29/04/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 29/04/2022
All Day

Categories No Categories


  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸಂತ ವೇದ ಶಿಬಿರ
  • ನೆಹರುನಗರ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಾಹಿನಿ ಕಾರ್ಯಗಾರ
  • ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾನೆಚ್ಚಿಲ್ ಸೇವೆ, ಅಗೇಲು ಸೇವೆ
  • ಪುತ್ತೂರು ಬ್ರಹ್ಮನಗರದಲ್ಲಿ ನಡುಮುಂದೀಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಟ್ರಸ್ಟ್‌ನ ವತಿಯಿಂದ ಬೆಳಿಗ್ಗೆ ಗೊನೆ ಕಡಿಯುವುದು, ಅಭಯ ಸ್ವೀಕಾರ, ಪ್ರಸಾದ ವಿತರಣೆ
  • ಬನ್ನೂರು ಕರ್ಮಲ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಸಂಜೆ ಭಂಡಾರದ ಚಾವಡಿಯಲ್ಲಿ ಭಜನೆ, ಶ್ರೀ ದೇವರ ಭಂಡಾರ ಶುದ್ಧೀಕರಣ, ಮಹಾಪೂಜೆ, ರಾತ್ರಿ ಉತ್ಸವ, ಮಾರಿಪೂಜೆ
  • ಪೆರ್ಲಂಪಾಡಿಯಲ್ಲಿ ಬೆಳಿಗ್ಗೆ 11ಕ್ಕೆ ಕೊಳ್ತಿಗೆ ಗ್ರಾ.ಪಂ ಘನ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಉದ್ಘಾಟನೆ
  • ಕೋಡಿಂಬಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಯೂನಿಯನ್ ಬ್ಯಾಂಕ್‌ನವರಿಂದ ಕಿಸಾನ್ ಕಾರ್ಡ್ ಮಾಹಿತಿ ಕಾರ್ಯಾಗಾರ
  • ಕೆಯ್ಯೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ನೂತನ ಕಛೇರಿ ಕಟ್ಟಡದ ಉದ್ಘಾಟನೆ
  • ದ.ಕ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರಿಂದ ಬೆಳಿಗ್ಗೆ 10ಕ್ಕೆ ಕೊಯಿಲ ಗ್ರಾ.ಪಂ ಸಭಾಭವನ, ಮಧ್ಯಾಹ್ನ 12.30ಕ್ಕೆ ನೆಲ್ಯಾಡಿ ಬಿರ್ವ ಹೋಟೆಲ್, 3ಕ್ಕೆ ವೆಲಾಂಕಣಿ ಸದನ, ಸಂಜೆ 4.30ಕ್ಕೆ ವಿಜಯ ಕುಮಾರ್ ಸೊರಕೆಯವರ ಫಾರ್ಮ್ ಹೌಸ್‌ನಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಜೊತೆ ಕ್ಷೇತ್ರವಾರು ಸಭೆ
  • ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, ಕಲಶಾಭಿಷೇಕ, ಹೊರೆಕಾಣಿಕೆ ಸಮರ್ಪಣೆ, ನೂತನ ಕಾಮ ದುಘಾ ಯಾಗ ಶಾಲೆ ಲೋಕಾರ್ಪಣೆ, ಸೀಯಾಳಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ರಂಗಪೂಜೆ, ದೈವಗಳಿಗೆ ತಂಬಿಲ
  • ಕಾಯಿಮಣ ಗ್ರಾಮ ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ತೋರಣ ಮುಹೂರ್ತ, ಹಸಿರು ಕಾಣಿಕೆ, ಸತ್ಯನಾರಾಯಣ ಪೂಜೆ, ಮೃತ್ಯುಂಜಯ ಹೋಮ ಮಧ್ಯಾಹ್ನ ಮಹಾಪೂಜೆ, ಧಾರ್ಮಿಕ ಉಪನ್ಯಾಸ, ಗೀತ ಸಾಹಿತ್ಯ ಸಂಭ್ರಮ, ರಾತ್ರಿ ರಾಕ್ಷೆಘ್ನ ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ
  • ಉಪ್ಪಿನಂಗಡಿ ಗ್ರಾಮ ಪುಳಿತ್ತಡಿ ಗೌಡತ್ತಿಗೆ ಮನೆತನದಲ್ಲಿ ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಧರ್ಮದೈವ ರುದ್ರಾಂಡಿ ಗುಳಿಗ ದೈವಗಳಿಗೆ ನೇಮೋತ್ಸವ
  • ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮ ಜಡ್ತಿಲ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ರಾತ್ರಿ ೯ರಿಂದ ನೇಮೋತ್ಸವ
  • ಅರಿಯಡ್ಕ ಗೋಳ್ತಿಲ ಬೃಂದಾವನದಲ್ಲಿ ಮಧ್ಯಾಹ್ನ 1.30ರಿಂದ ಯಕ್ಷಗಾನ ಬಯಲಾಟ-ಚಂದ್ರಾವಳಿ ವಿಲಾಸ
  • ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಬಳಿ ಶಿವ ನಿಲಯದಲ್ಲಿ ರಾತ್ರಿ 8ರಿಂದ ಶ್ರೀ ಕಲ್ಲುರ್ಟಿ, ಕೊರತಿ, ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ
    ವಿವಾಹದ ಆರತಕ್ಷತೆ
  • ಮಂಗಳೂರು ಹಂಪನಕಟ್ಟೆ ಮಿಲಾಗ್ರಿಸ್ ಹಾಲ್ ಕಾಂಪ್ಲೆಕ್ಸ್‌ನ ಜುಬ್ಲಿ ಹಾಲ್‌ನಲ್ಲಿ ಸಂಜೆ ಬೆಳ್ಳಿಪ್ಪಾಡಿ ರಾಮಕೃಷ್ಣ ಶೆಟ್ಟಿಯವರ ಪುತ್ರ ಸಿದ್ಧಾರ್ಥ್ ಮತ್ತು ಮಂಗಳೂರು ಮಾರ್ಕ್ ಡಿ’ಸೋಜರವರ ಪುತ್ರಿ ಡಾಫ್ನಿಯವರ ವಿವಾಹದ ಆರತಕ್ಷತೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.