Breaking News

23/06/2022

Map Unavailable

Date/Time
Date(s) - 23/06/2022
All Day

Categories No Categories


  • ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ಶುಭ್ರ ಬಂಗಾರ-ಉಚಿತ ಸರ್ವಿಸ್ ಕ್ಯಾಂಪ್
  • ಪುತ್ತೂರು ಸತ್ಯಸಾಯಿ ಮಂದಿರ ವಠಾರದಲ್ಲಿ ಮಧ್ಯಾಹ್ನ 3ರಿಂದ ಉಚಿತ ವೈದ್ಯಕೀಯ ಶಿಬಿರ
  • ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಜೆ 5ರಿಂದ ಪುತ್ತೂರು ಸಿಟಿ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್, ಆರೋಗ್ಯ ಭಾರತಿ ಪುತ್ತೂರು ಜಿಲ್ಲೆ, ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದಲ್ಲಿ ಹಿರಿಯ ನಾಗರಿಕರಿಗಾಗಿ ಉಚಿತ ಯೋಗ, ಆರೋಗ್ಯ ಮಾಹಿತಿ ಶಿಬಿರ
  • ಮಾಣಿಲ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರಥಮ ಸುತ್ತಿನ ಗ್ರಾಮಸಭೆ
  • ಗೋಳಿತ್ತೊಟ್ಟು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ
  • ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಬೆಳಿಗ್ಗೆ 10.30ಕ್ಕೆ ವಾರ್ಷಿಕ ಸಾಮಾನ್ಯ ಸಭೆ
  • ಮುಂಡೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • 34ನೇ ನೆಕ್ಕಿಲಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಮಕ್ಕಳ ಗ್ರಾಮಸಭೆ
  • ಬಡಗನ್ನೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ಸಾಮಾನ್ಯ ಸಭೆ
  • ನೆಲ್ಯಾಡಿ ಜೋಸೆಫ್ ಸ್ಟುಡಿಯೋ ಮುಂಭಾಗ ನೆಲ್ಯಾಡಿ ಭಾರತ್ ಆಟೋ ಕಾರ್‍ಸ್‌ನಿಂದ ಮೆಗಾ ಎಕ್ಸ್‌ಚೇಂಜ್, ಲೋನ್ ಮೇಳ
  • ಬಪ್ಪಳಿಗೆ ರಾಧಾಕೃಷ್ಣ ಮಂದಿರದಲ್ಲಿ ಸಂಜೆ ೫.೩೦ರಿಂದ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಉಚಿತ ಯೋಗ ಶಿಬಿರ
  • ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 3ಕ್ಕೆ ನಾಗಪ್ರತಿಷ್ಠಾ ಗೊಂದಲ ನಿವಾರಣಾ ಸಭೆ
  • ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಭಜನೆ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರು ಪೂಜೆ, ಬಾಲಭೋಜನ, ಗೋಮಾತಾ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ವಿಷ್ಣುಸಹಸ್ರನಾಮ ಪಠಣ, ಶ್ರೀ ಲಕ್ಷ್ಮೀ ಪೂಜೆ
  • ಶಾಂತಿಗೋಡು ಮಜಲು ಸುಂದರ ಗೌಡರ ದುರ್ಗಾಕೃಪಾ ದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ
    ಶುಭವಿವಾಹ
  • ತೆಂಕಿಲ ಒಕಲಿಗ ಗೌಡ ಸಮುದಾಯ ಭವನದಲ್ಲಿ ಚಾರ್ವಾಕ ಗ್ರಾಮ ಎರ್ಕ ದಿ. ಜತ್ತಪ್ಪ ಗೌಡರ ಪುತ್ರ ಕಿರಣ್ ವೈ ಮತ್ತು ಹಿರೇಬಂಡಾಡಿ ಗ್ರಾಮ ಗುಂಡ್ಯ-ನೆಹರುತೋಟ ಮೋಹನದಾಸ ಗೌಡರ ಪುತ್ರಿ ಹರ್ಷ ಜಿ.ಎಂ ರವರ ವಿವಾಹ
  • ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ಕೆಯ್ಯೂರು ಗ್ರಾಮ ಬೊಳಿಕ್ಕಲ ನಾಗಪ್ಪ ಪೂಜಾರಿಯವರ ಪುತ್ರ ಪ್ರಮೋದ್ ಮತ್ತು ವಿಟ್ಲಮುಡ್ನೂರು ಗ್ರಾಮ ಬದಿಗುಡ್ಡೆ ರಾಮಣ್ಣ ಪೂಜಾರಿಯವರ ಪುತ್ರಿ ಸುಷ್ಮಾರವರ ವಿವಾಹ
  • ಸಾಲ್ಮರ ಕ್ರಿಸ್ಟಿನ್ ಹಾಲ್‌ನಲ್ಲಿ ನೆಲ್ಯಾಡಿ ಗ್ರಾಮ ಪಡುಬೆಟ್ಟು ದಿ. ಕುಕ್ಕರವರ ಪುತ್ರ ಕೊರಗಪ್ಪ ಮತ್ತು ಕೆಮ್ಮಿಂಜೆ ಗ್ರಾಮ ದಿ. ತುಕ್ರ ಮುಗೇರರ ಪುತ್ರಿ ಲಲಿತ ಹಾಗೂ ನೆಲ್ಯಾಡಿ ಗ್ರಾಮ ಪಡುಬೆಟ್ಟು ದಿ. ಕುಕ್ಕರವರ ಪುತ್ರಿ ವಸಂತಿ ಮತ್ತು ಕೆಮ್ಮಿಂಜೆ ಗ್ರಾಮ ದಿ. ತುಕ್ರ ಮುಗೇರರವರ ಪುತ್ರ ಐತಪ್ಪರವರ ವಿವಾಹ
    ಶುಭಾರಂಭ
  • ಆಲಂಕಾರು ಶ್ರೀದುರ್ಗಾ ಟವರ್ಸ್‌ನಲ್ಲಿ ಬೆಳಿಗ್ಗೆ ಶ್ರೀದೇವಿ ಬಜಾರ್ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.