Home_Page_Advt
Home_Page_Advt
Home_Page_Advt
Breaking News

24-11-2019

Map Unavailable

Date/Time
Date(s) - 24/11/2019
All Day

Categories No Categories


ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಮುಂದೆ ಓದಿ…

ಸವಣೂರು ವಿದ್ಯಾಗಂಗೋತ್ರಿ  ವಿದ್ಯಾಲಯದ ಆವರಣದಲ್ಲಿ  ಎ.ಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಮಂಗಳೂರು ವತಿಯಿಂದ ಬೃಹತ್ ಆರೋಗ್ಯ ಶಿಬಿರ ಮುಂದೆ ಓದಿ…

ಹನುಮಗಿರಿ ಆಂಜನೇಯ ದೇವರ ಸನ್ನಿಧಿಯಲ್ಲಿ ಯಕ್ಷೋತ್ಸವ   ಹನುಮಗಿರಿ ಮೇಳದ 3 ವರ್ಷದ ತಿರುಗಾಟ ಪ್ರಾರಂಭ ಮುಂದೆ ಓದಿ…

ಪುತ್ತೂರು ತಾಲೂಕು ಪಡ್ನೂರು ಗ್ರಾಮ ಮತ್ತು ಅಂಚೆ, ದೇಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ನಿಧಿಕುಂಭ ಸಮರ್ಪಣಾ ಮುಂದೆ ಓದಿ…

ಕಡಬ ತಾಲೂಕು ನೆಲ್ಯಾಡಿ ಶ್ರೀ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಸುಳ್ಯ ಇದರ 13ನೇ ನೂತನ ನೆಲ್ಯಾಡಿ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ ಬೆಳ್ತಂಗಡಿಯ ನೆರೆ ಸಂತ್ರಸ್ತರಿಗೆ ಸಂಸ್ಥೆಯ ವತಿಯಿಂದ ಪರಿಹಾರ ಧನ ವಿತರಣೆ ಮುಂದೆ ಓದಿ…

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇದರ ಆಶ್ರಯದಲ್ಲಿ ವಾರ್ಷಿಕ ವಿಶೇಷ ಶಿಬಿರ ಮುಂದೆ ಓದಿ…

ಬೊಬ್ಬೆಕೇರಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಕಡಬ ತಾಲೂಕು ಪುಣ್ಚತ್ತಾರು ಅಬ್ಬಡ ಉತ್ಸಾಹಿ ಗೆಳೆಯರ ಬಳಗದ ಆಶ್ರಯದಲ್ಲಿ ಸೀಮಿತ ಓವರ್ ಗಳ ಮುಕ್ತ ಕ್ರಿಕೆಟ್ ಪಂದ್ಯಾಟ ಮುಂದೆ ಓದಿ…

ಪಣೆಪಜಲು ಜುಮ್ಮಾ ಮಸೀದಿ  ಮರ್ ಹೂಂ ಅಸಯ್ಯದ್ ಅಲ್ ಹಾಜ್ ಹಾದೀ ತಂಙಳ್ ವೇದಿಕೆಯಲ್ಲಿ ಮಾಸಿಕ ಆಧ್ಯಾತ್ಮಿಕ ಮಜ್ಲಿಸುನ್ನೂರು ಮುಂದೆ ಓದಿ…

ಮುರ ಗೌಡ ಸಮುದಾಯ ಭವನದಲ್ಲಿ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಸಂಘದ ಮಹಾಸಭೇ ಮುಂದೆ ಓದಿ…

ಪುತ್ತೂರು ಜೈನಭವನದಲ್ಲಿ ನೃತ್ಯೋಪಾಸನಾ ಕಲಾಕೇಂದ್ರ ಪ್ರಸ್ತುತ ಪಡಿಸುವ ವರ್ಷ ಸಂಭ್ರಮ-15 ಮುಂದೆ ಓದಿ…

ಶುಭವಿವಾಹ

ನಮಿತಾಜಯರಾಮ

ಕಲ್ಲಡ್ಕ ಶ್ರೀ ರಾಮ ಮಂದಿರದ ಮಾಧವ ಸಭಾಭವನದಲ್ಲಿ ಬಂಟ್ವಾಳ ತಾ. ಪುಣಚ ಪೊಸವಳಿಕೆ ಕೃಷ್ಣಪ್ಪ ನಾಯ್ಕರ ಪುತ್ರಿ ನಮಿತಾ ಮತ್ತು ಬಂಟ್ವಾಳ ತಾ. ಪಾಣೆಮಂಗಳೂರು ಕಲ್ಲಡ್ಕ ಗುಂಡೂರು ಶ್ರೀಧರ ನಾಯ್ಕರ ಪುತ್ರ ಜಯರಾಮರವರ ವಿವಾಹ ಮುಂದೆ ಓದಿ…

ಸಜಿತ್ – ಸುದಿನಾ 

ಪುತ್ತೂರು, ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಹೇರೂರು ಕಳೀಲು ಪದ್ಮನಾಭ ರೈಯವರ ಪುತ್ರ ಸಜಿತ್ ಮತ್ತು ನೆಲ್ಯಾಡಿ  ಮುನ್ನಿಪ್ಪಾಡಿ ಗುತ್ತು ಸತೀಶ್ ಶೆಟ್ಟಿಯವರ ಪುತ್ರಿ ಸುದಿನಾರವರ ವಿವಾಹ ಮುಂದೆ ಓದಿ…

ಕಿರಣ್ ಕೆ. –  ಶ್ರುತಿ  ಯಂ. 

ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕಾಯರ್ ಮುಗೇರ್ ಚಂದ್ರಶೇಖರ್ ಗೌಡರ ಪುತ್ರ ಕಿರಣ್ ಕೆ. ಮತ್ತು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಮುದೂರು ಸುಂದರ ಗೌಡರ ಪುತ್ರಿ ಶ್ರುತಿಯವರ ವಿವಾಹ ಮುಂದೆ ಓದಿ…

 

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.