18/11/2022

Map Unavailable

Date/Time
Date(s) - 18/11/2022
All Day

Categories No Categories


 • ಪುತ್ತೂರು ಜಿ.ಎಲ್.ಆಚಾರ್ಯ ಸ್ವರ್ಣ ಮಳಿಗೆಯಲ್ಲಿ ಆಂಟಿಕ್ ಫೆಸ್ಟ್
 • ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಅಡಿಟೋರಿಯಂನಲ್ಲಿ ಬೆಳಿಗ್ಗೆ 9.15ರಿಂದ ಚಿಣ್ಣರ ಕ್ರೀಡೋತ್ಸವ
 • ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನಿಂದ ಪುಸ್ತಕ ಸ್ಪರ್ಧೆ
 • ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಶ್ರೀ ಶಂಕರ ಸಭಾಭವನದಲ್ಲಿ ಸಂಜೆ 4ರಿಂದ ಪತಿಭಾ ಪುರಸ್ಕಾರ
 • ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 7ರಿಂದ ಗಣಪತಿ ಹೋಮ, ಮೃತ್ಯುಂಜಯ ಹೋಮ, ಪವಮಾನ ಅಭಿಷೇಕ, ಮುಷ್ಠಿ ಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಸಂಜೆ ದುರ್ಗಾಪೂಜೆ, ಯಕ್ಷಗಾನ
 • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 7ರಿಂದ ವಿಶೇಷ ರಂಗ ಪೂಜೆ, ಅನ್ನಸಂತರ್ಪಣೆ
 • ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ 7ರಿಂದ ಭಜನಾ ಮಂಗಲೋತ್ಸವ
 • ಶಿರಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ, ವಿಶೇಷ ಮಹಿಳಾ ಗಾಮಸಭೆ
 • ಬಲ್ನಾಡು ಶ್ರೀ ದಂಡನಾಯಕ ಉಳಾಲ್ತಿ ದೈವಸ್ಥಾನದಲ್ಲಿ ಸಮರ್ಪಣಾ ಸೇವೆ
 • ತಿಂಗಳಾಡಿ ಬೋಳೋಡಿಯಲ್ಲಿ ಬೆಳಿಗ್ಗೆ 10.30ಕ್ಕೆ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದ ಕಾಮಗಾರಿಗೆ ಶಿಲಾನ್ಯಾಸ
 • ಒಳಮೊಗ್ರು, ಕೆದಂಬಾಡಿ ಗ್ರಾಮದಲ್ಲಿ ಶಾಸಕರಿಂದ ವಿವಿಧ ಕಾಮಗಾರಿಗಳ ಶಿಲಾನ್ಯಾಸ
 • ಸಾರೆಪುಣಿ ಮಸೀದಿ ವಠಾರದಲ್ಲಿ ಸಾರೆಪುಣಿ ಶಂಸುಲ್ ಉಲಮಾ ಯಂಗ್‌ಮೆನ್ಸ್ ವತಿಯಿಂದ ಧಾರ್ಮಿಕ ಮತ ಪ್ರಭಾಷಣ
 • ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ಬೆಳಿಗ್ಗೆ 10ರಿಂದ ಅಖಿಲ ಭಾರತ ಸಹಕಾರ ಸಪ್ತಾಹ, ದಂಬೆಕ್ಕಾನ ಸದಾಶಿವ ರೈ, ಕೊಂಕೋಡಿ ಪದ್ಮನಾಭ, ನಿತ್ಯಾನಂದ ಮುಂಡೋಡಿಯವರಿಗೆ ಸಹಕಾರ ರ‍್ತತ್ನ ಪ್ರಶಸ್ತಿ ಪ್ರದಾನ
 • ರಾಜ್ಯದ ಎಲ್ಲಾ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ನೌಕರರುಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದಿಂದ ರಾಜ್ಯವ್ಯಾಪಿ ಪ್ರತಿಭಟನೆ
  ಶುಭಾರಂಭ
 • ಕಬಕ ಮುಖ್ಯರಸ್ತೆ ನಾರಾಯಣ ನಾಯ್ಕ ಸಂಕೀರ್ಣದಲ್ಲಿ ಬೆಳಿಗ್ಗೆ ಯುನಿಕ್ ಹರ್ಬಲ್ ಬ್ಯೂಟಿಪಾರ್ಲರ್ ಶುಭಾರಂಭ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.