Latest News
ಕ್ರೈಂ ಸುದ್ದಿ
Suddi News Link
ಮಂಡ್ಯದ ಗಣೇಶೋತ್ಸವದಲ್ಲಿ 'ಮಸೀದಿ ಮೇಲಿಂದಲೇ ಕಲ್ಲುತೂರಾಟ ನಡೆದಿದೆ' - ಮಂಗಳೂರಿನಲ್ಲಿ ಪ್ರತಿಭಟನೆ
07:28
ನಮ್ಮ ಹಿರಿಯರು ತಾಳ-ಲಯ ಸೆಟ್ ಮಾಡಿ ಹೋಗಿದ್ದಾರೆ - ನಾವು ಅದನ್ನೇ ಮುಂದುವರಿಸಬೇಕು | ಸುಬ್ಬು ಸಂಟ್ಯಾರು
47:25
'ಕಿಡಿಗೇಡಿಗಳನ್ನ ಬಂಧಿಸಿ ಇಲ್ಲವಾದಲ್ಲಿ ಗಲ್ಲಿ ಗಲ್ಲಿಯಲ್ಲೂ ಪ್ರತಿಭಟನೆ' - ಹಿಂದೂ ಮುಖಂಡರ ಎಚ್ಚರಿಕೆ
15:56
ಮಣ್ಣಿನಲ್ಲಿ ನೈಟ್ರೋಜನ್, ಪೊಟ್ಯಾಷಿಯಂ, ಫಾಸ್ಪರಸ್ ಎಷ್ಟಿರಬೇಕು| ಪೆರುವೋಡಿ ನಾರಾಯಣ ಭಟ್ ರಿಂದ ಸಮಗ್ರ ಮಾಹಿತಿ
34:10
ಇತ್ತೀಚಿನ ಸುದ್ದಿ
Kadaba: ನಿವೃತ್ತ ಸೈನಿಕ ಅಂಗಣ ಸುಂದರ ಗೌಡ ನಿಧನ
ಕಡಬ: ನಿವೃತ್ತ ಸೈನಿಕ ಅಂಗಣ ಸುಂದರ ಗೌಡ (60ವ.) ಅವರು ಸೆ.13ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ, ಸೆ.12ರಂದು ಹೃದಯಾಘಾತವಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ (AJ Hospital) ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಇವರು ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸಕ್ರೀಯ ಸದಸ್ಯರಾಗಿ ಕಡಬದ...
ವಾಲಿಬಾಲ್: ಮುಂಡೂರು ಪ್ರಾಥಮಿಕ ಶಾಲೆಯ ಫಾತಿಮತ್ ಫಾರಿಸ ಜಿಲ್ಲಾಮಟ್ಟಕ್ಕೆ ಆಯ್ಕೆ
ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯಿಂದ ಪಂಜಳ ಶಾಂತಿಗಿರಿ ವಿದ್ಯಾನಿಕೇತನದಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಫಾತಿಮತ್ ಫಾರಿಸ ಅವರು 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅರ್ಹತೆ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಮೂಡಬಿದ್ರೆಯ ರೋಟರಿ ಶಾಲೆಯಲ್ಲಿ...
ಪುತ್ತೂರಿನ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಓಣಂ ಆಚರಣೆ
ಪುತ್ತೂರು: ಇಲ್ಲಿನ ಏಳ್ಮುಡಿಯಲ್ಲಿರುವ ತಾಜ್ ಟವರ್ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಓಣಂ ಆಚರಣೆ ಸೆ.13ರಂದು ನಡೆಯಿತು. ಮಳಿಗೆಯ ಸಿಬ್ಬಂದಿಗಳು ಭಾಗವಹಿಸಿದ್ದರು.