Breaking News

27/05/2022

Map Unavailable

Date/Time
Date(s) - 27/05/2022
All Day

Categories No Categories


 • ಪುತ್ತೂರು ತಹಶೀಲ್ದಾರ್ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
 • ಉರಿಮಜಲು ಶತಾಮೃತ ಸಂಕೀರ್ಣದಲ್ಲಿ ಬೆಳಿಗ್ಗೆ 9.30ರಿಂದ ಇಡ್ಕಿದು ಸೇವಾ ಸಹಕಾರಿ ಸಂಘ, ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ವತಿಯಿಂದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ
 • ಬೆಟ್ಟಂಪಾಡಿ ಗ್ರಾ.ಪಂ ಕಚೇರಿ ಬಳಿ ಬೆಳಿಗ್ಗೆ 11ಕ್ಕೆ ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ಬೀದಿ ನಾಟಕ
 • ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾನ್ಯ ಸಭೆ
 • ಕುಡಿಪ್ಪಾಡಿ ಹಿ.ಪ್ರಾ. ಶಾಲಾ ಆವರಣದಲ್ಲಿ ಬೆಳಿಗ್ಗೆ 10ರಿಂದ ಪುತ್ತೂರು ತಹಶೀಲ್ದಾರ್ ರಮೇಶ್‌ಬಾಬುರವರಿಂದ ಗ್ರಾಮ ವಾಸ್ತವ್ಯ
 • ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಬೆಳಿಗ್ಗೆ 10.30ರಿಂದ ಕಡಬ ತಹಶೀಲ್ದಾರ್ ಅನಂತ ಶಂಕರ್‌ರವರಿಂದ ಗ್ರಾಮ ವಾಸ್ತವ್ಯ
 • ಅನಂತಾಡಿ ಗ್ರಾಮ ಬಾಬನಕಟ್ಟೆ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಬಂಟ್ವಾಳ ತಹಶೀಲ್ದಾರ್ ಡಾ. ಸಿತ್ಮಾ ರಾಮ್‌ರವರಿಂದ ಗ್ರಾಮ ವಾಸ್ತವ್ಯ
 • ಒಡಿಯೂರು ಶ್ರೀ ಸಂಸ್ಥಾನದ ಜ್ಞಾನ ಮಂದಿರದಲ್ಲಿ ಮಧ್ಯಾಹ್ನ 2.45ಕ್ಕೆ ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಗ್ರಾಮೋತ್ಸವದ ಸಮಾಲೋಚನಾ ಸಭೆ
 • ಕುಡಿಪ್ಪಾಡಿ ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಸಂಜೆ ಹೊರೆಕಾಣಿಕೆ ಸಮರ್ಪಣೆ
 • ಬಾಕಿಲಗುತ್ತು ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಅನ್ನ ಛತ್ರ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ
  ಬ್ರಹ್ಮೋಪದೇಶ
 • ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಮೈಕೆ ಮಿತ್ತೂರು ಅಶ್ವಿನಿ ಪ್ರಕಾಶ ಆಚಾರ್ಯರ ಪುತ್ರ ಪ್ರಶ್ವಿತ್‌ರವರ ಬ್ರಹ್ಮೋಪದೇಶ
  ಶುಭವಿವಾಹ
 • ಬಂಟ್ವಾಳ ಬಂಟರ ಭವನ ಪಿ.ವಿ. ಶೆಟ್ಟಿ ಅಡಿಟೋರಿಯಂನಲ್ಲಿ ಸುಜೀರ್‌ಗುತ್ತು ಜಗದೀಶ ಆಳ್ವರವರ ಪುತ್ರಿ ಪ್ರಥ್ವಿ ಮತ್ತು ಬೋಂದೆಲ್ ಸುರೇಶ್ ಶೆಟ್ಟಿಯವರ ಪುತ್ರ ಕೌಶಲ್‌ರವರ ವಿವಾಹ
  ಶುಭಾರಂಭ
 • ಉಪ್ಪಿನಂಗಡಿ ರಾಜಧಾನಿ ಬಿಲ್ಡಿಂಗ್ ಎದುರು ಮೋರ್ ಸೂಪರ್ ಮಾರ್ಕೇಟ್ ಶುಭಾರಂಭ
 • ದರ್ಬೆ ಕೆಎಂ ಗೌಡ ಕಾಂಪ್ಲೆಕ್ಸ್‌ನಲ್ಲಿ ಪೆಟ್‌ಪ್ಲಾನೆಟ್‌ನ 5ನೇ ಶಾಖೆ ಶುಭಾರಂಭ
  ಉತ್ತರಕ್ರಿಯೆ
 • ಬಜತ್ತೂರು ಗ್ರಾಮ ಮುದ್ಯ ಮನೆಯಲ್ಲಿ ಸುನಂದ ಮುದ್ಯರವರ ಉತ್ತರಕ್ರಿಯೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.