Map Unavailable
Date/Time
Date(s) - 18/05/2022
All Day
Categories No Categories
- ಪುತ್ತೂರು ಮುಳಿಯ ಜ್ಯುವೆಲ್ಸ್ನಲ್ಲಿ ಮುಳಿಯ ಚಿನ್ನೋತ್ಸವ
- ಪುತ್ತೂರು ಸಿಟಿ ಇಲೆಕ್ಟ್ರಾನಿಕ್ಸ್ನಲ್ಲಿ ಲೋನ್ ಮೇಳ
- ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯಲ್ಲಿ ಬೆಳಿಗ್ಗೆ ೧೦ಕ್ಕೆ ದಾರುಲ್ ಹಿದಾಯ ದರ್ಸ್ ತರಗತಿ ಉದ್ಘಾಟನೆ
- ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ಮನೆಯಲ್ಲಿ ಬೆಳಿಗ್ಗೆ ದೈವಗಳಿಗೆ ಕುರಿತಂಬಿಲ
- ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ವಾರ್ಷಿಕ ವಿಶೇಷ ಶಿಬಿರ
ಉತ್ತರಕ್ರಿಯೆ - ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ಪರಾರಿಗುತ್ತು ಯಂ. ಕಮಲಾಕ್ಷ ರೈಯವರ ಉತ್ತರಕ್ರಿಯೆ
- ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಪಡೀಲ್ ಕೆ. ಕಾಂತಪ್ಪ ನಾಯ್ಕರ ವೈಕುಂಠ ಸಮಾರಾಧನೆ