06/05/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 06/05/2022
All Day

Categories No Categories


  • ಪುತ್ತೂರು ಟೌನ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ಸಾಹಿತ್ಯ ಸಂಭ್ರಮ, ಪುಸ್ತಕ ಹಬ್ಬ ಉದ್ಘಾಟನೆ, ಅಭಿನಂದನೆ
  • ಪುತ್ತೂರು ಸೈಂಟ್ ಫಿಲೋಮಿನಾ ಹೈಸ್ಕೂಲ್‌ನ ಬಳಿ ಕಾಂಚನ ಹೋಂಡಾದಿಂದ ಹೋಂಡಾ ಬಿಗ್‌ವಿಂಗ್ ಡಿಸ್‌ಪ್ಲೇ, ಟೆಸ್ಟ್ ರೈಡ್, ಸರ್ವೀಸ್ ಕ್ಯಾಂಪ್
  • ಪುತ್ತೂರು ಬ್ರಹ್ಮನಗರದಲ್ಲಿ ನಡುಮುಂದೀಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಟ್ರಸ್ಟ್ ವತಿಯಿಂದ ಮಧ್ಯಾಹ್ನ ಮಹಾಪೂಜೆ, ದೈವಗಳ ದರ್ಶನ, ಅನ್ನಸಂತರ್ಪಣೆ
  • ಪುತ್ತೂರು ನಗರ ಕುಂಬ್ರ ಗ್ರಾಮಾಂತರ ಉಪ ವಿಭಾಗ ಮಟ್ಟದಲ್ಲಿ ವಿಡಿಯೋ ಸಂವಾದದ ಮೂಲಕ ಮೆಸ್ಕಾಂ ಜನ ಸಂಪರ್ಕ ಸಭೆ
  • ನೆಹರುನಗರ ವಿವೇಕಾನಂದ ಕಾಲೇಜು ಆವರಣ ಕೇಶವ ಸಂಕಲ್ಪ ಸಭಾಭವನದಲ್ಲಿ ಬೆಳಿಗ್ಗೆ 9.30ಕ್ಕೆ ಪದವಿ ಪರೀಕ್ಷೆಯ ರ್‍ಯಾಂಕ್ ವಿಜೇತರಿಗೆ ಅಭಿನಂದನಮ್, ಸಾಧಕರಿಗೆ ಸನ್ಮಾನ
  • ಉರ್ಲಾಂಡಿ ಶ್ರೀ ನಾಗ ರಕ್ತೇಶ್ವರಿ ಭೈರವ ದೈವಾದಿಗಳ ದೈವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹವನ, ಅಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನೆ
  • ಆರ್ಯಾಪು ಗ್ರಾಮ ವಳತ್ತಡ್ಕ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಬೆಳಿಗ್ಗೆ 7ಕ್ಕೆ ಗಣಹೋಮ, ಭಂಡಾರ ಶುದ್ಧೀಕರಣ, ಮಧ್ಯಾಹ್ನ ಶ್ರೀ ವೆಂಕಟರಮಣ ದೇವರ ಹರಿಸೇವೆ, ರಾತ್ರಿ ಶ್ರೀ ಮಹಮ್ಮಾಯಿ ಅಮ್ಮನವರ ಮಾರಿಪೂಜೆ
  • 34-ನೆಕ್ಕಿಲಾಡಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ನಿತ್ಯಮಹಾಪೂಜೆ, ಮಧ್ಯಾಹ್ನ ಹೊರೆಕಾಣಿಕೆ ಸಮರ್ಪಣೆ, ತುಲಾಭಾರ ಸೇವೆ, ಅನ್ನಸಂತರ್ಪಣೆ
  • ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಪವಿತ್ರ ದಿವ್ಯ ಬಲಿಪೂಜೆ, ಸಂಜೆ ಪಾದಯಾತ್ರಿಗರಿಗೆ ಸ್ವಾಗತ, ರಾತ್ರಿ ಹಬ್ಬದ ಸಂದೇಶ, ಕಾಯರ್ತಡ್ಕ ಶಿಲುಬೆಯ ತನಕ ಮೆರವಣಿಗೆ, ಆಶೀರ್ವಾದ, ಅನ್ನಸಂತರ್ಪಣೆ
  • ಪರ್ಪುಂಜ ಸೌಗಂಧಿಕದಲ್ಲಿ ಬೆಳಿಗ್ಗೆ 9ರಿಂದ ಸಂವರ್ಧನ-ಮಕ್ಕಳಿಗಾಗಿ ವಿಶೇಷ ಶಿಬಿರ
  • ಕಡಬ ತಾಲೂಕು ಎಡಮಂಗಲ ಗ್ರಾಮ ನೂಜಾಡಿ ತರವಾಡು ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ರಕ್ತೇಶ್ವರಿ ನವಕ ಕಲಶ ಹೋಮ, ನಾಗದೇವರಿಗೆ ಅಭಿಷೇಕ ತಂಬಿಲ, ವೆಂಕಟರಮಣ ದೇವರ ಮುಡಿಪು ಕಟ್ಟಿ, ಗೃಹಪ್ರವೇಶ, ದೈವ ಪ್ರತಿಷ್ಠೆ, ಸತ್ಯನಾರಾಯಣ ಪೂಜೆ
  • ಇರ್ದೆ ಗ್ರಾಮ ಪಂಜೊಟ್ಟು ತರವಾಡು ಮನೆಯಲ್ಲಿ ಬೆಳಿಗ್ಗೆ ಗಣಪತಿ ಹವನ, ರಕ್ತೇಶ್ವರಿ ತಂಬಿಲ, ನಾಗತಂಬಿಲ, ಹರಿಸೇವೆ, ಸಂಜೆ ದೈವಗಳ ಭಂಡಾರ ತೆಗೆದು, ದೈವಗಳ ನೇಮ, ಅಗೇಲು ಸೇವೆ, ಕೋಲ, ರಾತ್ರಿ ದೈವಗಳ ನೇಮ
  • ವಿಟ್ಲಮುಡ್ನೂರು ಪಿಲಿಂಜ ಹೊಸಮನೆಯಲ್ಲಿ ಹಸಿರುವಾಣಿ ಶೋಭಾಯಾತ್ರೆ, ಉಗ್ರಾಣ ಮುಹೂರ್ತ
  • ವಿಟ್ಲಮುಡ್ನೂರು ಗ್ರಾಮ ಕುಳ ಪೆಲತ್ತಿಂಜ ಶಿರಾಡಿ ದೈವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹವನ, ಕಲಶಪೂಜೆ, ಮಂಚಬಿಂಬ ಪ್ರತಿಷ್ಠಾ ಕಾರ್ಯಕ್ರಮ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಮಹಾಪೂಜೆ
    ಶುಭಾರಂಭ
  • ಸವಣೂರು ಬಸ್ ಸ್ಟ್ಯಾಂಡ್ ಹತ್ತಿರ ಅಶ್ವಿನಿ ಕಾಂಪ್ಲೆಕ್ಸ್‌ನಲ್ಲಿ ರತ್ನಶ್ರೀ ಸೋಲಾರ್ & ಇನ್ವರ್ಟರ್ ಪವರ್ ಸಿಸ್ಟಮ್ಸ್ ಶುಭಾರಂಭ
    ಗೃಹಪ್ರವೇಶ
  • ಕೋಡಿಂಬಾಡಿ ಗ್ರಾಮ ಪಣಿಪಾಲು ಎಂಬಲ್ಲಿ ಚಿದಾನಂದ ರೈಯವರ `ಸತ್ಯಚಿತ್ತ’ ಮನೆಯ ಗೃಹಪ್ರವೇಶ
    ಉತ್ತರಕ್ರಿಯೆ
  • ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನೈತಾಡಿ ಶಿವಪ್ಪ ಸಪಲ್ಯರ ಉತ್ತರಕ್ರಿಯೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.