HomePage_Banner
HomePage_Banner
HomePage_Banner

29-12-2019

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 29/12/2019
All Day

Categories No Categories


ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಭಜನಾ ಸಂಭ್ರಮ ಮುಂದೆ ಓದಿ…

 ಪುತ್ತೂರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ದ.ಕ ಜಿಲ್ಲಾ  ವಿಶ್ವಕರ್ಮ ಹಿತರಕ್ಷಣಾ ಸಂಘದ ವತಿಯಿಂದ ಸಾಮೂಹಿಕ ಶ್ರೀ ಗುರುಪಾದ ಪೂಜೆ ಹಾಗೂ ಶ್ರೀ ಶ್ರೀ ದುರ್ಗಾ ನಮಸ್ಕಾರ ಪೂಜೆ ಮುಂದೆ ಓದಿ…

ದುಗ್ಗಳ ಸಬ್ಬಡ್ಕ ಕಿ.ಪ್ರಾ ಶಾಲೆಯಲ್ಲಿ ಮದುರ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ದಿ. ರಾಮಚಂದ್ರ ಗೌಡ ದುಗ್ಗಳ ಸ್ಮರಣಾರ್ಥ ಮುಕ್ತ ಕಬಡ್ಡಿ ಪಂದ್ಯಾಟ ಮುಂದೆ ಓದಿ…

ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ  ಬಾಲ ಗೋಕುಲದ ಆಶ್ರಯದಲ್ಲಿ ಶ್ರೀ ಸಿದ್ಧಿಗಣಪತಿ  ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಮುಂದೆ ಓದಿ…

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಮುಂದೆ ಓದಿ…

ಬಂಟ್ವಾಳ, ವಿಟ್ಲಮುಡ್ನೂರು-ಕುಳಗ್ರಾಮ ಪಿಲಿಪ್ಪೆ ವಿಷ್ಣುನಗರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧನುಪೂಜೆ ಮುಂದೆ ಓದಿ…

ಪಿಜಕಳ ಹಿ.ಪ್ರಾಥಮಿಕ ಶಾಲೆಯಲ್ಲಿ ವಜ್ರಮಹೋತ್ಸವ ಮುಂದೆ ಓದಿ…

ಸುಳ್ಯ ಕೊಡಿಯಾಲ ಮೂವಪ್ಪೆ ಕಿ.ಪ್ರಾಥಮಿಕ ಶಾಲೆಯಲ್ಲಿ  ರಾಷ್ಟ್ರೀಯ ಸೇವಾ ಯೋಜನೆ  ವಿದ್ಯಾರಶ್ಮೀ ಪ್ರಥಮ ದರ್ಜೆ ಕಾಲೇಜು ಸವಣೂರು ವತಿಯಿಂದ  ವಾರ್ಷಿಕ ವಿಶೇಷ ಶಿಬಿರ ಮುಂದೆ ಓದಿ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೆ ಓದಿ…

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಮುಂದೆ ಓದಿ…

ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ 28ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವ ಮುಂದೆ ಓದಿ…

ಬೊಳಂತಿಮೊಗರು ಹಿ.ಪ್ರಾ ಶಾಲೆಯಲ್ಲಿ ಶಾಲಾ ಅಮೃತ ಸಂಭ್ರಮ ಮುಂದೆ ಓದಿ…

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಮುಂದೆ ಓದಿ…

ಪಣೆಮಜಲು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಆಶ್ರಯದಲ್ಲಿ ಮರ್ ಹೂಂ ಅಸಯ್ಯದ್ ಅಲ್ ಹಾಜ್ ಹಾದೀ ತಂಙಳ್ ವೇದಿಕೆಯಲ್ಲಿ 9ನೇ ಮಾಸಿಕ ಮಜ್ಲಿಸುನ್ನೂರು ಮುಂದೆ ಓದಿ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಂಚಾಕ್ಷರಿ ಮಂಟಪದಲ್ಲಿ ವಿವೇಕ ಜಾಗೃತ ಬಳಗ ವತಿಯಿಂದ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮ ಮುಂದೆ ಓದಿ…

ಶುಭವಿವಾಹ

ಪುನೀತ್ ರಾಜ್-ಶ್ವೇತಾ

ಪೆರ್ಲ ಶ್ರೀ ಶಾರದಾ  ಮರಾಠಿ ಬೋರ್ಡಿಂಗ್ ಹಾಲ್ ನಲ್ಲಿ ಮಂಜೇಶ್ವರ ತಾ. ಎಣ್ಮಕಜೆ ಪೆರ್ಲ-ಅಮೆಕ್ಕಳ ದಿನೇಶ್ ರವರ ಪುತ್ರ ಪುನೀತ್ ರಾಜ್ ಮತ್ತು ಪುತ್ತೂರು ತಾ ಚಾರ್ವಕ ದಿ. ಅಣ್ಣಿ ಪೂಜಾರಿಯವರ ಪುತ್ರಿ ಶ್ವೇತಾರವರ ವಿವಾಹ ಮುಂದೆ ಓದಿ…

ಐಶ್ವರ್ಯ-ಶಬರೀಶ

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ದೇವಸ್ಥಾನದ ನಂದಾದೀಪ ಕಲ್ಯಾಣ ಮಂಟಪದಲ್ಲಿ ಮನವಳಿಕೆಗುತ್ತು  ರಘುನಾಥ ರೈರವರ ಪುತ್ರಿ ಐಶ್ವರ್ಯ  ಮತ್ತು ಸಂಪಿಗೆದಡಿ ರವಿರಾಜರವರ ಪುತ್ರ ಶಬರೀಶರವರ ವಿವಾಹ ಮುಂದೆ ಓದಿ…

ಮೊಹಮ್ಮದ್ ಹುರೈಸ್-ಮಾಸಿತ

ಆಯಿಷತ್ ಮಹರೂಫ-ಇಮ್ರಾನ್

ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್ ಹಾಲ್ ನಲ್ಲಿ ಬಪ್ಪಳಿಗೆ ಗುಂಪಕಲ್ಲು  ಬಿ.ಎಂ ರಝಾಕ್ ಹಾಜಿ ಯವರ ಪುತ್ರ ಮೊಹಮ್ಮದ್ ಹುರೈಸ್ ಮತ್ತು   ಕೆದಿಲ ಪಾಟ್ರಕೊಡಿ  ಮಾಸಿತ ಹಾಗೂ ಬಪ್ಪಳಿಗೆ ಗುಂಪಕಲ್ಲು  ಬಿ.ಎಂ ರಝಾಕ್ ಹಾಜಿ ಯವರ ಪುತ್ರಿ ಆಯಿಷತ್ ಮಹರೂಫ ಮತ್ತು ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಸಂಶುದ್ದಿನ್ ರವರ ಪುತ್ರ  ಇಮ್ರಾನ್  ರವರ ವಿವಾಹ ಮುಂದೆ ಓದಿ…

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.