Map Unavailable
Date/Time
Date(s) - 20/05/2022
All Day
Categories No Categories
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಸಂಜೆ 4.30ಕ್ಕೆ ಲಲಿತಾ ಸಹಸ್ರನಾಮ ಪಠಣ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ
- ಪುತ್ತೂರು ಸಿಟಿ ಇಲೆಕ್ಟ್ರಾನಿಕ್ಸ್ನಲ್ಲಿ ಲೋನ್ ಮೇಳ
- ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಬೆಳಿಗ್ಗೆ ಮಾನೆಚ್ಚಿಲ್, ಅಗೇಲು ಸೇವೆ
- ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸಂಜೆ 4ಕ್ಕೆ ನೂತನ ಕೊಠಡಿಗಳ ಉದ್ಘಾಟನೆ
- ಹಾರಾಡಿ ಹಿ.ಪ್ರಾ. ಶಾಲೆಯಲ್ಲಿ ಮಧ್ಯಾಹ್ನ 2ಕ್ಕೆ ನೂತನ ಕಟ್ಟಡ ಉದ್ಘಾಟನೆ, ತಾಲೂಕು ಮಟ್ಟದ ಸರಕಾರದ ವಿವಿಧ ಶೈಕ್ಷಣಿಕ ಸೌಲಭ್ಯಗಳ ವಿತರಣೆ
- ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸಂಜೆ 5ಕ್ಕೆ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ
- ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಮಧ್ಯಾಹ್ನ 3ಕ್ಕೆ ನೂತನ ಕೊಠಡಿಗಳ ಉದ್ಘಾಟನೆ
- ಕಡಬ ಅಂಬೇಡ್ಕರ್ ಭವನದಲ್ಲಿ ಕಡಬ ಗ್ರಾ.ಪಂ ನಿಂದ ಪ್ರಾಕೃತಿಕ ವಿಕೋಪಗಳ ಮುಂಜಾಗೃತಾ ಕ್ರಮದ ಬಗ್ಗೆ ಸಭೆ
- ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷ ಬಲಿಪೂಜೆ, ಪಂಚವಿಂಶತಿ ಕಲಶಪೂಜೆ, ನಾಗಪ್ರತಿಷ್ಠೆ, ಪಂಚಾಮೃತ ಅಭಿಷೇಕ, ಪಂಚವಿಂಶತಿ ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ
- ಬೆಳಿಯೂರುಕಟ್ಟೆ ಹಿ.ಪ್ರಾ ಶಾಲೆಯ ಪೂರ್ವ ಭಾಗದ ಕೊಠಡಿಯಲ್ಲಿ ಬಲ್ನಾಡು ಗ್ರಾ.ಪಂ ನ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ
- ಮೂಡಂಬೈಲು ಹಿ.ಪ್ರಾ. ಶಾಲೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುನ ವಾರ್ಷಿಕ ವಿಶೇಷ ಶಿಬಿರ
- ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ 10.15ರಿಂದ ಷಡಾಧಾರ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ, ನಿಧಿಸಮರ್ಪಣೆ, ಗರ್ಭನ್ಯಾಸ, ಇಷ್ಟಿಕಾನ್ಯಾಸ
- ಕೈಕಾರ ಐಂಬಾಗಿಲು ಬಾರಿಕೆ ತರವಾಡು ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಠಾಹೋಮ, ಕಲಶಪೂಜೆ, ತರವಾಡು ಮನೆಯ ಗೃಹಪ್ರವೇಶ, ನಾಗದೇವರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಮುಡಿಪು ಪೂಜೆ, ಸತ್ಯನಾರಾಯಣ ಪೂಜೆ, ಆಶ್ಲೇಷ ಬಲಿ, ತಂಬಿಲ, ಸಂಜೆ ಭಂಡಾರ ಇಳಿಸಿ ದೈವಗಳ ನೇಮೋತ್ಸವ
- ಬಂಟ್ವಾಳ ಲಯನ್ಸ್ ಮಂದಿರದಲ್ಲಿ ಪುತ್ತೂರು ಭಾರತೀಯ ಅಂಚೆ ಇಲಾಖೆಯಿಂದ ರಕ್ತದಾನ ಶಿಬಿರ, ಆಧಾರ್ ಕ್ಯಾಂಪ್
ಶುಭವಿವಾಹ - ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೂರೇಲು ಸಂಕಪ್ಪ ಆಳ್ವರವರ ಪುತ್ರ ಶರತ್ ಮತ್ತು ಬೀಡಿನಮಜಲು ಮೋಹನ್ ಶೆಟ್ಟಿಯವರ ಪುತ್ರಿ ಮೇಘನಾರವರ ವಿವಾಹ ಹಾಗೂ ಮಧ್ಯಾಹ್ನ ನೇರಳಕಟ್ಟೆ ಜನಪ್ರಿಯ ಗಾರ್ಡನ್ನಲ್ಲಿ ಔತಣಕೂಟ
- ಎಕ್ಕಾರು ವಧುವಿನ ಮನೆಯಲ್ಲಿ ನಿಡ್ಪಳ್ಳಿ ಗ್ರಾಮ ಕೆಳಗಿನ ನುಳಿಯಾಲು ದಿ. ಬಾಲಕೃಷ್ಣ ರೈಯವರ ಪುತ್ರ ವಿನೋದ ಮತ್ತು ಎಕ್ಕಾರು ಕಲ್ಲಜರಿ ರಮೇಶ್ ಶೆಟ್ಟಿಯವರ ಪುತ್ರಿ ನಿಶಿತಾರವರ ವಿವಾಹ
- ಪುತ್ತೂರು ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ಪುತ್ತೂರು ಶ್ರೀನಿವಾಸ ಎಮ್. ನಾಯಕ್ರವರ ಪುತ್ರಿ ಜ್ಯೋತಿಶ್ರೀ ಮತ್ತು ಹೈದರಾಬಾದ್ ದಿ. ವೆಂಕಟೇಶ್ ಶೆಣೈಯವರ ಪುತ್ರ ವಿನಾಯಕ್ರವರ ವಿವಾಹ