ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಎ.25ರಂದು ಮುಂಡ್ಯ ಹಾಕುವ ಕಾರ್ಯಕ್ರಮ ನಡೆಯಿತು. ಸಂಪ್ರದಾಯದಂತೆ ದೈವಸ್ಥಾನದ ಪ್ರಧಾನ ಅರ್ಚಕರು ಚೆಂಡನ್ನು ಗದ್ದೆಗೆ ಉರುಳಿಸಿ, ಗೌಡ ಸಮುದಾಯದ ಪ್ರತಿನಿಧಿ ಗದ್ದೆಯುದಕ್ಕೂ ಚೆಂಡನ್ನು ಉರುಳಿಸುವ ಮೂಲಕ ನೇಮ ನಡಾವಳಿಗೆ ಚಾಲನೆ ನೀಡಲಾಯಿತ ...

Read more

  ಪುತ್ತೂರು: ಎ.10ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.19ರಂದು ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತ್ತು.   ಎ.10ರಂದು ಧ್ವಜಾರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಂಡಿದ್ದು, ಎ.17ರಂದ ...

Read more

  ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವ ನಡೆದ ಬಳಿಕ ಎ.18ರಂದು ಸಂಜೆ ದೇವರ ಅವಭೃತ ಸವಾರಿ ನಡೆಯಿತು. ಅವಭೃತ ಸವಾರಿ ಹೋಗುವ ಮುಂದೆ ದೈವ ಭೇಟಿ, ಓಕುಳಿ ಕಟ್ಟೆಯಲ್ಲಿ ಪೂಜೆ ...

Read more

  ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಉತ್ಸವ ಏ.17ರಂದು ಮಧ್ಯಾಹ್ನ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.   ಬೆಳಿಗ್ಗೆ ಶ್ರೀ ದೇವರ ನಿತ್ಯ ಬಲಿ ಉತ್ಸವ, ಬಳಿಕ ವಾದ್ಯ, ಚೆಂಡೆ, ಶಂಖ ಸುತ್ತಿನ ಬಳಿಕ ಶ್ರೀ ದೇವರು ವಸಂತಕಟ್ಟೆಯ ತೊಟ್ಟಿಲ ...

Read more

  ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಎ.17ರ ಬ್ರಹ್ಮರಥೋತ್ಸವದಂದು ವರ್ಷಂಪ್ರತಿಯಂತೆ ಶ್ರೀ ಸತ್ಯಸಾಯಿ ಸೇವಾ ಮಂದಿರದಿಂದ 41ನೇ ವರ್ಷದ ಮಜ್ಜಿಗೆ ನೀರು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.   ಶ್ರೀ ಮಹಾಲಿಂಗೇಶ್ವರ ...

Read more

ಪುತ್ತೂರು: ಎ.17ರಂದು ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ಅಂಗವಾಗಿ ಎ.೧೬ರ ಸಂಜೆ ಯಮುನಾ ಬೋರ್‌ವೆಲ್ಸ್ ನೇತೃತ್ವದಲ್ಲಿ ರಥ ಬೀದಿಯನ್ನು ಶುಚಿತ್ವಗೊಳಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಯಮುನಾ ಬೋರ್‌ವೆಲ್ಸ್‌ನ ಮಾಲಕಿ ...

Read more

  ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.16ರ ರಾತ್ರಿ ಶ್ರೀ ದೇವರು ಕಂಡನಾಯಕ ಕಟ್ಟೆಯಲ್ಲಿ ಕುಳಿತ ಬಳಿಕ ಅಷ್ಟವಧಾನ ಸೇವೆ ನಡೆಯಿತು. ದೇವಳದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯ ಬಳಿಕ ಶಿವರಾತ್ರಿಗೆ ಶ್ರೀ ದೇವರಿಗೆ ಅಷ್ಟವಧಾನ ಸೇವೆ ನೆರವೇರಿ ...

Read more

    ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯಲ್ಲಿ ಎ.16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಆಗಮನವಾದ ಬಳಿಕ ರಾತ್ರಿ ವೈಭವದ ಉತ್ಸವ ನಡೆದು ಎ.17ರ ಬ್ರಾಹ್ಮೀಮುಹೂರ್ತದಲ್ಲಿ ಕೆರೆ ಆಯನ ನಡೆಯಿತು. ಉಳ್ಳಾಲ್ತಿ ಕಿರುವಾಳು ಮತ್ತು ಶ್ರೀ ಮಹಾಲಿಂಗೇಶ ...

Read more

    ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಎ.17ರಂದು ರಾತ್ರಿ ಜರುಗುವ ಬ್ರಹ್ಮರಥೋತ್ಸವದ ಮೊದಲು ಬೆಳಿಗ್ಗೆ ರಥ ಕಲಶ ನಡೆಯಿತು. ಭವ್ಯವಾಗಿ ಕಂಗೊಳಿಸುವ ರಥದ ಕಣ್ ದೃಷ್ಟಿ ತೆಗೆಯಲು ರಥ ಕಲಶ ಮಾಡಲಾಗುತ್ತದೆ.   ದೇವಳದ ಪರಿ ...

Read more

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥವನ್ನು ಎಳೆಯುವ ವೇಳೆ ಭಕ್ತ‌ಮಹನೀಯರು ಸಂಪ್ರದಾಯ ಬದ್ಧವಾದ ವಸ್ತ್ರ ಪಂಚೆ ಮತ್ತು ಶಲ್ಯ ವನ್ನು ಧರಿಸಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ...

Read more
Copy Protected by Chetan's WP-Copyprotect.