ಪುತ್ತೂರು : ಇಲ್ಲಿನ ಕೋರ್ಟುರಸ್ತೆಯಲ್ಲಿರುವ ಕೈಗಡಿಯಾರಗಳ ಮಳಿಗೆ ರೇಡಿಯೋ ಕ್ರಾಫ್ಟ್ನಲ್ಲಿ ಹಬ್ಬಗಳ ಪ್ರಯುಕ್ತ ಟೈಟಾನ್ ಮತ್ತು ಫಾಸ್ಟ್ರಾಕ್ ವಾಚುಗಳ ಆಯ್ದ ಮಾಡೆಲ್ಗಳ ಮೇಲೆ ಶೇ.40ರ ತನಕ ವಿಶೇಷ ರಿಯಾಯಿತಿ ಸೌಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.