25/05/2022

Map Unavailable

Date/Time
Date(s) - 25/05/2022
All Day

Categories No Categories


 • ಬೊಳುವಾರು ನೇಸರ ಸಪ್ತಸ್ವರ ಸಂಗೀತ ಕಲಾ ಶಾಲೆಯಲ್ಲಿ ಬೆಳಿಗ್ಗೆ 10ರಿಂದ ಪಿಟೀಲು, ಹಾಡುಗಾರಿಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ
 • ಅನಂತಾಡಿ ಗೋಳಿಕಟ್ಟೆಯಲ್ಲಿ ನಾಗರಿಕಾ ಹಿತರಕ್ಷಣಾ ವೇದಿಕೆ ಮಾಣಿ, ಅನಂತಾಡಿ ಇದರ ಆಶ್ರಯದಲ್ಲಿ ಬೆಳಿಗ್ಗೆ 10ಕ್ಕೆ ತುಂಬೆಕೋಡಿ ಗಣಿಗಾರಿಕೆಯ ವಿರುದ್ಧ ಪ್ರತಿಭಟನೆ
 • ಪಾಲ್ತಾಜೆ ಕರ್ಕೇರ ತರವಾಡು ಮನೆಯಲ್ಲಿ ಬೆಳಿಗ್ಗೆ ಗಣಹೋಮ, ಪ್ರತಿಷ್ಠಾ ಕಲಶ ಪೂಜೆ, ನಾಗ ತಂಬಿಲ ಸೇವೆ, ಮುಡಿಪು ಸೇವೆ, ಶ್ರೀ ದೈವಗಳ ಪ್ರತಿಷ್ಠೆ, ಮಧ್ಯಾಹ್ನ ಸನ್ಮಾನ ಸಮಾರಂಭ, ರಾತ್ರಿ ದೈವಗಳಿಗೆ ಪರ್ವ
 • ಅನಂತಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಶಿರಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾನ್ಯ ಸಭೆ
 • ಕೆಯ್ಯೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಬಾಕಿಲಗುತ್ತು ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಅನ್ನ ಛತ್ರ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ
  ಶುಭವಿವಾಹ
 • ಪುತ್ತೂರು ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಪಡ್ಯಂಬೆಟ್ಟು ಬಾರಿಕೆ ಸುಂದರ ರೈ ಬಲ್ಕಾಡಿಯವರ ಪುತ್ರಿ ಮಾನಸ ಮತ್ತು ಬೈಲುಗುತ್ತು ಸೀತಾರಾಮ ರೈಗಳ ಪುತ್ರ ಸಚಿನ್‌ರವರ ವಿವಾಹ
 • ಕೊಂಬೆಟ್ಟು ಎಂ. ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಶಾಂತಿಗೋಡು ಗ್ರಾಮ ಪಾದೆ ಮೋಹನ ಗೌಡರ ಪುತ್ರಿ ಹಿತ ಎಂ.ಪಿ. ಮತ್ತು ಚಿಕ್ಕಪುತ್ತೂರು ನಾರಾಯಣ ಗೌಡರ ಪುತ್ರ ಸುಪ್ರೀತ್ ಸಿ. ಎನ್. ರವರ ವಿವಾಹ
 • ಪುಣಚ ದೇವಿನಗರ ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಠಿ ಸಂಘದಲ್ಲಿ ಆರ್‍ವಾರ ಬಾಕ್ರಬೈಲು ದಿ. ನಾರಾಯಣ ಪೂಜಾರಿಯವರ ಪುತ್ರಿ ರಕ್ಷಾ ಮತ್ತು ಬಂಟ್ವಾಳ ತಾಲೂಕು ಪುಣಚ ಗ್ರಾಮ ದಲ್ಕಜೆಗುತ್ತು ಮಣ್ಣಮೂಲೆ ತುಕ್ರಪ್ಪ ಪೂಜಾರಿಯವರ ಪುತ್ರ ಅರುಣ್‌ರವರ ವಿವಾಹ
  ಶುಭಾರಂಭ
 • ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‌ನಲ್ಲಿ ಬೆಳಿಗ್ಗೆ ೧೦.೨೮ಕ್ಕೆ ಎಸ್. ಬಿ. ಎಂಟರ್‌ಪ್ರೈಸಸ್-ಮಹಿಳೆಯರ ಸಿದ್ಧ ಉಡುಪುಗಳ ತಯಾರಿಕಾ ಘಟಕ ಶುಭಾರಂಭ
  ಉತ್ತರಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಕೊರುವೈಲು ನಾರಾಯಣ ನಾಕ್‌ರವರ ಉತ್ತರಕ್ರಿಯೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.