25/11/2022

Map Unavailable

Date/Time
Date(s) - 25/11/2022
All Day

Categories No Categories


  • ಪುತ್ತೂರು ಜಿ.ಎಲ್.ಆಚಾರ್ಯ ಸ್ವರ್ಣ ಮಳಿಗೆಯಲ್ಲಿ ಆಂಟಿಕ್ ಫೆಸ್ಟ್
  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಡಾ| ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಏಕದಶಾರುದ್ರ
  • ಪುತ್ತೂರು ನ್ಯಾಯಾಲಯದ ಪರಾಶರ ಸಭಾಭವನದಲ್ಲಿ ಮಧ್ಯಾಹ್ನ 12ರಿಂದ ಸಂವಿಧಾನ ದಿನದ ಅಂಗವಾಗಿ ಕಾನೂನು ಕಾರ್ಯಾಗಾರ-ವಕೀಲರ ವೃತ್ತಿ ಶ್ರೇಷ್ಠ ಅನುಭೂತಿ
  • ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯ ದಿವ್ಯಚೇತನ ಚಾಪೆಲ್‌ನಲ್ಲಿ ಬೆಳಿಗ್ಗೆ 8.30ರಿಂದ  ದಿವ್ಯ ಬಲಿಪೂಜೆ, ಧ್ವಜಾರೋಹಣ
  • ಮುಂಡೂರು ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ವಿಶೇಷ ಗ್ರಾಮಸಭೆ, ಮಹಿಳಾ ಗ್ರಾಮಸಭೆ
  • ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ 10ರಿಂದ ಶಾಲಾ ವಾರ್ಷಿಕೋತ್ಸವ
  • ಇಚ್ಲಂಪಾಡಿ-ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಚ್ಚಿತ್ತಿಮಾರು ಗದ್ದೆಕೋರಿ, ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಮಹಾಪೂಜೆ, ನಾಗಬ್ರಹ್ಮರ ಸೇವೆ
  • ಮಂಗಳೂರು ಪಿಲಿಕುಳ ಭಾರತ್ ಸ್ಕೌಟ್ & ಗೈಡ್ಸ್ ಸಭಾಭವನದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳದ ವತಿಯಿಂದ ಜಿಲ್ಲಾ ಮಟ್ಟದ ತರಬೇತಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.