Map Unavailable
Date/Time
Date(s) - 24/05/2022
All Day
Categories No Categories
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ವಸಂತ ಕಟ್ಟೆ ಪೂಜೆ, ಪಲ್ಲಕ್ಕಿ ಸೇವೆ
- ಬೊಳುವಾರು ನೇಸರ ಸಪ್ತಸ್ವರ ಸಂಗೀತ ಕಲಾ ಶಾಲೆಯಲ್ಲಿ ಬೆಳಿಗ್ಗೆ 10ರಿಂದ ಪಿಟೀಲು, ಹಾಡುಗಾರಿಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ
- ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ರಾತ್ರಿ 6.30ಕ್ಕೆ ಕಲ್ಲುರ್ಟಿ ದೈವಕ್ಕೆ ಪತ್ತನಾಜೆ ಅಗೇಲು
- 34 ನೆಕ್ಕಿಲಾಡಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಂಜೆ 4ಕ್ಕೆ ಪತ್ತನಾಜೆ ಪ್ರಯುಕ್ತ ಶ್ರೀ ರಕ್ತೇಶ್ವರಿ ಸಹಿತ ಪರಿವಾರ ದೈವಗಳಿಗೆ ತಂಬಿಲ ಸೇವೆ
- ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ನವಕ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಭಜನೆ, ಶ್ರೀ ದೇವರ ಉತ್ಸವ ಬಲಿ, ಬಟ್ಟಲು ಕಾಣಿಕೆ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ, ಸನ್ಮಾನ, ಯಕ್ಷಗಾನ ಕೂಟ-ಭೀಷ್ಮ ಸೇನಾಧಿಪತ್ಯ, ಮಧ್ಯಾಹ್ನ ಯಕ್ಷಗಾನ ಬಯಲಾಟ-ನಾಗರಪಂಚಮಿ
- ಮೊಟ್ಟೆತ್ತಡ್ಕ ಮಜಲು ಕ್ಷೇತ್ರದಲ್ಲಿ ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ಮಾನೆಚ್ಚಿಲ್, ಅಗೇಲು ಸೇವೆ
- ಹಿರೇಬಂಡಾಡಿ ಸಮುದಾಯ ಭವನದಲ್ಲಿ ಬೆಳಿಗ್ಗೆ 9.30ಕ್ಕೆ ಉಪ್ಪಿನಂಗಡಿ ಸಹಕಾರಿ ವವಸಾಯಿಕ ಸಂಘದ ಅಮೃತ ಮಹೋತ್ಸವ, ಅಮೃತ ಸಂಗಮ, ಅಡಿಕೆಗೆ ಔಷಧಿ ಸಿಂಪಡಣೆಯ ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷಿಕೆ, ತರಬೇತಿ
- ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಪತ್ತನಾಜೆ ಪ್ರಯುಕ್ತ ದೂಮಾವತಿ, ಗುಳಿಗ, ರಕ್ತೇಶ್ವರೀ ದೈವಗಳಿಗೆ ತಂಬಿಲ ಸೇವೆ
- ಜನಮಂಗಲ ಕಾವು ಸಭಾಭವನದಲ್ಲಿ ಬೆಳಿಗ್ಗೆ ೯ಕ್ಕೆ ಕಟ್ಟಡ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರ
- ಪಾಲ್ತಾಜೆ ಕರ್ಕೇರ ತರವಾಡು ಮನೆಯಲ್ಲಿ ಮಧ್ಯಾಹ್ನ ಹೊರೆಕಾಣಿಕೆ ಸಮರ್ಪಣೆ, ವಾಸ್ತು ಪೂಜೆ, ವಾಸ್ತು ಹೋಮ, ಕಲಶ ಹೋಮ
- ಉರ್ಲಾಂಡಿ ಬೈಪಾಸ್ ರಸ್ತೆಯಲ್ಲಿರುವ ಶ್ರೀನಾಗ ರಕ್ತೇಶ್ವರಿ, ಭೈರವದೈವಾದಿಗಳ ಸ್ಥಾನದಲ್ಲಿ ಸಂಜೆ 4.30ರಿಂದ ತಂಬಿಲ ಸೇವೆ, ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ
ವಿವಾಹದ ಔತಣಕೂಟ - ಪಾಣೆಮಂಗಳೂರು ಸಾಗರ ಆಡಿಟೋರಿಯಂನಲ್ಲಿ ನಿಡ್ಪಳ್ಳಿ ಕೆಳಗಿನನುಳಿಯಾಲು ದಿ. ಬಾಲಕೃಷ್ಣ ರೈಯವರ ಪುತ್ರ ವಿನೋದ ಮತ್ತು ಎಕ್ಕಾರು ಕಲ್ಲಜರಿ ರಮೇಶ್ ಶೆಟ್ಟಿಯವರ ಪುತ್ರಿ ನಿಶಿತಾ ಹಾಗೂ ನಿಡ್ಪಳಿ ಕೆಳಗಿನನುಳಿಯಾಲು ದಿ. ಬಾಲಕೃಷ್ಣ ರೈಯವರ ಪುತ್ರ ಲಕ್ಷ್ಮೀನಾರಾಯಣ ಮತ್ತು ಕಡಮದಕೋಡಿ ವಿನೋದ್ ಶೆಟ್ಟಿಯವರ ಪುತ್ರಿ ದೀಕ್ಷಾರವರ ವಿವಾಹದ ಔತಣಕೂಟ
ಉತ್ತರಕ್ರಿಯೆ - ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕಮಲ ಮುಕ್ವೆಯವರ ಉತ್ತರಕ್ರಿಯೆ