22-12-2019

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 22/12/2019
All Day

Categories No Categories


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ಮುಂಭಾಗದಲ್ಲಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಹರಕೆ ಬಯಲಾಟ ಮುಂದೆ ಓದಿ…

ಪುತ್ತೂರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಮರಾಟಿ ಸಮಾಜ ಸೇವಾ ಸಂಘ ವತಿಯಿಂದ ವಾರ್ಷಿಕ ಕ್ರೀಡಾಕೂಟ ಮುಂದೆ ಓದಿ…

ಬೆಟ್ಟಂಪಾಡಿ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ 22ನೇ ವರ್ಷದ ವಾರ್ಷಿಕೋತ್ಸವ, ನಗರ ಭಜನಾ ಮಂಗಲೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಣಿಕಂಠ ಚೆಂಡೆ ಮೇಳ ರಂಗಪ್ರವೇಶ ಮುಂದೆ ಓದಿ…

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಮುಂದೆ ಓದಿ…

ಬಂಟ್ವಾಳ, ವಿಟ್ಲಮುಡ್ನೂರು-ಕುಳಗ್ರಾಮ ಪಿಲಿಪ್ಪೆ ವಿಷ್ಣುನಗರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧನುಪೂಜೆ ಮುಂದೆ ಓದಿ…

ಪಾಣಾಜೆ ಸೂರಂಬೈಲು ಶಾಲಾ ವಠಾರದಲ್ಲಿ ಸ್ಕಂದಶ್ರೀ ಯುವಕ ಮಂಡಲ ತೂಂಬಡ್ಕ ಆಶ್ರಯದಲ್ಲಿ ಹೊನಲು ಬೆಳಕಿನ ಹಗ್ಗಜಗ್ಗಾಟ ಮುಂದೆ ಓದಿ…

ಅರುವಗುತ್ತು ನೀಲೇಶ್ವರ, ಮೈಸಂದಾಯ, ವರ್ಣರ ಪಂಜುರ್ಲಿ  ನಾಗಸನ್ನಿಧಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆ  ಹಾಗೂ ನೇಮ ನಡಾವಳಿ ಮುಂದೆ ಓದಿ…

ಸವಣೂರು ಹಿ.ಪ್ರಾಥಮಿಕ ಶಾಲೆಯಲ್ಲಿ  ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡಾಕೂಟ ಮುಂದೆ ಓದಿ…

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ  ಯೋಗಕ್ಷೇಮದ ಉದ್ಘಾಟನೆ ಮುಂದೆ ಓದಿ..

ರಾಮಕುಂಜೇಶ್ವರ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಭಕ್ತಾಧಿಗಳ ಸಭೆ ಮುಂದೆ ಓದಿ…

ಕುದ್ಮಾರುವಿನಲ್ಲಿ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ನೇಹಿತರ ಬಳಗ ಹಾಗೂ ರೆಡ್ ಬಾಯ್ಸ್ ಆಶ್ರಯದಲ್ಲಿ  11 ಜನರ ಮುಕ್ತ ಅಂಡರ್ ಆರ್ಮ್ಸ್ ಕ್ರಿಕೆಟ್ ಪಂದ್ಯಾಟ ಮುಂದೆ ಓದಿ…

ಪುತ್ತೂರು, ಕಬಕ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ನಲ್ಲಿ 29ನೇ ಜಲಾಲಿಯತ್ ರಾತೀಬ್ ಹಾಗೂ ನವೀಕೃತ ಜುಮಾ ಮಸೀದಿ ಉದ್ಘಾಟನಾ ಸಮಾರಂಭ ಮುಂದೆ ಓದಿ…

ಚಿಕ್ಕಮುಡ್ನೂರು  ಬೀರ್ನಹಿತ್ಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಮುಂದೆ ಓದಿ…

ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾ ಪರಮೇಶ್ವರೀ ದೇವಸ್ಥಾನ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಬ್ರಹ್ಮರಥೋತ್ಸವ ಮುಂದೆ ಓದಿ…

ಬಲ್ನಾಡು ಬಿಳಿಯೂರುಗುತ್ತು ಗ್ರಾಮದ ಧರ್ಮದೈವಗಳಾದ ಶ್ರೀ ಪಿಲಿಭೂತ ಮತ್ತು ಶ್ರೀ ಜುಮಾದಿ ಹಾಗೂ ಇತರ ದೈವಗಳ  ನೇಮೋತ್ಸವ ಮುಂದೆ ಓದಿ…

ಬೆಟ್ಟಂಪಾಡಿ ಅಯೋಧ್ಯನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಮಣಿಕಂಠ ಚೆಂಡೆ ಮೇಳ ರಂಗಪ್ರವೇಶ ಮುಂದೆ ಓದಿ…

ಇರ್ದೆ ಉಪ್ಪಳಿಗೆ ಅಂಗನವಾಡಿ ಶಾಲಾ ಆವರಣದಲ್ಲಿ  ಸಾರ್ವಜನಿಕ ಸರ್ಪಸಂಸ್ಕಾರ ಕಾರ್ಯಕ್ರಮ ಮುಂದೆ ಓದಿ…

ಪುತ್ತೂರು ದರ್ಬೆ ಅಶ್ವಿನಿ ಹೊಟೇಲ್ ನಲ್ಲಿ PSR ಸೀರೆಗಳ ವಿಶೇಷ ಮಾರಾಟ ಮುಂದೆ ಓದಿ…

ಗೃಹಪ್ರವೇಶ

ಬನ್ನೂರು ಶ್ರೀಧರ ಭಂಡಾರಿಯವರ ನೂತನ ಮನೆ ಯಕ್ಷದೇಗುಲದ ಗೃಹಪ್ರವೇಶ ಮುಂದೆ ಓದಿ…

Bookings

Bookings are closed for this event.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.