ಯಯೋಧರ ಸಂಸ್ಮರಣೆ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಜೆ 5ರಿಂದ ಲಲಿತಾ ಸಹಸ್ರನಾಮ ಪಠಣ, ಸಾಮೂಹಿಕ ಕುಂಕುಮಾರ್ಚನೆ
 • ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ
 • ಪುತ್ತೂರು ಬಿಇಒ ಕಚೇರಿ ಎದುರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಶಿವಪ್ಪ ರಾಥೋಡ್‌ರವರಿಂದ ನನ್ನ ಹಕ್ಕು ನನ್ನ ನಡೆ ಘೋಷವಾಕ್ಯದಡಿಯಲ್ಲಿ ಮೌನ ಧರಣಿ
 • ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ಮಧ್ಯಾಹ್ನ 2.30ರಿಂದ ಸ್ವಚ್ಛ ಸಂಕೀರ್ಣ, ಗ್ರಾಮ ಪಂಚಾಯತ್‌ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
 • ಉಪ್ಪಿನಂಗಡಿ ಮಾಂಡೋವಿ ಮೋಟರ್‍ಸ್ ಶೋರೂಂನಲ್ಲಿ ಬೆಳಿಗ್ಗೆ 9ರಿಂದ ಸಂಸ್ಥೆಯ ಚೇರ್‌ಮ್ಯಾನ್ ಆರೂರ್ ಕಿಶೋರ್ ರಾವ್‌ರವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಮತ್ತು ಶಾಖೆಯ 11ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ರಕ್ತದಾನ ಶಿಬಿರ
 • ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಬೆಳಿಗ್ಗೆ 10ಕ್ಕೆ ಜನ್ಮ ಫೌಂಡೇಷನ್ ಟ್ರಸ್ಟ್ ಪುತ್ತೂರು ಇದರ ವತಿಯಿಂದ 10ನೇ ವರ್ಷದ ಪುಸ್ತಕ ವಿತರಣೆ, ವಿದ್ಯಾಸಿರಿ ಪುರಸ್ಕಾರ
 • ಆಲಂತಾಯ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 11ಕ್ಕೆ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
  ಶುಭವಿವಾಹ
 • ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಚಿಕ್ಕಮುಡ್ನೂರು ಗ್ರಾಮ ಬಡಾವು ಕೃಷ್ಣನಗರ ಈಶ್ವರ ನಾಯ್ಕರ ಪುತ್ರಿ ಭವಾನಿ ಮತ್ತು ಬೆಟ್ಟಂಪಾಡಿ ಗ್ರಾಮ ಇರ್ದೆ ಬೀಡು ರಾಮಣ್ಣ ನಾಯ್ಕರ ಪುತ್ರ ಮನೋಹರ ಬಿ. ರವರ ವಿವಾಹ
 • ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಸಭಾ ಭವನದಲ್ಲಿ ಕುಂಡಡ್ಕ ರಾಧಾಕೃಷ್ಣ ಆಚಾರ್ಯರ ಪುತ್ರ ಕಿಶೋರ್ ಕುಮಾರ್ ಮತ್ತು ವಾಮಂಜೂರು ಭಾಸ್ಕರ ಆಚಾರ್ಯರ ಪುತ್ರಿ ರೇಷ್ಮಾರವರ ವಿವಾಹ
 • ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆರ್ಯಾಪು ಗ್ರಾಮ ಕಲ್ಲರ್ಪೆ ಶ್ರೀಧರ ಗೌಡರ ಪುತ್ರಿ ಸುಪ್ರೀತ ಎಸ್. ಮತ್ತು ಉಪ್ಪಿನಂಗಡಿ ಗ್ರಾಮ ಅರ್ಬಿ ಸುಂದರ ಗೌಡರ ಪುತ್ರ ಸಚಿನ್ ಎ.ಎಸ್ ರವರ ವಿವಾಹ
 • ದರ್ಬೆ ಬೈಪಾಸ್ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಕಯ್ಯಾರುಗುತ್ತು ಮರತ್ತಿಲ ಮಾಯಿಪ್ಪಾಡಿಗುತ್ತು ದಿ. ನಾರಾಯಣ ರೈಯವರ ಪುತ್ರ ಬಾಲಕೃಷ್ಣ ರೈ ಮತ್ತು ಪಟ್ರೋಡಿ ದಿ. ನಾರಾಯಣ ರೈಯವರ ಪುತ್ರಿ ರಕ್ಷಾರವರ ವಿವಾಹ
  ಗೃಹಪ್ರವೇಶ
 • ಅರಿಯಡ್ಕ ಗ್ರಾಮ ಪಾಪೆಮಜಲು ಎಂಬಲ್ಲಿ `ಶಾಂತಿ ನಿವಾಸ’ ದ ಗೃಹಪ್ರವೇಶ
  ಶುಭಾರಂಭ
 • ರಾಮಕುಂಜ ಮಹಾವಿದ್ಯಾಲಯದ ಮುಂಭಾಗ ಬೆಳಿಗ್ಗೆ 10ಕ್ಕೆ ಶ್ರೀ ರಾಮಕುಂಜೇಶ್ವರ ಸೌಧ ವಾಣಿಜ್ಯ ಸಂಕೀರ್ಣದ ಉದ್ಘಾಟನೆ, ಇಜ್ಜಾವು ಸುಬ್ರಾಯ ಸಭಾಂಗಣದ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.