Home_Page_Advt
Home_Page_Advt
Home_Page_Advt

18-2-2020

Map Unavailable

Date/Time
Date(s) - 18/02/2020
All Day

Categories No Categories


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ ಮಖೆ ಜಾತ್ರೆ ಮತ್ತು ಉತ್ಸವ ಮುಂದೆ ಓದಿ….

ಅರಿಯಡ್ಕ ಗ್ರಾಮದ ಕುರಿಂಜ ಪೊನ್ನೆತ್ತಳ್ಕ ತರವಾಡು ಮನೆಯಲ್ಲಿ ಬಯಲುಕೋಲ ಮುಂದೆ ಓದಿ…

ಮುಂಡೋವುಮೂಲೆ ತರವಾಡು ಮನೆಯಲ್ಲಿ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ಮತ್ತು ದರ್ಮದೈವದ ನೇಮೋತ್ಸವ ಮುಂದೆ ಓದಿ…

ಮುಂಡೂರು ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ಮುಂದೆ ಓದಿ…

ಉತ್ತರಕ್ರಿಯೆ

ಮಾಚಿಲ ಸರೋಜಿನಿಯವರ ಮನೆಯಲ್ಲಿ ದಿ. ಬೆಳಿಯಪ್ಪ ಗೌಡರ  ಉತ್ತರಕ್ರಿಯೆ  ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 7.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ
  • ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 7.30ಕ್ಕೆ ರಂಗಪೂಜೆ
  • ಕಾವು ಶ್ರೀ ಪಂಚಲಿಂಗೇಶ್ವರ ದೇವಳದ ಸಭಾಂಗಣದಲ್ಲಿ ಬೆ. 10.30ಕ್ಕೆ ಜಾತ್ರೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ
  • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಸಂಜೆ 4ಕ್ಕೆ ಹಸಿರುವಾಣಿ ಹೊರೆಕಾಣಿಕೆ, 6.30ಕ್ಕೆ ಉಗ್ರಾಣ ತುಂಬುವುದು, ರಾತ್ರಿ 7ಕ್ಕೆ ಶ್ರೀ ದುರ್ಗಾಪೂಜೆ
  • ಮುಂಡೋವುಮೂಲೆ ತರವಾಡು ಮನೆಯಲ್ಲಿ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ಮತ್ತು ದರ್ಮದೈವದ ನೇಮೋತ್ಸವ 
  • ಹಿರೇಬಂಡಾಡಿ ಗ್ರಾ.ಪಂ ನ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಗ್ರಾಮ ಸಭೆ
  • ಪಡುಮಲೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ರಾತ್ರಿ 9ರಿಂದ ಯಕ್ಷಗಾನ `ಶ್ರೀದೇವಿ ಮಹಾತ್ಮೆ’
  • ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಗಣಪತಿ ಹವನ, ಕಲಶ ಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ
  • ದೂಮಡ್ಕ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಇರ್ದೆ 1 ನೇ ವಾರ್ಡುಸಭೆ
  • ಶಾರದಾಂಬ ಭಜನಾ ಮಂದಿರದ ಬಳಿ ಮಧ್ಯಾಹ್ನ 12ಕ್ಕೆ ರಾಮಕುಂಜ ಗ್ರಾ.ಪಂ ನ 3ನೇ ವಾರ್ಡುಸಭೆ
  • ಮುಂಡೂರು ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ 
  • ಸಂಪ್ಯಾಡಿ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ 10.30ಕ್ಕೆ ರಾಮಕುಂಜ ಗ್ರಾ.ಪಂ ನ 4ನೇ ವಾರ್ಡುಸಭೆ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ ಮಖೆ ಜಾತ್ರೆ ಮತ್ತು ಉತ್ಸವ 
  • ನೆಹರು ನಗರ ಕಾಡು ಬಯಲುರಂಗ ಮಂದಿರದಲ್ಲಿ ಸಂಜೆ 7.ಕ್ಕೆ ನೀನಾಸಮ್ ಮರುತಿರುಗಾಟ ನಾಟಕ ಅಂತರಂಗ
  • ಪುಣ್ಚಪ್ಪಾಡಿ ಶ್ರೀ ಹರಿನಗರ ಬುಡನಡ್ಕ -ಬದಿನಾರಿನಲ್ಲಿ ಶ್ರೀ ಹರಿ ಭಜನಾ ಮಂಡಳಿ ದೇವಸ್ಯ ಇದರ ವತಿಯಿಂದ ನಗರ ಭಜನೆ
  • ಅರಿಯಡ್ಕ ಗ್ರಾಮದ ಕುರಿಂಜ ಪೊನ್ನೆತ್ತಳ್ಕ ತರವಾಡು ಮನೆಯಲ್ಲಿ ಬಯಲುಕೋಲ
  • ಮರ್ಧಾಳ ಗ್ರಾ. ಪಂ ನಲ್ಲಿ ಬೆ. 10.30ಕ್ಕೆ ಗ್ರಾಮ ಸಭೆ
  • ಕೌಕ್ರಾಡಿ ಗ್ರಾ. ಪಂ ಸಭಾಂಗಣದಲ್ಲಿ ಬೆ. 11ಕ್ಕೆ ಗ್ರಾಮ ಸಭೆ
  • ಒಳತ್ತಡ್ಕ ದೇವಸ್ಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಸಭಾಭವನದಲ್ಲಿ ಅ. 12.30ಕ್ಕೆ ಆರ್ಯಾಪು ಗ್ರಾ.ಪಂ ನ ವಾರ್ಡುಸಭೆ
  • ಕಂಬಳತ್ತಡ್ಡ ಅಗಂನವಾಡಿ ಕೇಂದ್ರದ ವಠಾರದಲ್ಲಿ ಅ. 3ಕ್ಕೆ ಆರ್ಯಾಪು ಗ್ರಾ.ಪಂ ನ ವಾರ್ಡುಸಭೆ
  • ಹಂಟ್ಯಾರು ಹಿ.ಪ್ರಾ ಶಾಲೆಯಲ್ಲಿ ಅ. 2ಕ್ಕೆ ಆರ್ಯಾಪು ಗ್ರಾ.ಪಂ ನ ವಾರ್ಡುಸಭೆ
    ಉತ್ತರ ಕ್ರಿಯೆ
  • ಮಾಚಿಲ ಸರೋಜಿನಿಯವರ ಮನೆಯಲ್ಲಿ ಮ.12ಕ್ಕೆ ಬೆಳಿಯಪ್ಪ (ನಾರಾಯಣ) ಗೌಡರ ವೈಕುಂಠ ಸಮಾರಾಧನೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.