28/09/22

Map Unavailable

Date/Time
Date(s) - 28/09/2022
All Day

Categories No Categories


 • ಪುತ್ತೂರು ಉಷಾ ಪಾಲಿಕ್ಲಿನಿಕ್‌ನಲ್ಲಿ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಉಚಿತ ಹೃದಯ ತಪಾಸಣಾ ಶಿಬಿರ
 • ಬಡಗನ್ನೂರು ಪಟ್ಟೆ ಶಾಲೆಯಲ್ಲಿ ಬೆಳಿಗ್ಗೆ ೧೦ಕ್ಕೆ ರಕ್ತದಾನ ಶಿಬಿರ, ತೀವ್ರ ಅಪೌಷ್ಠಿಕ ಮಕ್ಕಳ ತಪಾಸಣಾ ಶಿಬಿರ
 • ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ ೧೦ರಿಂದ ಅಗ್ನಿಶಾಮಕ ಪಡೆಯಿಂದ ೬೦ನೇ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು, ಸ್ವಯಂ ಸೇವಕರಿಗೆ ತರಬೇತಿ
 • ಕಲ್ಲೇಗ ವಿನಯ ಕುಮಾರ್‌ರವರ ಮನೆ ಬಳಿ ಬೆಳಿಗ್ಗೆ ೯.೩೦ಕ್ಕೆ, ೧೦ಕ್ಕೆ ಮುರ ಗೌಡ ಸಮುದಾಯ ಭವನದ ಹಾಲ್, ಗಿರಿಯಪ್ಪ ಗೌಡ ಪೋಳ್ಯರವರ ಮನೆ ಬಳಿ, ೧೦.೪೫ಕ್ಕೆ ಪೋಳ್ಯ ದೇವಸ್ಥಾನ, ಕಬಕ ಗ್ರಾ.ಪಂ ಸಭಾಂಗಣ, ಕಬಕ ಪ್ರೌಢಶಾಲಾ ಬಳಿ, ೧೧.೧೫ಕ್ಕೆ ಪಂಜುರ್ಲಿಪಾದೆ ದೇವಸ್ಯ, ಪದೆಂಜಾರು ಅಂಗನವಾಡಿ ಬಳಿ ಕಬಕ ಗ್ರಾ.ಪಂನಿಂದ ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಉಚಿತ ಲಸಿಕೆ
 • ಕುಡಿಪ್ಪಾಡಿ ಗ್ರಾ.ಪಂನಲ್ಲಿ ಬೆಳಿಗ್ಗೆ ೧೧ಗಂಟೆಗೆ ಜಮಾಬಂದಿ ಸಭೆ
  ಶುಭಾರಂಭ
 • ಪುತ್ತೂರು ಮರೀಲ್ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಎದುರುಗಡೆ ಸ್ಟಾರ್ ಮೆನ್ಸ್ ಪಾರ್ಲರ್ ಶುಭಾರಂಭ
  ನವರಾತ್ರಿ ಉತ್ಸವ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಂಜೆ ೬ರಿಂದ ಉಪನ್ಯಾಸ-ನಮ್ಮ ಸಾಂಸ್ಕೃತಿಕ ಪರಂಪರೆ, ಶಾಸ್ತ್ರೀಯ ಭರತನಾಟ್ಯ
 • ಪುತ್ತೂರು ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ, ರಾತ್ರಿ ದುರ್ಗಾನಮಸ್ಕಾರ ಪೂಜೆ, ರಾತ್ರಿ ಪೂಜೆ
 • ಪುತ್ತೂರು ಲಕ್ಷ್ಮೀದೇವಿ ಬೆಟ್ಟ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ, ರಾತ್ರಿ ಭಜನೆ
 • ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಬೆಳಿಗ್ಗೆ ಮಹಾಗಣಪತಿ ಹವನ, ಸಂಜೆ ಭಜನೆ, ದುರ್ಗಾಪೂಜೆ
 • ಬೊಳುವಾರು ಆಂಜನೇಯ ನಗರ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಬೆಳಿಗ್ಗೆ ಭಜನೆ, ರಾತ್ರಿ ಮಹಾಪೂಜೆ
 • ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ನವರಾತ್ರಿ ಉತ್ಸವ
 • ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
 • ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶರೀ ದೇವಸ್ಥಾನದಲ್ಲಿ ರಾತ್ರಿ ನೃತ್ಯ-ಗಾನ-ಯೋಗಾಸನ, ತಾಲೀಮು ಪ್ರದರ್ಶನ
 • ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಸಂಜೆ ೫ರಿಂದ ಭಜನೆ, ರಾತ್ರಿ ರಂಗಪೂಜೆ
 • ಕೂವೆತ್ತಿಲ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ೯ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ, ಮಧ್ಯಾಹ್ನ ಶ್ರೀ ಅಮ್ಮನವರ ಸೇವೆ, ರಾತ್ರಿ ಭಜನೆ, ಮಹಾಪೂಜೆ
 • ಕೋಡಿಂಬಾಡಿ ಮಠದಬೆಟ್ಟು ಶ್ರಿ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ಭಜನೆ, ಶ್ರೀ ಚಂಡಿಕಾ ಹೋಮ, ಮಧ್ಯಾಹ್ನ ಯಕ್ಷಗಾನ ತಾಳಮದ್ದಳೆ-ಕರ್ಣ ಬೇಧನ
 • ಕೊಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಭಜನಾ ಸೇವೆ, ರಾತ್ರಿ ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ-ವಿಸ್ಮಯ ಲೋಕ ಜಾದೂ ಪ್ರದರ್ಶನ
 • ದೇಂತಡ್ಕ ವನದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
 • ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ಸಂಜೆ ಭಜನಾ ಸಂಕೀರ್ತನೆ, ರಾತ್ರಿ ಮಹಾಪೂಜೆ
 • ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹವನ, ಭಜನಾ ಸೇವೆ, ಮಧ್ಯಾಹ್ನ ನವರಾತ್ರಿ ಪೂಜೆ, ಸಂಜೆ ದುರ್ಗಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ರಂಗಪೂಜೆ
 • ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ-ಅನ್ನಪೂರ್ಣೆಶ್ವರಿ ಕ್ಷೇತ್ರದಲ್ಲಿ ಬೆಳಿಗ್ಗೆ ಭಜನೆ, ಸಂಜೆ ಧಾರ್ಮಿಕ ಸಭೆ, ಯಕ್ಷಗಾನ ತಾಳಮದ್ದಳೆ-ಕದಂಬ ಕೌಶಿಕೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ, ನವದುರ್ಗಾ ಕಲ್ಫೋಕ್ತವಿಧಿ ಪೂಜೆ, ಧಾರ್ಮಿಕ ಶಿಕ್ಷಣ, ಧಾರ್ಮಿಕ ಪ್ರವಚನ
 • ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಶ್ರೀ ಕುಂಭೇಶ್ವರಿ ಪೂಜೆ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ ಶ್ರೀ ಗುರು ಪೂಜೆ, ಚಂಡಿಕಾಯಾಗ, ಭಜನಾ ಸಂಕೀರ್ತನೆ, ಚಂಡಿಕಾಯಾಗದ ಪೂರ್ಣಾಹುತಿ, ಸಂಜೆ ದೀಪ ಪ್ರತಿಷ್ಠೆ, ದುರ್ಗಾನಮಸ್ಕಾರ ಪೂಜೆ, ಲಲಿತಾಸಹಸ್ರನಾಮಾರ್ಚನೆ
 • ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಬೆಳಿಗ್ಗೆ ಭಜನೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ವಿಶೇಷ ಅಲಂಕಾರ ಪೂಜೆ
 • ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ ರಾತ್ರಿ ೯ರಿಂದ ಭಕ್ತಿ ರಸಮಂಜರಿ
 • ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ರಂಗಪೂಜೆ
 • ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಬೆಳಿಗ್ಗೆ ಶ್ರೀ ದೇವಿಗೆ ಅಭಿಷೇಕ, ಪೂಜೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀ ರಕ್ತೇಶ್ವರೀ ದೇವೀ, ಅಣ್ಣಪ್ಪ ಸ್ವಾಮಿಗೆ ತಂಬಿಲ ಸೇವೆ, ರಾತ್ರಿ ಭಜನೆ, ಮಹಾಪೂಜೆ
 • ಆರ್ಯಾಪು ಗ್ರಾಮ ದೊಡ್ಡಡ್ಕ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಲ್ಲಿ ರಾತ್ರಿ ೭ರಿಂದ ಭಜನಾ ಸಂಕೀರ್ತನಾ ಸೇವೆ
 • ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ, ಸಂಜೆ ನೃತ್ಯ, ರಾತ್ರಿ ಮಹಾಪೂಜೆ
 • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ ದುರ್ಗಾಪೂಜೆ, ಭಜನಾ ಸೇವೆ,ಮ ಕಾರ್ತಿಕ ಪೂe
 • ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
 • ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
 • ಇರ್ದೆ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
 • ಇಡ್ಕಿದು ಬೀಡಿನಮಜಲು ಶ್ರೀ ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಬೆಳಗ್ಗಿನ ಪೂಜೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಭಜನಾ ಸೇವೆ, ಅಷ್ಟಾವದಾನ ಸೇವೆ
 • ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
 • ಕಬಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
 • ಕುರಿಯ ಉಳ್ಳಾಲ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ ೬ರಿಂದ ಆಯುಧಪೂಜೆ
 • ಅಗರ್ತಬೈಲು ಗುಂಡ್ಯಡ್ಕ ಶ್ರೀ ಲಕ್ಷ್ಮೀವೆಂಕಟರಮಣ ದೇವದ ಮಠದಲ್ಲಿ ನವರಾತ್ರಿ ಉತ್ಸವ
 • ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ
  ಉತ್ತರಕ್ರಿಯೆ
 • ಹಿರೇಬಂಡಾಡಿ ಅನಂತಿಮಾರು ಮನೆಯಲ್ಲಿ ವಿಶ್ವನಾಥ ಅನಂತಿಮಾರುರವರ ಉತ್ತರಕ್ರಿಯೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.