HomePage_Banner
HomePage_Banner
HomePage_Banner

26-9-2019

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 26/09/2019
All Day

Categories No Categories


ಕಾಣಿಯೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜಮಾಬಂದಿ ಸಭೆ ಮುಂದೆ ಓಧಿ…

ಪುತ್ತೂರು ಬಪ್ಪಳಿಗೆ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ಬಪ್ಪಳಿಗೆ ಕಾಮಧೇನು ಮನೆ ದಿ. ಕೃಷ್ಣಪ್ಪ ನಾಯ್ಕರವರ ಉತ್ತರಕ್ರಿಯೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಷಣ್ಮುಖ ಅರ್ಚಕ ಸಂಘದ ವತಿಯಿಂದ ಬೆಳಿಗ್ಗೆ 10.30 ರಿಂದ 11.30ರವರೆಗೆ ಏಕಾದಶ ರುದ್ರಾಭಿಷೇಕ
  • ಪುತ್ತೂರು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಬೆಳಿಗ್ಗೆ 9ಕ್ಕೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕಾರ್ಯಾಗಾರ
  • ಕಾಣಿಯೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜಮಾಬಂದಿ ಸಭೆ ಮುಂದೆ ಓಧಿ…
  • ವಿಟ್ಲ ಮಂಗಳ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಮಟ್ಟದ ಅಧ್ಯಯನ ಶಿಬಿರ, ಬೆಳಿಗ್ಗೆ 6ಕ್ಕ್ಕೆ ಧ್ವಜಾರೋಹಣ, 9.30ರಿಂದ ಗೋಷ್ಠಿ-9, ಮಧ್ಯಾಹ್ನ 1.30ರಿಂದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ
  • ಒಳಮೊಗ್ರು ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಜಮಾಬಂದಿ ಸಭೆ
  • ಕೌಡಿಚ್ಚಾರು ಅರಿಯಡ್ಕ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಬೆಳಿಗ್ಗೆ 9ಕ್ಕೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ
  • ನೆಟ್ಟಣಿಗೆಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
  • ಕುಡಿಪ್ಪಾಡಿ ಗ್ರಾ.ಪಂ ಕಛೇರಿಯಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • ಬನ್ನೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • ಕೆದಂಬಾಡಿ ಗ್ರಾ.ಪಂ ಸಭಾಂಗಣದಲ್ಲಿ ಅಪರಾಹ್ನ 2.30ಕ್ಕೆ ಸಾಮಾನ್ಯ ಸಭೆ
  • ಕೆದಂಬಾಡಿಗುತ್ತು ಸತೀಶ್ ರೈ ಮನೆಯಲ್ಲಿ ಸಂಜೆ ಬಿಜೆಪಿ ಬೂತ್ ನಂಬ್ರ 186ರ ಪದಾಧಿಕಾರಿಗಳ ಆಯ್ಕೆ
  • ಕೆಯ್ಯೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಕೆಡಿಪಿ ಸಭೆ
  • ಕೊಳ್ತಿಗೆ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
  • ಪೆರಾಬೆ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಕೆಡಿಪಿ ಸಭೆ
   ಉತ್ತರ ಕ್ರಿಯೆ
  • ಪುತ್ತೂರು ಬಪ್ಪಳಿಗೆ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ಬಪ್ಪಳಿಗೆ ಕಾಮಧೇನು ಮನೆ ದಿ. ಕೃಷ್ಣಪ್ಪ ನಾಯ್ಕರವರ ಉತ್ತರಕ್ರಿಯೆ ಮುಂದೆ ಓದಿ…

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.