Home_Page_Advt
Home_Page_Advt
Breaking News

26-2-2020

Map Unavailable

Date/Time
Date(s) - 26/02/2020
All Day

Categories No Categories


ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ಮುಂದೆ ಓದಿ…

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ ಮಖೆ ಜಾತ್ರೆ ಮತ್ತು ಉತ್ಸವ ಮುಂದೆ ಓದಿ….

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ದೇಯಿ ಬೈದೈತಿ ಕೋಟಿ-ಚೆನ್ನಯ ಮೂಲಸ್ಥಾನ ದೈವ ಧೂಮಾವತಿ ಕ್ಷೇತ್ರ   ಸಾಯನ ಭೈದರ ಗುರುಪೀಠದಲ್ಲಿ ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಗೆಜ್ಜೆಗಿರಿ ಮೂಲಸ್ಥಾನ ಗರಡಿ ನೇಮೋತ್ಸವ ಮುಂದೆ ಓದಿ…

ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುನ ವಾರ್ಷಿಕೋತ್ಸವ ಮುಂದೆ ಓದಿ…

ಪುಣಚ ಗ್ರಾಮ ಬೈಲು ಬಳಂತಿಮಾರು ಶ್ರೀ ನಾಗರಕ್ತೇಶ್ವರೀ, ಪಂಜುರ್ಲಿ ಹಾಗೂ ಗುಳಿಗ ದೈವಗಳ ಸಾನ್ನಿಧ್ಯದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮುಂದೆ ಓದಿ…

ಕೂರ್ನಡ್ಕ ಮಸೀದಿ ವಠಾರದಲ್ಲಿ ಪೀರ್ ಮೊಹಲ್ಲಾ ಮೊಹಿಯ್ಯುದ್ದೀನ್ ಜುಮಾ ಮಸ್ಜಿದ್ ನ ಸ್ವಲಾತ್ ವಾರ್ಷಿಕ ಹಾಗೂ ಮತಪ್ರವಚನ ಮುಂದೆ ಓದಿ…

ಲೋಹಿತ್-ಅಂಬಿಕಾ

ಪುತ್ತೂರು ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಪುತ್ತೂರು ತಾಲೂಕು ಮಾಡ್ನೂರು ಅಮ್ಚಿನಡ್ಕ ಕೇಶವರವರ ಪುತ್ರ ಲೋಹಿತ್ ಮತ್ತು ಬೆಳ್ತಂಗಡಿ ಪುತ್ತಿಲ ಕರ್ಪಾಡಿ ರಮೇಶರವರ ಪುತ್ರಿ ಅಂಬಿಕಾರವರ ವಿವಾಹ ಮುಂದೆ ಓದಿ…

ಮಾಧವ-ಪ್ರಿಯಾ

ಪುಣ್ಚಪ್ಪಾಡಿ ಶ್ರೀ ಹರಿಕೃಷ್ಣ ಸಭಾಭವನದಲ್ಲಿ ಸುಳ್ಯ ಕೊಡಿಯಾಲ ಕಲ್ಪಡ ದಿ. ಕೃಷ್ಣಪ್ಪ ಗೌಡರ ಪುತ್ರ ಮಾಧವ ಮತ್ತು ಸುಳ್ಯ ಗುತ್ತಿಗಾರು ನಡುಗಲ್ಲು (ದಂಬೆಕೋಡಿ) ಸುಂದರ ಗೌಡರ ಪುತ್ರಿ ಪ್ರಿಯಾರವರ ವಿವಾಹ ಮುಂದೆ ಓದಿ…

ನವ್ಯ – ವಿನೋದ 

ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ  ಕೊಳ್ತಿಗೆ ಗ್ರಾಮದ ಪುಲ್ಗಾಜೆ ಲಕ್ಷ್ಮಣ ನಾಯ್ಕರ ಪುತ್ರಿ ನವ್ಯ ಮತ್ತು ವೆಲ್ಲಾರಿಕಂಡ್ ರಾಜಪುರಂ ಗ್ರಾಮದ ಮಪ್ಪಿಲಚಾರಿ ನಾರಾಯಣ ನಾಯ್ಕರ ಪುತ್ರ ವಿನೋದರವರವಿವಾಹ ಮುಂದೆ ಓದಿ…

ಕಮಲೇಶ್ – ಶ್ರುತಿ 

ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸರ್ವೆದೋಳಗುತ್ತು ವಸಂತರವರ ಪುತ್ರ ಕಮಲೇಶ್ ಮತ್ತು ಬಂಟ್ವಾಳ ತಾಲೂಕು ಸಜಿಪಮೂಡ ಪೆರ್ವ ರಮೇಶ್ ಸುವರ್ಣರವರ ವಿವಾಹ ಮುಂದೆ ಓದಿ…

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.