22/06/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 22/06/2022
All Day

Categories No Categories


 • ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ಶುಭ್ರ ಬಂಗಾರ-ಉಚಿತ ಸರ್ವಿಸ್ ಕ್ಯಾಂಪ್
 • ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಜೆ 5ರಿಂದ ಪುತ್ತೂರು ಸಿಟಿ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್, ಆರೋಗ್ಯ ಭಾರತಿ ಪುತ್ತೂರು ಜಿಲ್ಲೆ, ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದಲ್ಲಿ ಹಿರಿಯ ನಾಗರಿಕರಿಗಾಗಿ ಉಚಿತ ಯೋಗ, ಆರೋಗ್ಯ ಮಾಹಿತಿ ಶಿಬಿರ
 • ಬಪ್ಪಳಿಗೆ ರಾಧಾಕೃಷ್ಣ ಮಂದಿರದಲ್ಲಿ ಸಂಜೆ 5.30ರಿಂದ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಉಚಿತ ಯೋಗ ಶಿಬಿರ
 • ಶಿರಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ
 • ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಭಜನೆ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರು ಪೂಜೆ, ಬಾಲಭೋಜನ, ಗೋಮಾತಾ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ವಿಷ್ಣುಸಹಸ್ರನಾಮ ಪಠಣ, ಶ್ರೀ ಲಕ್ಷ್ಮೀ ಪೂಜೆ
 • ನೆಲ್ಯಾಡಿ ಜೋಸೆಫ್ ಸ್ಟುಡಿಯೋ ಮುಂಭಾಗ ನೆಲ್ಯಾಡಿ ಭಾರತ್ ಆಟೋ ಕಾರ್‍ಸ್‌ನಿಂದ ಮೆಗಾ ಎಕ್ಸ್‌ಚೇಂಜ್, ಲೋನ್ ಮೇಳ
  ಶುಭವಿವಾಹ
 • ಪುತ್ತೂರು ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಪುತ್ತೂರು ಹಿತಲಕ್ಷ್ಮೀ ಹರೀಶ್ ಪೈಯವರ ಪುತ್ರಿ ಹರ್ಷಿತ ಮತ್ತು ಮಂಗಳೂರು ರಾಘವೇಂದ್ರ ಪ್ರಭುರವರ ಪುತ್ರ ಸುಜಿತ್‌ರವರ ವಿವಾಹ
 • ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಹಾರಾಡಿ ಅಂಗಾರ ಪಿ. ರವರ ಪುತ್ರಿ ಸತ್ಯಶ್ರೀ ಮತ್ತು ಮಂಜೇಶ್ವರ ತಾಲೂಕು ಬಾಯಾರು ಗ್ರಾಮ ಬಿಲ್ಲಾರಮೂಲೆ ಮಾನಿಪ್ಪಾಡಿ ರಾಮಚಂದ್ರ ಮಾಸ್ಟರ್‌ರವರ ಪುತ್ರ ಸಂದೀಪ್ ಎನ್. ರವರ ವಿವಾಹ
 • ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಬಲ್ನಾಡು ಗ್ರಾಮ ಕೋರಲ್ತಡ್ಕ ಅಮಣ ಗೌಡರ ಪುತ್ರ ಲಕ್ಷ್ಮೀಶ ಕೆ. ಮತ್ತು ಬೆಳ್ತಂಗಡಿ ಪಟ್ರಮೆ ಗ್ರಾಮ ಪಚ್ಚೆ, ಜಾಕೆ ಪುರುಷೋತ್ತಮ ಗೌಡರ ಪುತ್ರಿ ವೀಕ್ಷಿತಾ ಜೆ. ಯವರ ವಿವಾಹ
 • ಕೆಮ್ಮಿಂಜೆ ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮುದಾಯ ಭವನದಲ್ಲಿ ಕುರಿಯ ಗ್ರಾಮ ಗಡಾಜೆ ವಾಸುದೇವ ಗೌಡರ ಪುತ್ರ ಸುನಿಲ್ ಮತ್ತು ಕೊಂಬಾರು ಗ್ರಾಮ ಬಗ್ಪುಣಿ ಪೂವಪ್ಪ ಗೌಡರ ಪುತ್ರಿ ಮೌಲ್ಯರವರ ವಿವಾಹ
  ವೈಕುಂಠ ಸಮಾರಾಧನೆ
 • ವಿಟ್ಲ ಶ್ರೀ ಕೈಲಾಸೇಶ್ವರ-ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ನೀರ್ಕಜೆ ಕೇಪು ನಾರಾಯಣ ನಾಕ್‌ರವರ ವೈಕುಂಠ ಸಮಾರಾಧನೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.