24/11/2022

Map Unavailable

Date/Time
Date(s) - 24/11/2022
12:00 am

Categories No Categories


 • ಪುತ್ತೂರು ಜಿ.ಎಲ್.ಆಚಾರ್ಯ ಸ್ವರ್ಣ ಮಳಿಗೆಯಲ್ಲಿ ಆಂಟಿಕ್ ಫೆಸ್ಟ್
 • ಪುತ್ತೂರು ಸತಸಾಯಿ ಮಂದಿರದ ವಠಾರದಲ್ಲಿ ಮಧ್ಯಾಹ್ನ 3ರಿಂದ ಉಚಿತ ವೈದ್ಯಕೀಯ ಶಿಬಿರ
 • ಹನುಮಗಿರಿ ಶ್ರೀ ಕ್ಷೇತ್ರದಲ್ಲಿ ಸಂಜೆ 6ರಿಂದ ಶ್ರೀ ಹನುಮಗಿರಿ ಮೇಳದ ಪ್ರಥಮ ತಿರುಗಾಟದ ಯಕ್ಷಗಾನ-ಜ್ವಾಲಾ ಜಾಹ್ನವಿ-ಅಶ್ವಮೇಧ
 • ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಜೆ ಅಷ್ಟಮಂಗಲ ಪರಿಹಾರಾರ್ಥ ಪ್ರಾಯಶ್ಚಿತ ಕಾರ್ಯ
 • ಕೌಕ್ರಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನ, ಜಲ ಸಂಜೀವಿನಿ ಕಾರ್ಯಕ್ರಮ, ವಿಶೇಷ ಮಹಿಳಾ ಗ್ರಾಮಸಭೆ
 • ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಮಹಿಳಾ ವಿಶೇಷ ಗ್ರಾಮಸಭೆ, 11.30ರಿಂದ ಸುದ್ದಿ ಕೃಷಿ ಕೇಂದ್ರದಿಂದ ಸಮಾಲೋಚನೆ, ಸಂವಾದ, ಕಾರ್ಯಾಗಾರ
 • ಬೆಳಂದೂರು ಗ್ರಾ.ಪಂ ಕಛೇರಿ ಮುಂಭಾಗ ಬೆಳಿಗ್ಗೆ 9.30ರಿಂದ ಗ್ರಾಮೀಣ ಸಂಜೀವಿನಿ ರೈತ ಸಂತೆ, ಮಾಸಿಕ ಸಂತೆ
 • ಮುಂಡೂರು ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಸವಣೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಕೆಡಿಪಿ ಸಭೆ
 • ಕೆಮ್ಮಾಯಿ ಜಂಕ್ಷನ್‌ನಲ್ಲಿ ಬೆಳಿಗ್ಗೆ 9ರಿಂದ ಮಾಸ್ ಟ್ರೋಫಿ-ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ
 • ಮಂಗಳೂರು ಪಿಲಿಕುಳ ಭಾರತ್ ಸ್ಕೌಟ್ & ಗೈಡ್ಸ್ ಸಭಾಭವನದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳದ ವತಿಯಿಂದ ಜಿಲ್ಲಾ ಮಟ್ಟದ ತರಬೇತಿ
  ಶುಭಾರಂಭ
 • ಈಶ್ವರಮಂಗಲ ಟಿಎ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಅಬ್ಕೋ ಗೋಲ್ಡ್ & ಡೈಮಂಡ್ಸ್ ಶುಭಾರಂಭ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.