29/08/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 29/08/2022
All Day

Categories No Categories


 • ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಪುರ ಪ್ರವೇಶ, ಪೆರ್ನಾಜೆ ತಾಲೂಕು ಗಡಿಯಲ್ಲಿ ಸ್ವಾಗತ-ಮಂಗಳೂರು ತನಕ ವಾಹನ ಜಾಥಾ, ಮಧ್ಯಾಹ್ನ 12ಕ್ಕೆ ಪುತ್ತೂರು ಗಾಂಧಿಕಟ್ಟೆಯಲ್ಲಿ ಸರಕಾರಿ ಗೌರವ, ಭಜನೆ
 • ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ, ವಿವಿಧ ಆಟೋಟ ಸ್ಪರ್ಧೆ
 • ಕೋಡಿಂಬಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ
 • ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ವತಿಯಿಂದ ಮದ್ಯವರ್ಜನ ಶಿಬಿರದ ಸಮಾರೋಪ
 • ಮಾಣಿ ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನ ಶಂಭುಗದಲ್ಲಿ ಸುಳ್ಳಮಲೆ ಗುಹಾ ತೀರ್ಥ ಸ್ನಾನ, ತಂಬಿಲ ಸೇವೆ
 • ಕಾರ್ಕಳ ತಾಲೂಕು ಬೆಳ್ಮಣ್ ಸೂರಜ್ ಹಿಲ್ಸ್ ಎ ಬ್ಲಾಕ್ 1ನೇ ಮಹಡಿಯಲ್ಲಿ ಮಧ್ಯಾಹ್ಮ 3.30ಕ್ಕೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಬೆಳ್ಮಣ್ ಶಾಖೆಯ ಉದ್ಘಾಟನೆ
  ಶುಭಾರಂಭ
 • ಪುತ್ತೂರು ಏಳ್ಮುಡಿ ಪ್ರೊವಿಡೆನ್ಸಿ ಪ್ಲಾಜಾ ಫಸ್ಟ್ ಪ್ಲೋರ್‌ನಲ್ಲಿ ಬೆಳಿಗ್ಗೆ 9ಕ್ಕೆ ಡಯಾಕೇರ್ ಸ್ಪೆಶಾಲಿಟಿ ಕ್ಲಿನಿಕ್, ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ
  ಶುಭವಿವಾಹ
 • ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಅಳಿಕೆ ಗ್ರಾಮ ರೆಂಜಾಡಿ ನೀಲಪ್ಪ ಗೌಡರ ಪುತ್ರ ದೇವಿಪ್ರಸಾದ ಮತ್ತು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮ ಕಮಿಲ ಮತ್ತಾರಿ ಮೋಹನ್ ಕುಮಾರ್‌ರವರ ಪುತ್ರಿ ಸೌಜನ್ಯರವರ ವಿವಾಹ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.