ಬಡಗನ್ನೂರು: ಸುಳ್ಯಪದವು ಸರ್ವೋದಯ ಪ್ರೌಢ ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 97.67 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 27 ಮಂದಿ ವಿದ್ಯಾರ್ಥಿಗಳು ಪ್ರಥಮ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸೃಜನಾ 612, ಚೈತನ್ಯ 604, ನೀಕ್ಷಾ 596 ವಿನೀಷಾ 591, ಸಂಜನಾ 589, ಧನ್ಯಶ್ರೀ ಟಿ 587, ದೀಪಶ್ರೀ 579, ಲಿಖಿತಾ 567, ಮುರಳೀ ಕಾರ್ತಿಕ್ 567, ಸಹಾನಾ ಬಿ 547,, ಅಂಜಲಿ ಕೆ 542, ತೇಜಸ್ 533, ಪಂಚಮೀ 531, ಮಹೇಶ ಪಿ 530, ಜಿತೇಶ್ ಪಿ 528, ಅಯಿಷಿತುಲ್ ಸಮ್ಮಾಜ್ 527, ಪ್ರಜ್ಞಾ ಕೆ 527, ಅಮೃತಾ 526, ಪ್ರಣಾಮ್ 520, ಪ್ರಹಲ್ 517, ವಿಶಾಂತ್ ರೈ ಬಿ 512, ಹೇಮಶ್ರೀ 507 ಅಂಕಗಳನ್ನು ಪಡೆದುಕೊಂಡಿದ್ದಾರೆ.