ನರಹಂತಕ ಆನೆ ಬೇಟೆ ಆರಂಭ
ಮೈಸೂರು, ಮಡಿಕೇರಿ ಆನೆ ಶಿಬಿರದ 5 ಸಾಕಾನೆಗಳ ಬಳಕೆ
ನೆಲ್ಯಾಡಿ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿರುವ ಕಾಡಾನೆಯ ಸೆರೆ ಕಾರ್ಯಾಚರಣೆ ಫೆ..21ರಂದು ಬೆಳಗ್ಗಿನಿಂದಲೇ ಆರಂಭಗೊಂಡಿದೆ. ಕೊಣಾಜೆ ರಕ್ಷಿತಾರಣ್ಯದಲ್ಲಿ ದಿನಪೂರ್ತಿ ಆನೆ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಗಾಗಿ ಮೈಸೂರು ಹಾಗೂ ಮಡಿಕೇರಿಯ ಸಾಕಾನೆ ಶಿಬಿರದಿಂದ 5 ಸಾಕಾನೆಗಳನ್ನು ತರಿಸಲಾಗಿದೆ. ಇದರ ಜೊತೆಗೆ ತಜ್ಞ ಐವರು ವೈದ್ಯರ ತಂಡವೂ ಆಗಮಿಸಿದೆ. ಅರಣ್ಯ ಹಾಗೂ ಸುರತ್ಕಲ್ ಎನ್‌ಐಟಿಕೆಯ ಥರ್ಮಲ್ ಡ್ರೋನ್ ತಂಡವೂ ಇದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ … Continue reading ನರಹಂತಕ ಆನೆ ಬೇಟೆ ಆರಂಭ
ಮೈಸೂರು, ಮಡಿಕೇರಿ ಆನೆ ಶಿಬಿರದ 5 ಸಾಕಾನೆಗಳ ಬಳಕೆ
Copy and paste this URL into your WordPress site to embed
Copy and paste this code into your site to embed