HomePage_Banner
HomePage_Banner
HomePage_Banner
HomePage_Banner

7-9-2019

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 07/09/2019
All Day

Categories No Categories


ಪುತ್ತೂರು ಕಿಲ್ಲೆ ಮೈದಾನ(ಕೋರ್ಟ್ ಮೈದಾನ)ದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಇಂದಿನ ಕಾರ್ಯಕ್ರಮ 

 • ಪುತ್ತೂರು ಕಿಲ್ಲೆ ಮೈದಾನ(ಕೋರ್ಟ್ ಮೈದಾನ)ದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…
 • ಪುತ್ತೂರು ದೇವಣ್ಣ ಕಿಣಿ ಬಿಲ್ಡಿಂಗ್‌ನ ಸುದ್ದಿ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಮಧ್ಯಾಹ್ನ 2.30ರಿಂದ ಫಲದ ಪ್ರೈ.ಲಿ. ಸಹಯೋಗದೊಂದಿಗೆ `ಸುದ್ದಿ ಕೃಷಿಕರ ಬಳಿಗೆ’ ಸಾವಯವ ಕೃಷಿ ಜಾಗೃತಿ ಅಭಿಯಾನ ಕಾರ್ಯಕ್ರಮ
 • ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಮಧ್ಯಾಹ್ನ 12ರಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 165ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿವಿಧ ಸ್ಪರ್ಧೆ, ಪ್ರತಿಭಾ ಪುರಸ್ಕಾರ, ಸನ್ಮಾನ
 • ಪುತ್ತೂರು ಕೋರ್ಟ್‌ರೋಡ್ ಫಾರ್ಚೂನ್ ಮಾಲ್‌ನ ಟೋಪ್ಕೋ ಜ್ಯುವೆಲ್ಲರಿಯಲ್ಲಿ ಟೋಪ್ಕೋ ಸಂಭ್ರಮ
 • ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಧ್ಯಾಹ್ನ ಸೋಣ ಶನಿವಾರ ವೃತಾಚರಣೆ, ಬಲಿವಾಡು ಕೂಟ, ಅನ್ನಸಂತರ್ಪಣೆ
 • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರ ತನಕ ಯಕ್ಷಗಾನ ತಾಳಮದ್ದಳೆ `ಬ್ರಹ್ಮ ಕಪಾಲ’
 •  ಕೌಕ್ರಾಡಿ ಗ್ರಾ.ಪಂ ಕಛೇರಿಯಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
 •  ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಧ್ಯಾಹ್ನ ಬಲಿವಾಡು ಕೂಟ
 • ಪಾಣಾಜೆ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಪಾಣಾಜೆ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 9ಕ್ಕೆ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
 • ಕದ್ರಿ ಉದ್ಯಾನವನದ ಹತ್ತಿರ ಬಾಲಭವನದಲ್ಲಿ ಸಿರಿ ತೋಟಗಾರಿಕೆ ಸಂಘದ ವತಿಯಿಂದ ಜೇನುಕೃಷಿ ತರಬೇತಿ ಕಾರ್ಯಕ್ರಮ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.