ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಭೇಟಿ

ಪುತ್ತೂರು: ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿರವರು ಫೆ.4ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ, ಹಿರಿಯ ವೈದ್ಯರಾದ ಡಾ.ಯು ಶ್ರೀಪತಿ ರಾವ್, ಮಹಿಳಾ ವೈದ್ಯೆ ಡಾ.ಸುಧಾ ಎಸ್.ರಾವ್ ರವರು ಶ್ರೀಗಳನ್ನು ಬರಮಾಡಿಕೊಂಡು ಅವರ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ. ಯು.ಶ್ರೀಪತಿ ರಾವ್ ರವರ ಪುತ್ರಿ ಥೈರೋಯ್ಡ್ ಸ್ಪೆಷಾಲಿಸ್ಟ್ ಸ್ಮಿತಾ ಎಸ್ ರಾವ್, ಮೊಮ್ಮಗಳು ಆಸ್ಥಾ, ಅದಮಾರು ಮಠದ ಪಿ. ಆರ್. ಒ. ಗೋವಿದರಾಜ್, ಕೊಡಿಪಾಡಿ … Continue reading ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಭೇಟಿ