Map Unavailable
Date/Time
Date(s) - 21/05/2022
All Day
Categories No Categories
- ಪುತ್ತೂರು ಸಿಟಿ ಇಲೆಕ್ಟ್ರಾನಿಕ್ಸ್ನಲ್ಲಿ ಲೋನ್ ಮೇಳ
- ಪುತ್ತೂರು ಎ.ಪಿ.ಎಂ.ಸಿಯಲ್ಲಿ ಬೆಳಿಗ್ಗೆ 11ರಿಂದ ಎ.ಪಿ.ಎಂ.ಸಿ ರಸ್ತೆಯ ರೈಲ್ವೆ ಅಂಡರ್ ಪಾಸ್ ಕಾಮಗಾರಿಗೆ ಗುದ್ದಲಿ ಪೂಜೆ, ನವೀಕೃತ ವಸತಿ ಗೃಹ ಉದ್ಘಾಟನೆ, ಸಾಧಕರಿಗೆ ಸನ್ಮಾನ
- ಪುತ್ತೂರು ಪ್ರಶಾಂತ್ ಮಹಲ್ನಲ್ಲಿ ಮಧ್ಯಾಹ್ನ 3.45ರಿಂದ ಡಾ. ಮೂಡಂಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಅವರ ಜೀವನ ಚಿತ್ರಣ ಆಧರಿಸಿದ ಕೃತಿಗಳ ಲೋಕಾರ್ಪಣೆ, ಗಾನ ಸೌರಭ
- ಮೂಡಂಬೈಲು ಹಿ.ಪ್ರಾ. ಶಾಲೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುನ ವತಿಯಿಂದ ಬೆಳಿಗ್ಗೆ 9.30ಕ್ಕೆ ಶಿಬಿರ ಜ್ಯೋತಿ, ಸಂಜೆ 5.30ಕ್ಕೆ ಪ್ರಕೃತಿ ಜೊತೆಗಿನ ಬದುಕು ಕುರಿತು ಪ್ರದ್ಮಶ್ರೀ ಮಹಾಲಿಂಗ ನಾಯ್ಕರೊಂದಿಗೆ ಸಂವಾದ
- ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾಜಿಕ ಪರಿಶೋಧನಾ ಗ್ರಾಮಸಭೆ
- ಮುಂಡೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
- ಸುಳ್ಯಪದವು ಸಮುದಾಯ ಸಭಾಭವನದಲ್ಲಿ ಬೆಳಿಗ್ಗೆ 9.30ಕ್ಕೆ ಹಿಂದು ಜಾಗರಣ ವೇದಿಕೆ ಸುಳ್ಯಪದವು ಘಟಕದ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಧಾರ್ಮಿಕ ಸಭೆ, ಹಿಂದು ಜಾಗರಣ ವೇದಿಕೆ ಸುಳ್ಯಪದವು ಘಟಕದ ಉದ್ಘಾಟನೆ
- ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ 9.30ಕ್ಕೆ ಒಕ್ಕಲಿಗ ಸ್ವ-ಸಹಾಯ ಗುಂಪುಗಳ ರಚನೆಯ ಬಗ್ಗೆ ಸಮಾಲೋಚನಾ ಸಭೆ
- ಕೈಕಾರ ಐಂಬಾಗಿಲು ಬಾರಿಕೆ ತರವಾಡು ಮನೆಯಲ್ಲಿ ಬೆಳಿಗ್ಗೆ 5ಕ್ಕೆ ವರ್ಣರ ಪಂಜುರ್ಲಿ ದೈವದ ನೇಮೋತ್ಸವ, 8ಕ್ಕೆ ಧರ್ಮದೈವ ಧೂಮಾವತಿ-ಬಂಟ ದೈವಗಳ ನೇಮೋತ್ಸವ, ಮಧ್ಯಾಹ್ನ12ಕ್ಕೆ ಗುಳಿಗ ದೈವದ ನೇಮೋತ್ಸವ, ಅನ್ನಸಂತರ್ಪಣೆ
- ಪಾಲ್ತಾಡು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಮ್ಮನವರು, ಸಪರಿವಾರ ದೈವಗಳ ಪುನರ್ಪ್ರತಿಷ್ಠಾ ಬ್ರಹ್ಮಕಲಶ
- ಪಾಲ್ತಾಡಿ ಗ್ರಾಮ ಕುಂಜಾಡಿ ತರವಾಡು ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶಪೂಜೆ, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಪಾಲ್ತಾಡು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಮ್ಮನವರು, ಸಪರಿವಾರ ದೈವಗಳ ಪುನರ್ಪ್ರತಿಷ್ಠಾ ಬ್ರಹ್ಮಕಲಶ
ಗೃಹಪ್ರವೇಶ - ಮುಕ್ವೆ ಎಸ್ಸಾರ್ ಪೆಟ್ರೋಲ್ ಬಂಕ್ ಓಂಕಾರ್ ಲೇಔಟ್ನಲ್ಲಿ `ಜನನಿ’ ಇದರ ಗೃಹಪ್ರವೇಶ
- ಬೆಳ್ಳಿಪ್ಪಾಡಿ ಗ್ರಾಮ ಕುಂಡಾಪು ಎಂಬಲ್ಲಿ ಮೋಹನ ಪಕ್ಕಳರವರ ನೂತನ ಮನೆ `ಪುಷ್ಪ ನಿಲಯ’ ಇದರ ಗೃಹಪ್ರವೇಶ
- ಕುದ್ಮಾರು ಗ್ರಾಮ ಅರುವಾರ (ಬರೆಪ್ಪಾಡಿ) ಎಂಬಲ್ಲಿ ರಕ್ಷಿತ ನಿಲಯದ ಗೃಹಪ್ರವೇಶ
- ಸಂಪ್ಯ ಕಂಬಳತ್ತಡ್ಡದಲ್ಲಿ ಪಾಂಡೇಲುಗುತ್ತು ರವೀಂದ್ರ ಶೆಟ್ಟಿಯವರ ನೂತನ ಮನೆ ‘ಶ್ರೀ ತುಳಸಿ’ ಇದರ ಗೃಹಪ್ರವೇಶ
ಶುಭವಿವಾಹ - ಪುತ್ತೂರು ಎ.ಪಿ.ಎಂ.ಸಿ ರೈತ ಸಭಾಭವನದಲ್ಲಿ ಕಡಬ ತಾಲೂಕು ಪಾಲ್ತಾಡಿ ಗ್ರಾಮ ಪರಣೆ ಶೀನಪ್ಪ ಪೂಜಾರಿಯವರ ಪುತ್ರಿ ನಿಶಾ (ನವ್ಯ) ಮತ್ತು ಕೆದಂಬಾಡಿ ಗ್ರಾಮ ಗುಂಡಿಬಳ್ಳಿ ಸಂಜೀವ ಪೂಜಾರಿಯವರ ಪುತ್ರ ವಿನಯ್ಕುಮಾರ್ರವರ ವಿವಾಹದ ಅತಿಥಿ ಸತ್ಕಾರ