ಐತ್ತೂರು ಗ್ರಾ.ಪಂ. ಅಧ್ಯಕ್ಷರ ವಿರುದ್ದ ಉಪಾಧ್ಯಕ್ಷರ ಸಹಿತ ಆರು ಸದಸ್ಯರಿಂದ ಅವಿಶ್ವಾಸ ನಿರ್ಣಯ ಮಂಡನೆ

ಇಂದು ಅವಿಶ್ವಾಸ ಗೊತ್ತುವಳಿ ಗುಪ್ತ ಸ್ಥಳದಲ್ಲಿ ಸದಸ್ಯರು- ಹೈಡ್ರಾಮ ಕಡಬ: ಹಲವಾರು ವಿಚಾರಗಳಿಗೆ ಸಂಬಂಧಿಸಿ ಸುದ್ದಿಯಲ್ಲಿರುವ ಐತ್ತೂರು ಗ್ರಾ.ಪಂ.ನಲ್ಲಿ ಇದೀಗ ಅಧ್ಯಕ್ಷರ ವಿರುದ್ದವೇ ಉಪಾಧ್ಯಕ್ಷರ ಸಹಿತ ಆರು ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಎ.ಸಿ.ಯವರಿಗೆ ಸಲ್ಲಿಸಿದ್ದು ಈ ಸಂಬಂಧ ಅವಿಶ್ವಾಸ ಗೊತ್ತುವಳಿ ಸಭೆಯು ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಆ.8ರಂದು ನಡೆಯಲಿದೆ. ಒಟ್ಟು 11 ಸದಸ್ಯ ಬಲದ ಪಂಚಾಯತ್ ನಲ್ಲಿ ಆರು ಜನ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಐದು ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ. … Continue reading ಐತ್ತೂರು ಗ್ರಾ.ಪಂ. ಅಧ್ಯಕ್ಷರ ವಿರುದ್ದ ಉಪಾಧ್ಯಕ್ಷರ ಸಹಿತ ಆರು ಸದಸ್ಯರಿಂದ ಅವಿಶ್ವಾಸ ನಿರ್ಣಯ ಮಂಡನೆ