ನಾವೂರು ಕುಂಡಡ್ಕ ನಿವಾಸಿ ಈರಮ್ಮ ನಿಧನ October 3, 2022 0 FacebookTwitterWhatsApp ನಾವೂರು: ನಾವೂರು ಕುಂಡಡ್ಕ ನಿವಾಸಿ ಈರಮ್ಮ (85) ವಯೋಸಹಜವಾಗಿ ಅ.3ರಂದು ನಿಧನ ಹೊಂದಿದರು. ಮೃತರು ಆರು ಗಂಡು ದೇಜಪ್ಪ, ನಾರಾಯಣ ,ಬಾಬು, ಮೋಹನ, ಚಂದ್ರಶೇಖರ್, ಪುರಂದರ ,ಹಾಗೂ ಮೂರು ಹೆಣ್ಣು ಮಕ್ಕಳಾದ ಸುಶೀಲ, ವಸಂತಿ, ವನಜ ಇವರನ್ನು ಅಗಲಿದ್ದಾರೆ.