ನಳೀಲು ಬ್ರಹ್ಮಕಲಶೋತ್ಸವ : ಕೃತಜ್ಞತಾ ಸಭೆ

ಭಕ್ತರ ಸೇವೆಗೆ ದೇವರು ಫಲ ನೀಡುವುದು ನಿಶ್ಚಿತ : ಸಂತೋಷ್ ಕುಮಾರ್ ರೈ ನಳೀಲು ಸ್ವಯಂಸೇವಕರ ಅವಿರತ ಶ್ರಮ ನೆನೆದು ಭಾವುಕರಾದ ಸಂತೋಷ್ ರೈಪುತ್ತೂರು :ನಳೀಲು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮಕಲಶೋತ್ಸವ ಹತ್ತೂರಿಗೆ ಮಾದರಿ ಎಂಬಂತೆ ನಡೆದಿದೆ. ಇದರ ಹಿಂದೆ ದುಡಿದ ಕಾರ್ಯಕರ್ತರ ಶ್ರಮಕ್ಕೆ‌ ಬೆಲೆ‌ ಕಟ್ಟಲು ಸಾಧ್ಯವಿಲ್ಲ. ಶ್ರೀ ಸುಬ್ರಹ್ಮಣ್ಯ ದೇವರೇ ನಿಮ್ಮಲ್ಲರ ಅವಿರತ ಶ್ರಮದ ಸೇವೆಗೆ ಫಲ ನೀಡುವುದು ನಿಶ್ಚಿತ ಎಂದು ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ … Continue reading ನಳೀಲು ಬ್ರಹ್ಮಕಲಶೋತ್ಸವ : ಕೃತಜ್ಞತಾ ಸಭೆ