ರಸ್ತೆಗೆ ಹೊಂಡ ತೋಡಿ ಸಂಚಾರ ಬಂದ್, ಕುಡಿಯವ ನೀರಿಗೂ ಅಡ್ಡಿ ಮಾಡಿದ ಆರೋಪ – ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಎದುರು ಧರಣಿ ಕುಳಿತ ನೊಂದ ಫಲಾನುಭವಿಗಳು

ಪುತ್ತೂರು: ಬಡ ನಾಲ್ಕು ಮನೆಗಳಿಗೆ ಅನಾಧಿಕಾಲದಿಂದಲೂ ಓಡಾಡುವ 6 ಅಡಿ ಅಗಲದ ರಸ್ತೆಯನ್ನು ಸ್ಥಳೀಯರೊಬ್ಬರು ಹೊಂಡ ತೆಗೆದು ರಸ್ತೆ ಬಂದ್ ಮಾಡಿ, ಕುಡಿಯುವ ನೀರಿಗೂ ತೊಂದರೆ ನೀಡಿದ್ದಾರೆ. ನಮಗೆ ನಡೆದು ಹೋಗಲು ರಸ್ತೆ ಕೊಡಿ, ಕುಡಿಯಲು ನೀರು ಕೊಡಿ ಎಂದು ಆಗ್ರಹಿಸಿ ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಪರಿಶಿಷ್ಟ ಪಂಗಡದ ನಾಲ್ಕು ಮನೆಗಳ ಕುಟುಂಬಸ್ಥರು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಧರಣಿ ನಿರತರಾಗಿದ್ದಾರೆ. ಪಡುವನ್ನೂರು ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಲ್ಕು ಮನೆಗಳಿಗೆ ಹೋಗಲು ಅಂಬಟೆಮೂಲೆ ಮುಖ್ಯ … Continue reading ರಸ್ತೆಗೆ ಹೊಂಡ ತೋಡಿ ಸಂಚಾರ ಬಂದ್, ಕುಡಿಯವ ನೀರಿಗೂ ಅಡ್ಡಿ ಮಾಡಿದ ಆರೋಪ – ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಎದುರು ಧರಣಿ ಕುಳಿತ ನೊಂದ ಫಲಾನುಭವಿಗಳು