Home_Page_Advt
Home_Page_Advt
Breaking News

28-02-2020

Map Unavailable

Date/Time
Date(s) - 28/02/2020
All Day

Categories No Categories


ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ದೇಯಿ ಬೈದೈತಿ ಕೋಟಿ-ಚೆನ್ನಯ ಮೂಲಸ್ಥಾನ ದೈವ ಧೂಮಾವತಿ ಕ್ಷೇತ್ರ   ಸಾಯನ ಭೈದರ ಗುರುಪೀಠದಲ್ಲಿ ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಗೆಜ್ಜೆಗಿರಿ ಮೂಲಸ್ಥಾನ ಗರಡಿ ನೇಮೋತ್ಸವ ಮುಂದೆ ಓದಿ…

ಇಚ್ಲಂಪಾಡಿ ನಾಯ್ಕಾಪು ದರ್ಬಾರ್ ಕಟ್ಟೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮುಂದೆ ಓದಿ…

ಪುಣ್ಚಪ್ಪಾಡಿ ಬದಿಯಡ್ಕ ಕುಟುಂಬದ ತರವಾಡು ಮನೆಯಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಮುಂದೆ ಓದಿ…

ಕುಟ್ರುಪಾಡಿ ಬಡಬೆಟ್ಟು ಶ್ರೀ ನಾಗ-ನಾಗಬ್ರಹ್ಮ ಸನ್ನಿಧಿ ಶ್ರೀ ರಾಜನ್ ಸಪರಿವಾರ ದೈವಸ್ಥಾನದಲ್ಲಿ ನೇಮೋತ್ಸವ ಮುಂದೆ ಓದಿ…

ನೂಜಿಬಾಳ್ತಿಲ ಹಿ,ಪ್ರಾ.ಶಾಲೆಯಲ್ಲಿ  ಗ್ರಾಮ ಸಭೆ ಮುಂದೆ ಓದಿ…

ಚೆಲ್ಯರಮೂಲೆ ನಾರಾಯಣ ಗೌಡರ ಮನೆಯಲ್ಲಿ ಕಲ್ಲುರ್ಟಿ, ವರ್ಣರ ಪಂಜುರ್ಲಿ, ಮಣಿಪಾಂತಿ ಪಂಜುರ್ಲಿ ಗುಳಿಗ  ಮತ್ತು ಕುಟುಂಬದ ಧರ್ಮದೈವ ಶ್ರೀ ರುದ್ರಾಂಡಿ ನೇಮೋತ್ಸವ ಮುಂದೆ ಓದಿ…

ಕೂರ್ನಡ್ಕ ಮಸೀದಿ ವಠಾರದಲ್ಲಿ ಪೀರ್ ಮೊಹಲ್ಲಾ ಮೊಹಿಯ್ಯುದ್ದೀನ್ ಜುಮಾ ಮಸ್ಜಿದ್ ನ ಸ್ವಲಾತ್ ವಾರ್ಷಿಕ ಹಾಗೂ ಮತಪ್ರವಚನ ಮುಂದೆ ಓದಿ…

ಶುಭವಿವಾಹ 

ಹರಿಪ್ರಸಾದ್ – ಶಂಕರಿ 

ಸುಳ್ಯ ಕೇರ್ಪಳ ಶ್ರೀದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಗೋಳಿತ್ತಡಿ ಗೋಪಾಲಕೃಷ್ಣ ನಾಯಕ್ ರವರ ಪುತ್ರ ಹರಿಪ್ರಸಾದ್ ಮತ್ತು ಸುಳ್ಯ ತಾಲೂಕು ಮರ್ಕಂಜ ಗ್ರಾಮದ ತೋಟಚಾವಡಿ ಶ್ರೀಧರ್ ನಾಯಕ್ ರವರ ಪುತ್ರಿ ಶಂಕರಿಯವರ ವಿವಾಹ ಮುಂದೆ ಓದಿ…

ಹರೀಶ – ಅಖಿಲ 

ಕಾವು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಪಾದಲಾಡಿ ರಾಮಣ್ಣ ಮೂಲ್ಯರ ಪುತ್ರ ಹರೀಶ ಮತ್ತು ವಿರಾಜಪೇಟೆ ತಾಲೂಕು ಬೇತ್ರಿ ಗೋಪಾಲಕೃಷ್ಣ ಕುಲಾಲ್ ರವರ ಪುತ್ರಿ ಅಖಿಲರವರ ವಿವಾಹ ಮುಂದೆ ಓದಿ…

ಬಾಲಕೃಷ್ಣ – ದಿವ್ಯಶ್ರೀ ಟಿ. 

ಪೆರ್ಲ ಶಂಕರ ಸದನದಲ್ಲಿ ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕೊಂದಲ್ಕಾನ  ಮಾಯಿಲಪ್ಪ ನಾಯ್ಕರ ಪುತ್ರ ಬಾಲಕೃಷ್ಣ ಕೆ. ಮತ್ತು ಕಾಸರಗೋಡು ತಾಲೂಕು ನೀರ್ಚಾಲು ಗ್ರಾಮದ ತಲ್ಪಣಾಜೆ ಐತಪ್ಪ ನಾಯ್ಕರ ಪುತ್ರಿ ದಿವ್ಯಶ್ರೀಯವರ ವಿವಾಹ ಮುಂದೆ ಓದಿ…

ಉತ್ತರಕ್ರಿಯೆ 

ಓಟೆಚಾರು ಅಶೋಕ್ ಕುಮಾರ್ ರವರ ಮನೆಯಲ್ಲಿ ಸಂಕಪ್ಪ ಗೌಡರ ಉತ್ತರಕ್ರಿಯಾದಿ ಸದ್ಗತಿ ಕಾರ್ಯ ಮುಂದೆ ಓದಿ…

ಕೋನಡ್ಕ ಪುಷ್ಪಾರವರ ಮನೆಯಲ್ಲಿ ಕೋನಡ್ಕ ಶೇಷಪ್ಪ ಗೌಡರ ವೈಕುಂಠ ಸಮಾರಾಧನೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.