Map Unavailable
Date/Time
Date(s) - 28/04/2022
All Day
Categories No Categories
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸಂತ ವೇದ ಶಿಬಿರ
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ 9ಕ್ಕೆ ಅನ್ನಪೂರ್ಣ ಅನ್ನಛತ್ರದ ಕಾಮಗಾರಿಗೆ ಮರುಚಾಲನೆ, ದೇವಮಾರು ಗದ್ದೆಯ ಸುತ್ತಲೂ ಶಿಲಾಮಯ ಆವರಣ ಗೋಡೆಯ ಶಿಲಾನ್ಯಾಸ
- ಪುತ್ತೂರು ಬ್ರಹ್ಮನಗರದಲ್ಲಿ ನಡುಮುಂದೀಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಟ್ರಸ್ಟ್ನ ವತಿಯಿಂದ ಶ್ರೀ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ
- ಪುತ್ತೂರು ಸತ್ಯಸಾಯಿ ಮಂದಿರದ ವಠಾರದಲ್ಲಿ ಮಧ್ಯಾಹ್ನ ೩ರಿಂದ ಉಚಿತ ವೈದ್ಯಕೀಯ ಶಿಬಿರ
- ಮರ್ದಾಳ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾನ್ಯ ಸಭೆ
- ಬನ್ನೂರು ಕರ್ಮಲ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಮಧ್ಯಾಹ್ನ 1ರಿಂದ ಭಕ್ತಿಗೀತೆ, ನಮ್ಮೂರ ಕಲಾವಿದರು ಬನ್ನೂರು, ಸಂಜೆ ಧಾರ್ಮಿಕ ಸಭೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ತುಳು ನಾಟಕ-ಪರಕೆ ಸಂದಾವೋರ್ಚಿ
- ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದಂಡನಾಯಕ ದೈವದ ವಾಲಸರಿ, ಉಳ್ಳಾಲ್ತಿ ನೇಮ, ಮಧಾಹ್ನ ಶ್ರೀ ಕಾಳರಾಹು, ಮಲರಾಯ ದೈವಗಳ ನೇಮ
- ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ಅಮ್ಮನವರಿಗೆ ಶುದ್ಧಿ ಕಲಶ, ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ
- ಮೊಟ್ಟೆತ್ತಡ್ಕ ಮಿಶನ್ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 9ಕ್ಕೆ ತಾಂಬೂಲ ಪ್ರಶ್ನೆ ಚಿಂತನೆ
- ತಿಂಗಳಾಡಿ ಗಾಂಧಿನಗರ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದೇವಿಯ ಭಂಡಾರ ಪ್ರತಿಷ್ಠಾಪನೆ
- ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನೆನಪಿಗಾಗಿ ಬೆಳಿಗ್ಗೆ 108 ಕಾಯಿಗಳ ಗಣಪತಿ ಹೋಮ, ಚಂಡಿಕಾಯಾಗ
- ಬಡಗನ್ನೂರು ಗ್ರಾಮ ಅಂಕತ್ತಡ್ಕ ತರವಾಡು ಮನೆಯಲ್ಲಿ ಧರ್ಮದೈವ ರುದ್ರಾಂಡಿ ದೈವಗಳ ನೇಮೋತ್ಸವ
- ಮಾಣಿ ಗ್ರಾಮ ಬದಿಗುಡ್ಡೆ ವಾರಾಟ ಮಾಡದಲ್ಲಿ ಬೆಳಿಗ್ಗೆ 9ಕ್ಕೆ ಮಾಣಿಗುತ್ತಿನಿಂದ ದೈವದ ಭಂಡಾರ ಹೊರಟು, ಬದಿಗುಡ್ಡೆ ವಾರಾಟ ಮಾಡಕ್ಕೆ ಬರುವುದು, 11ಕ್ಕೆ ತಂಬಿಲ ಸೇವೆ, ಹೂವಿನ ಪೂಜೆ, ರಾತ್ರಿ ಶ್ರೀ ಅರಸು ಗುಡ್ಡೆ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳ ನೇಮೋತ್ಸವ
ಶುಭಾರಂಭ - ಮುಕಯಲ್ಲಿ ಐಶಲ್ ವುಡ್ ಕಾರ್ವಿಂಗ್ ಶುಭಾರಂಭ